ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪c [ಕರ್ನಾಟಕಕ್ಕೆ ಹೊರಗೆ ಬಂದರು. ಗುಡಿಯ ಪಶ್ಚಿಮಭಾಗದಲ್ಲಿರುವ ಮನೆಗಳಲ್ಲ. ಬಿದ್ದು, ಅಲ್ಲಿ ಮುಳ್ಳುಗಳ್ಳಿಯು ಬೆಳಿದುಹೋಗಿತ್ತು, ಅದನ್ನು ಕಂಡು ಬ್ರಹ್ಮನು:-ಹಾಯ್ ಹಾಯ್!! ಕಾಲಗತಿಯು ವಿಚಿ. ತ್ರವು! ಈ ಮುಳ್ಳುಗಳ್ಳಿಯು ಬೆಳೆದಲ್ಲಿ ಶ್ರೀ ಚಿದಂಬರನ ಮನೆ ಯಿತ್ತು, ಚಿದಂಬರನು ಮನುಷ್ಠಾವತಾರದಿಂದ ಇಲ್ಲಿ ಅನಂತಲೀಲೆ ಗಳನ್ನು ಪ್ರಕಟಿಸುವಾಗ ನಾನು ಇಲ್ಲಿಗೆ ಆಗಾಗ್ಗೆ ಬರುತ್ತಿದ್ದೆ ನು. ಆ ಪವಿತ್ರಸ್ಥಳದ ಗತಿಯು ಏನಾಗಿರುವದಲ್ಲ! ಎಂದು ನುಡಿದು, ಆ ಸ್ಥಳಕ್ಕೆ ನಮಸ್ಕರಿಸಿದನು. ಬ್ರಹ್ಮನ ಈ ಉದ್ದಾರದಿಂದ ದೇವೇಂ ದ್ರಾದಿಗಳಿಗೂ ಪೂರ್ವಸ್ಮರಣೆಯಾಗಿ ಕಿಂಚಿತ್ ಅಸಮಾಧಾನವಾ ಯಿತು, ಅವರು ಆ ಸ್ಥಳಕ್ಕೆ ವಂದಿಸಿ ಹಾದಿಯಲ್ಲಿ ಹತ್ತುವ ಹಾಳು ವನಗಳನ್ನು ದಾಟುತ್ತೆ ನದಿಯ ಸಮೀಪಕ್ಕೆ ಬಂದರು. ಅಲ್ಲಿ ಚಿದಂಬರನ ಹಸ್ತದಿಂದ ಪವಿತ್ರ ಭಸ್ಮ ಸ್ವರೂಪವನ್ನು ಧರಿಸಿ ಹಿಪ್ಪು ತಿದ್ದ ಹಿಂದು ಗೋಡೆಯಲ್ಲಿಯ ಭಸ್ಮವನ್ನು ತಕ್ಕೊಂಡು ನದಿಗೆ ಹೋಗಿ ಸಾಯಾಗ್ನಿಕಗಳನ್ನು ತೀರಿಸಿಕೊಂಡು ಮರಳಿ ಗುಡಿಗೆ ಬಂದರು. ಬಳಿಕ ಅವರು ಆ ಮಹಾಸ್ಥಾನದಲ್ಲಿ 4 ದಿನಗಳ ವರೆ ಗಿದ್ದು ಕೈಮುಟ್ಟ ಶೀ ಚಿದಂಬರೇಶ್ವರನನ್ನು ಅರ್ಚಿಸಿ, ಪುನಃ ಮೋ ಟಾರಿನಲ್ಲಿ ಕುಳಿತು ಯಲ್ಲಮ್ಮನ ಗುಡ್ಡಕ್ಕೆ ನಡೆದರು, ಹಾದಿಯಲ್ಲಿ ಅವರಿಗೆ ಸವದತ್ತಿಯೆಂಬ ತಾಲೂಕಿನ ಸ್ಥಳವು ಹತ್ತಿತು. ಅಲ್ಲಿ ದರ್ಶನೀಯ ಸ್ಥಳಗಳಿಲ್ಲದ್ದರಿಂದ ಅವರು ಅಲ್ಲಿ ನಿಲ್ಲದೆ, ನೆಟ್ಟಗೆ ಗುಡ್ಡದ ದಾರಿಯನ್ನು ಹಿಡಿದರು. ಯಲ್ಲಮ್ಮನ ಗುಡ್ಡ, ಸವದತ್ತಿಯನ್ನು ದಾಟಿದ ಬಳಿಕ ಗುಡ್ಡದ ಏರನ್ನು ಹತ್ತಬೇಕಾ ದರೆ ಮೋಟಾರ ಬಂಡಿಯ ವೇಗವು ಮಂದವಾಯಿತು, ಆದರೂ ರೊಕ್ಕದ ಆಶೆಗಾಗಿ ಮೋಟಾರಕಾರನು ಕಷ್ಟ ಬಟ್ಟು ಹಿಮ್ಮ ಗುಡ್ಡದ ಇಳಕಲಿಗೆ ಜನರನ್ನು ಹಿಗ್ಗ ನು ನಮ್ಮ ಬ್ರಹ್ಮಾದಿಗಳು ಗುಡ್ಡಕ್ಕೆ ಹದ ಸಮಯದಲ್ಲಿ ಯಾವದೋ ಒಂದು ಪೌರ್ಣಿಮೆಯಿತ್ತಾದ್ದೆ ರಿಂದ ಜಾತ್ರೆಯು ಕಡಿತ್ತು. ದಾರಿಯಲ್ಲಿ ಚಕ್ಕಡಿಗಳು ಸರಿ