ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯ ದೇವತೆಗಳ ಆಗಮನ]. ಬ್ರಹ್ಮನು ಅತ್ಯಂತ ಚಕಿತನಾಗಿ ಮುಂದುಗಾಣದಾದನು, ಬ್ರಹ್ಮನ ಆ ಸ್ಥಿತಿಯನ್ನು ಕಂಡ ನಾರಾಯಣನು ಪಕ್ಕದಲ್ಲಿ ಕುಳಿತ ವರುಣಾದಿ ಗಳಿಗೆ ಸಂಜ್ಞೆಮಾಡಿದನು; ಹಾಗು ಬ್ರಹ್ಮ ನ ತೊಡೆಯನ್ನು ಚಿವುಟಿ, ಪಿಟ್ಟೆ ಬೇಡವೆಂದು ಸೂಚಿಸಿದನು. ನಾರಾಯಣಾದಿಗಳು ಬೇಗ ಬೇಗನೆ ಉಣ್ಣತೊಡಗಿದರು. ಬ್ರಹ್ಮನು ಎಲೆಯನ್ನು ಸಹ ಮುಟ್ಟಿದೆ ಸಿಟ್ಟನ್ನು ನುಂಗಿಕೊಂಡು, ಬಾಯಿಂದ ಗುಣುಗುಣು ಎಂದು ಏನೇನೊ ಸೊ ( ತಪನ ಮಾಡಲಾರಂಭಿ ೩ದಿಸ್ } ಊಟವಾದ 4 ಎಲ್ಲ ವ ಯಾಣಿಕ – ತಮ್ಮ ಊಟದ ಹಣವನ್ನು ಕೂಡಿ ತೆ ಒಗಿದು. ಕೆಲವರು ರೂಪಾಯಿಗಳೆ೦ಬ ಬೆಳ್ಳಿಯ ನಾಣ್ಯಗಳನ್ನು ಕಟ್ಟಿ, ಬೆ೦ಕಿ ಚಿಲ್ಲಗೆ ಕೊಕ್ಕೆಗಳನ್ನು ಇಸ ಕೊಂಡು ಹೋದಿರು *ಲವು ಪವ ನಿಗಳೆ೦& ಬ೦ಗಾರದ ನಾಣ್ಯ ಕೊಟ್ಟು, ಬೆಳ್ಳಿ ಹಾಗು ನ ಟುಗಳೆ೦%: ಕಾಗದದ ನಾಣ್ಯಗಳನ್ನು ಮರಳಿ ಇಸಕೊಂಡು ನಡೆದು ನಮ್ಮ ದೇವತೆಗಳಲ್ಲಿ ಈ ತರದ ಯಾವ ನಾಣ್ಯಗಳೂ ಇದಿಲ್ಲ. ಇವಲ್ಲಿ ಇ ಸ್ಮಗಲ- ಪಿಂಡವಾದ ಸೊಟ್ಟಬಟ್ಟದೆ ಹಳೆಯ ಸಿಕ್ಕೆ-ವೆ?* ೩೯ ಬ' (J೬ ಬಂಗಾರದ ನಾಣ್ಯಗಳಿದ್ದವು. ಶಿರೋಳೆ ಬೆಲ್ಲಿ ಗಾಡಿ ಹತ್ತು ನೀ ಇವರು ಟಿಕೇಟು ಖರೀದಿಗೆ ಇವನ್ನೆ ಅಲ್ಲಿಯ ಸ್ಟೇಶನ ವಾ 'ಸಿಕಟ್ಟಿದ್ದರು; ಆದರೆ ಅವನು ಇವುಗಳನ್ನು ಕಣ್ಣೆತ್ತಿಕಡೆ ನೆಡದೆ ಬೇರೆ ರೂಕ್ಕ ಕೊಡು' ಎಂದು ಗದ್ದರಿಸಲು ನೃಸಿಂಹನಾಡಿಯಲ್ಲಿ ಪ್ರತಿದಿನ ಮಧ್ಯಾಹ್ನ-ಸಾಯಂಕಾಲಗಳಲ್ಲಿ ಪ್ರತಿಯೊಬ್ಬರಿಗೆ ಬಂದ ದಕ್ಷಿಣೆಯ ದುಡ್ಡು ಗಳನ್ನ ಕೂಟ ಅಕು ಕಂಡುಂಡಿದ್ದರು, ಈಗಲೂ ಇವರು ಖಾನಾವಳಿಯವನಿಗೆ ಆ ನಾಣ್ಯವನ್ನೆ ಕೆ ಇ ಟ್ಟರು, .ಅವನು ಇದು ನಾಣ್ಯವಲ್ಲ; ಹಳೆ ರಾವಟೆ » ಕಿಯಾ ವಹವೆಂಬದನ್ನು ಕಂಡು ಹಿಡಿದನು; ಆದರೆ ಇವುಗೆ ಮರಳಿ ಎಷ್ಟು ದುಡ್ಡು ಕೊಡಬೇಕಂ ಬದನ್ನು ತಿಳಿಯದಾದನು. ಆಗ ಅವನು ಇವರಲ್ಲಿ ಯ ಹಿಬ್ಬನನ್ನು ತನ್ನ ಆಳಿನೊಡನೆ ಚಿ ಸಿವಾಲ €1 ಗೆ ೬ ೪.ಹಿಸಿ, ಆ ವರಹದ ಬೆಲೆ ಯನ್ನು ನಿರ್ಣಯಿಸಿ ಕಂಡು ಬರಲಿಕ್ಕೆ ತಿಳಿ ಸಿದನು ದೇವೇ೦ದ್ರನು ಆ ಆಳಿನೊಡನೆ ಚಿನಿವಾ 1ಟ್ಟ : ಹೆ * ಲು, ಒಬ್ಬ ಚಿನಿವಾಲನು ಆ ವರಹವನ್ನು ೫೦ ರೂಪಾಯಿಗೆ ಕೇಳಿದನು; ಇನ ನು ೫೫ ಕ್ಕೆ ಕೇಳಿದನು; ಮತ್ತೊಬ್ಬನು ೪೮ ಕ್ಕೆ ಕೇಳಿದನು. ಹೀಗೆ ಆದರೆ