ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧ ದೇವತೆಗಳ ಆಗಮನ] ಡಿರುತ್ತಾರೆ ಈತನು ತನ್ನ ಆದಾಯದ ಹಣದಲ್ಲಿಯ ಬಹು ಭಾಗ ವನ್ನು ಪ ಜೆ ಪಯುಕ ಕಾಮಗಿರಿ, ಕt-ಕ ವೃ, ಕೈಗಾರಿಕೆಯ ಕಾರ ಖಾನೆ ಮುಂತಾದವುಗಳಿಗೆ ವಿನಿಯೋಗಿಸುತ್ತಿರುವೆನು; ಎಂದು ಹೇಳಿದನು. ಊರೆಲ್ಲ ಅಡ್ಡಾಡಿ ಬಂದು ಶ್ರೀ ಗಣಪತಿಯ ದೇವಸ್ಥಾನದಲ್ಲಿ ದೇವತೆಗಳು ಸಾಯಾತ್ಮಿಕ ಉಪಾಹಾರಗಳನ್ನು ತೀರಿಸಿಕೊಂಡು ರಾತ್ರಿಯ ರೈಲಿನಿಂದ ಹೊರಡಬೇಕೆಂದು ಸೈಶಸ್ಸಿಗೆ ಬಂದರು ಪುಷ್ಯಮಾಸವು ತೀರಿ ಲಗ್ನ ಮಾಸ ಪ್ರಾರಂಭದ ಸಮಯ; ಆಗ ಮಲ್ಕಾನು ಉರುಸುಗಳು ಮುಗಿಯುವ ಹಾಗು ಹಿಂದು ಗಳ ವಿವಾಹ ಜಾತ್ರೆಗಳು ಪ್ರಾರಂಭವಾಗುವ ಕಾಲವಾದ್ದರಿಂದ ಪ್ರತಿಯೊಂದು ಕಡೆಯಲ್ಲ9 ಜನರ ರಹದಾರಿಯು ಹೆಚ್ಚು ರೈಲ ಬಂಡಿಗಳಲ್ಲಂತೂ ಆ ಕಾಲದಲ್ಲಾಗುವ ನುಗಾಟವನ್ನು ಬಣ್ಣಿಸ ಲಳವಲ್ಲ. ಮಿರಜದಥ ಜಂಕ್ ನ ಸ್ಟೇಶನ್ನಿನಲ್ಲಿ ಎಷ್ಟು ಗೊಂದಲ ವಾಗುತ್ತಿರಬಹುದೆಂಬದು ಅನುಭವದಿಂದಲ್ಲದೆ ಆ ವಿಷಯದ ವರ್ಣ ನದ ವಾಚನದಿಂದ ಮನನವಾಗಲಾರದು ನವ ದೇವತೆಗಳು ಗೋಕಾಕರೋಡ ಸ್ಟೇಶನ್ನಿನ ಟಕಿ ೬ಟು ಕ೦ತ- ಕೊಂಡು ಪ್ಲಾಟ ಫಾರ್ಮದ ಮೇಲೆ ಬಂದು ನಿಂತರು. ಅಷ್ಟರಲ್ಲಿ ಪುಣೆಯಿಂದ ಬೆಂಗಳೂರ ಕಡೆಗೆ ಹೋಗುವ ಫಾಸ್ಪ ಪ್ಯಾಸೆಂಜಯ ಬಂತು ಟ್ರೇನು ನಿಲ್ಲಲಿಕ್ಕೆ ಕೂಡ ಅವಕಾಶ ಕೊಡದೆ ಪ್ಯಾಸೆಂಜಣಗ : ಅದನ್ನು ಏರ ತೊಡಗಿದರು. ಗೊಂದಲದಲ್ಲಿ ಒಬ್ಬಿಬ್ಬರು ಗಾಡಿಯ ಕೆಳಗೆ ಬಿದ್ದು ಘಾಯ ಕೂಡ ಹೊಂದಿದರು! * " ನಮ್ಮ ದೇವಗಣಗಳು ಹಿಂದು ಡಬ್ಬಿಯನ್ನು ಏರಿ ಕುಳಿತರು. ಅಷ್ಟರಲ್ಲಿ ಹೆಗಲ ಮೇಲೆ ದೊಡ್ಡ ದೆ ೧ಡ್ಡ ಮೊಟ್ಟೆಗಳನ್ನು ಹೊತ್ತು, ಕೈಯಲ್ಲಿ ಉದ್ದುದ್ದನ್ನ ಡೊಣ್ಣೆಯನ್ನು ಹಿಡಿದಿವಂಥ ಕುಡಚಿಯ ಪ್ರಚಂಡ ಮುಸಲ್ಮಾನರು ಆ ಡಬ್ಬಿ ಯನ್ನೇ ಏ ತೊಡಗಿದರು ಆ ಡಬ್ಬಿಯಲ್ಲಿ ಮೂವತ್ತಾರುಜರ್ನಡುವ ಸ್ಥಳವಿದ್ದು, ಈಗಾಗಲೆ ಅರವತ್ತು ಜನರ ವರೆಗೆ ಕುಳಿತಿದ್ದರು ಹೊರಗಿನಿಂದ ಏರತಕ್ಕವರ, ಸಂಖ್ಯೆಯು ಸರಾಸರಿ ಇಪ್ಪತ್ತೈದು ಇರಬಹುದು: ಅವರೆಲ್ಲರೂ ಅದೊಂದೇ ಡಬ್ಬಿಯನ್ನು ಹತ್ತಬೇಕೆಂದು ಸಾಹಸಪಡುತ್ತಿದ್ದರು. ಅವರಲ್ಲಿ ಕೆಲವು ಕ್ರೂರ ಜನರು ಒಳಗೆ ಹತ್ತಿ, ಕುಳಿತ ಜನರನ್ನು