ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ළු [ಕರ್ನಾಟಕಕ್ಕೆ ಆ ನಂತರ ದೇವಗಣಗಳು ಲಗುಬಗೆಯಿಂದ ಸಾಗಿ ಊರೊಳಗಿನ ಪ್ರಶಸ್ತವಾದ ಶ್ರೀ ಗಣಪತಿ ದೇವಸ್ಥಾನದಲ್ಲಿಳಿದುಕೊಂಡರು. ಅಲ್ಲಿ ಸ್ನಾನ ಮಾಡಿ ಅಡಿಗೆ ಮಾಡಿಕೊಳ್ಳಬೇಕೆಂದರು; ಆದರೆ ನೀರಿನ ಅನುಕೂ೪) ತೆಯು ಆಗುರಿಂದ, ಕಡೆ + ಎಲ್ಲರೂ ಖಾನಾವಳಿಗೇ ನಡೆದರು, ಬ್ರಹ್ಮನಿಗೆ ಈ ಶ್ವಪಚ ಪದ್ದತಿಯ ಊಟವು ಅಸಹ್ಯ ವೆನಿಸುತ್ತಿದ್ದು ದೇನೆ ನಿಜ; ಈಜಿದರೆ ಮಾಡುತ್ತಾನೇನು? ಏನೇನೆ ಒಟಗುಟ್ಟು... ನಾರಾಯಣಾದಿಗಳ ನ್ನು ಹಿಂಬಾಲಿಸಿ ಹಿ ಉಡುಪಿ ಯವನ ಖ ನಾ ಮಳಿ: ನಡೆದನು ಉತ್ತರಪ್ರಾಂತಗಳಲ್ಲಿ ಮಡಿ-ಮೈಲಿಗೆಗಳ ನಿರ್ಬಂಧವು ಬಹು ಮಟ್ಟಗೆ ಲಿಕಿಲಿಕಿಯಾಗಿದೆಯೆಂದ: ಹಿಂದಿಯೇ ಹೇಳಿರುವೆವಷ್ಟೇ? ಅದರಿಂದ ವೆಣದಲೇ ನೀನ ಅಭಾವವುಳ್ಳ ಮಿರಜಪ್ರಾಂತದಲ್ಲಿ ಪ್ರತಿಯೊಂದು ಬ್ರಾಹ್ಮಣರ ಖಾನಾವಳಿಯಲ್ಲಿ ಅದೇಕೆ ಪ್ರತಿಯೊಬ್ಬ ಹಿಡಿ ಹೂ ನ್ನು * ಬ್ರಾಹ್ಮಣನ ಮನೆಯಲ್ಲಿ ಸಹ ನೀರು- ನಿಡಿಗ ಕಲ Yj ಮಾಡುವವನು ೧ಭಾವಿಕವಾಗಿ ಬಾಹಣೆ ( ತರನೆ ಇರು ತಾನೆ ನವ ಸವಣೂರಪ್ರಾಂತದ ಕರ್ನಾಟಕ ಸ್ಟರಲ್ಲಿ ಬಹು ಜನರ ನಿದರ್ಶನ ಈ ಸಂಗತಿ ಯು ಬಂದು ಹೆಗಿರುವದ:೦ದಲೇ, ನಮ್ಮ ಲ್ಲಿಯ ಶಿಷ್ಟ-ವಿಶಿಷ್ಟ ...ಷ್ಟ ಜನು ಪರಪ್ರಾಂತಗಳಿಗೆ ಹೋಗು ವದೇ ಕಡಿಮೆ; ಹೋದರೂ ಸ್ವಯಂಪಾಕ ಮಾಡಿಕೊಳ್ಳುವದೇ ಹೆಚ್ಚು. ಅರ್ಧ ಊಟವಾಗುವವರೆಗೆ ಬ್ರಳ್ಳನಿಗೆ ಆನಿಂದ್ಯಸ್ಥಿತಿಯ ಜ್ಞಾನವಾಗಲಿಲ್ಲ. ಬ್ರಹ್ಮ ನ ಹೇಳಿ ಕtಳಿ ದಡ್ಡನು. ಸೂಕ್ಷ ತನ, ಚಾಣೆ: ಕ್ಷಬುದ್ಧಿಗಳೆಲವು ಅವನಲ್ಲಿ ಎಲ್ಲಿಂದ ಬರಬೇಕು? ಘೋಳ ಹಾಕಿ ಹಾಕಿ, ಪಾಠ ಮಾಡಿದ ವೇದವು ಮಾತ್ರ ಅವನಿಗೆ ಗೊತ್ತು! ತಿರುಗಿ ಕೇಳಿದರೆ ಅದರ ಅರ್ಥವೇನು? ಅದರಲ್ಲೇನು ಹೇಳಿದೆ? ಎಂಬದನ್ನು ಜ್ಞಾಪಿಸಿಕೊಳ್ಳಬೇಕಾದರೆ ಅವನಿಗೆ ಷೆ ವೇಳೆಯು ಬೇಕಾಗುತ್ತದೆ. “ಇಂಥ ಬ್ರಹ್ಮ ನಿಗೆ ಖಾನಾವಳಿಯಲ್ಲಿಯ ಬ್ರಾಹ್ಮಣೇತರರು ತಿದ್ದಿಸಿ ಆಡುವ ಭಾಷೆ ಯ ಲಕ್ಷಣಗಳ ಮೇಲಿಂದ ಲೂ, ಹವಭಾವಗಳಿಂದಲೂ ಅವರ ನಿಜಸ್ವರೂಪವು ಗೊತಾಗುವ ಬಗೆ ಹೇಗೆ? ಊಟ ಮುಗಿಯುತ್ತ ಬಂದಹಾಗೆ ಒಬ್ಬ ಬ್ರಾಹ್ಮಣೇತರ ದಾಸಿಯು ಒನಪಿನಿಂದ ಬಂದು, ಭ ಜನವಗ್ನರದ ಎಲ್ಲ ಬ್ರಾಹ್ಮ ಣರ ಬಟ್ಟಲುಗಳಲ್ಲಿ ನೀರು ತುಂಬಿದಳು. ಅವಳನ್ನು ಕಂಡು