ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ [ಕರ್ನಾಟಕಕ್ಕೆ ಬೋಧಿಸಿ, ಅವರನ್ನು ಸ್ವಧರ್ಮದಿಂದ ಚ್ಯುತರನ್ನಾಗಮಾಡಲು ಪ್ರಯತ್ನಿಸುತ್ತಿರುವರು. ಆ ಬಳಿಕ ಎಲ್ಲರೂ ಗಾಡಿಯಿ'೦ದಿಳಿದು ಊರೊಳಗೆ ಹೊರಟರು. ಮಿರಜ ಪ್ರಾಂತವು ಕೇವಲ ರುಕ್ಷಪ್ರದೇಶವು, ಬಿಸಿಲಿನ ತಾಪವು ಬಹಳ, ಗಿಡ ಮರಗಳು ವಿರಳ ಕುಡಿಯುವ ನೀರಿನ ಕೊರ ತಯಂತೂ ಯಾವಾಗಲೂ ಸ್ಥಿರವಾದದ್ದೆ, ನಮ್ಮ ದೇವಗಣಗಳು ಊರ ದಾರಿ ಹಿಡಿದು ನಡೆದಿರಲಿ, ಅವರ ಎಡಬದಿಗ ಎಷೋ. ದೊಡ್ಡ ದೊಡ್ಡ ಇಮಾರತುಗಳು ಕಾಣಿಸತೊಡಗಿದವು; ಹಾಗು ಅತ್ತ ಕಡೆಗೆ ಬಹು ಜನರು ಪ್ರಯಾಣಬೆಳಿಸುತ್ತಿದ್ದು ದು ಕಂಡಿತು. ಅದನ್ನು ನೋಡಿ ಬ್ರಹ್ಮ ನು ವರುಣನಿಗೆ-ವರುಣಾ, ಅತ್ತ ಕಾಣುವ ದಲ್ಲ, ಅದೇನು? ಅರಮನೆಯಂತೆ ಕಾಣುವ ಆ ಪ್ರಕಾಂಡ ಇಮಾ ರತುಗಳು ಯಾರು? ಹಾಗು ಇಷ, ಜನ ಪ್ರವಾಸಿಗಳು ಅತ ಇಷ್ಟು ಲಗುಬಗೆಯಿಂದ ಹೋಗುವ ಕಾರಣವೇನು?

  • ವರುಣ:-ಆಜಾ, ಅದೇ ಇಮಾರತೇ, ಆ ಕ್ರೈಸ್ತ ಧರ್ಮದ ವರು ಸ್ಥಾಪಿಸಿದ ಆ ಪ್ರಸಿದ್ದ ದವಾಖಾನೆಯು, ಅಲ್ಲಿ ಮೊದಲು ವಾನ್ ಲೆರ ಎಂಬ ಹೆಸರಿನ ಹಿ ನಿಷ್ಣಾತ ಶಸ್ತ್ರಕ್ರಿಯಾವಿಶಾರದನಾದ ಡಾಕ್ಷರನಿದ್ದ ನುಅವನ* ದವಾಖಾನೆಯಲ್ಲಿ ಇತರ ಚಿಕಿತ್ಸೆಗಿಂತ ಕಣ್ಣಿನ ಸಂಬಂಧದ ಶಕ್ರಿಯೆಗೆ € ಬಹು ಚೆನ್ನಾಗಿ ನಡೆಯುತ್ತಿ ದ್ವಿತು. ಅವನೇ ಈ ೦ಸ್ಥೆಯ ಪ್ರವರ್ತಕನೆಂದರೂ ಸಲ್ಲಬಹುದು. ಈ ಪ್ರಾಂತದೆ ಹವೆಯಣ, ನೀರೂ ಬಹು ಉತ್ತಮವಾದುದರಿಂದ ಯಾವ ಔಷಧೋಪಚಾರ ಮಾಡದೆ ಇದ ರೂ, ಇಲ್ಲಿಗೆ ಬಂದ ರೋಗಿಗೆ ಕೆಲ ದಿನಗಳಲ್ಲಿ ನೈಸರ್ಗಿಕವಾಗಿಯೇ ಗುಣವಾಗುವದು. ಅದರಿಂದಲೇ ಈ ದವಾಖಾನೆಗೆ ಇತರ ಪಾ.೧ತದ ಪ್ರಸಿದ್ಧ ದವಾ ಖಾನೆಗಳಿಗಿಂತ ಹೆಚ್ಚು ಶ್ರೇಯಸ್ಸುಂಟಾಗಿದೆ. ಅಗೋ, ಅತ್ತ ಹೋಗುವ ಆ ಎಲ್ಲ ಜನರು ಒಂದಿಲ್ಲೊಂದು ಪ್ರಕಾರದ ರೋಗೆ ದಿಂದ ಆವಸಿದವರಾಗಿರುತ್ತಾರೆ, ಮಧ್ಯಾಹ್ನ ೧೨ ಗಂಟೆಯು ಮೇಲೆ ವ ಖ, ಡಾಕರನ ಭೇಟಿಯಾಗುವದು ದುಶ ರವಾದುದರಿo ದಲೇ, ಆ ಜನರು ಅವ ಧಾವಿಸುತ್ತ ಅವನೆಡೆಗೆ ಸಾಗಿರುತ್ತಾರೆ.

' ಹೋಗ ಹೋಗುತ್ತ ದೇವೇಂದ್ರನ ದೃಷ್ಟಿಯು ದಾರಿಯ ಲ್ಲಿಯ ಹಿಂದು ಗುಮುಟದ ಮೇಲೆ ಬೀಳಲು, ಅವನು ವರುಣನನ್ನು - ಣ "