ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ ೪೧ ಲ್ಗೊಂಡು ನಿಂತಿದ್ದವು. ಮೋಟಾರಬಂಡಿಗೆ ಮುಂದೆ ಹೋಗಲಿಕ್ಕೆ ಮಾರ್ಗವಿಲ್ಲದಾಯಿತು, ಆ ಗೆ ಬ್ರಹ್ಮಾದಿಗಳು ಮೋಟಾರಕಾರನಿಗೆ ಕೂಡುವದನ್ನು , ಕೊಟ್ಟು ದೇವಿಯ ದರುಶನಕ್ಕೆ ಪಾದಚಾರಿಗಳಾಗಿ ನಡೆದರು. ಹಿಂದು ಕೈಗೆಲ್ಲಳತೆಯಷ್ಟು ದಾಗಿಯನ್ನು ಕ್ರಮಿಸುತ್ತಿ ರಲು, ಕಪ್ಪು ಬಣ್ಣದ ಅಂಗಿಯನ್ನು ಹಾಕಿದ ಒಬ್ಬ ಶಿಪಾಯಿಯ:- C« ಏ, ಯಾರವರು? ತಲೆಪಟ್ಟಿಯನ್ನು ಕೊಟ್ಟು ಮುಂದಕ್ಕೆ ಹಜ್ಜೆಯ ನಿಡಿರಿ.'ಎಂದು ಗದ್ದರಿಸಿದನು ಓಹ್ಮ ನು ಗಾಬರಿಯಾಗಿ ನಿಂತನು. ನಾರಾಯಣ ದೇವೇಂದ್ರಾದಿಗಳ ಕಾ ನಿಕ್ಕಿಯಾಗಿ ನಿಂತುಕೊಂ ಡದು ವರುಣನು ಮಾತ್ರ ನಮ್ಮು, ಗುಡ್ಡದ ಹಿಂದು ಓಣಿಯಲ್ಲಿ ರುವ ಒಂದು ಆಫೀಸಿಗೆ ಹೋಗಿ, ಅಲೆಗೊಂದಇಣೆಯಂತೆ ಕೊಟ್ಟು ಪಾವತಿ ತಗೆದುಕೊಂಡು ಬಂದು, ಬ್ರಹ್ಮ ನಿಗೆ ತೋರಿಸಿದನು. ಆತನು ಇದೇನು ವಿಚಿತ್ರವೆಂದು ಕೇಳಲು, ವರುಣನು ತಲೆಪಟ್ಟಿಯ ಎಲ್ಲ ಇತಿಹಾಸವನ್ನೂ ಹೇಳಿದನು. ಅದನು ಕೈ ೬ಳಿ ದೇವೇಂದ್ರನಾರಾಯಣಾದಿಗಳು ಆಶ ರ್ಯದಿಂದ: ...11 ಮನುಷ್ಯರಿಗೆ ಸುಂಕ ತೆಗೆದುಕೊಳ್ಳವ ಎಂಥ ಆಢಳತೆಯಿದು? ಇದು ಲೆಕ ವಿಲಕ್ಷಣವೇ ಸರಿ! ಈ ಲಿಯುಗದಲ್ಲಿ ರಾಜರು ದ್ರವ್ಯದಾತೆಗೆ ಬಿಳುವರೆಂದು ಶ್ರೀ ವೇದವ್ಯಾಸರು ಹೇಳುತ್ತಿದ್ದು ದು ನಿಜವಾಯಿತು, ಉಪಾಯವಿಲ್ಲ; ವ೨ಂದೆ ಹೋಗುವಾ ನಡೆಯಿರಿ' ಎಂದು ಅಂದರು " ಅನಂತರ ಅವರೆಲ್ಲರೂ ಗುಡ್ಡದ ವಿಸ್ತಾರವನ್ನು ನೋಡಿ ಕೌತುಕಪಡುತ್ತ ಗುಡಿಯ ಕಡೆಗೆ ಸಾಗಲು, ಹಾದಿಯಲ್ಲಿ ಬಗೆ ಬಗೆಯ ಚಮತ್ಕಾರಗಳು ನಡೆದಿದ್ದವು, ಪುರುಷರು ಸೀರೆ ಕುಪ್ಪುಸ ಗಳಿಂದ ಅಲಂಕೃತರಾಗಿ, ಕೆರಕಲ್ಲಿ ಕವಡಿಯ ಸರಗಳನ್ನು ಹಾಕಿ ಕೊಂಡು ತಲೆಯ ಮೇಲೆ ತುಂಬಿದ ಬಿಂದಿಗೆಯನ್ನಿರಿಸಿ, ಕೈ ಬಿಟ್ಟು ಕುಣಿಯುತ್ತಿದ್ದರು ಅವರ ಸುತ್ತುವರೆದು ಸ್ತ್ರೀವೇಷದ ಎಷ್ಟೋ ಪುರುಷರು ಚವಟಿ ಕೆಗಳನ್ನು ಬಾರಿಸುತ್ತಿದ್ದರು. ಹಲವರು ಉಧೆ ಉಧೆ ನೀ' ಎಂದು ಗರ್ಜಿಬೆತಿ ದ್ದರು, ಬ್ರಹ್ಮನು &ಂದು ಕ್ಷಣ ಅಲ್ಲಿ ನಿಂತು ನೋಡಿ, ಇವರು ಹೀಗೇಕೆ ಮಾಡುವರೆಂದು ಕೇಳಿದನು. ಅದಕ್ಕೆ ವರಣನು ನಕ್ಕು:- 4 ಜ್ಞಾ ಬ್ರಹ್ಮ ದೇವನೇ, ನಿನಗೆ ಸತ್ಯ ಲೋಕದ ಹೊರತು ಎರಡನೆಯ ಲೋಕದ ವಾರ್ತೆಯ ಗೊತ್ತಿಲ್ಲ ನೀನು ಇದುವರೆಗೂ ಭೂಲೋಕದಲ್ಲಿ ಬಂಡೆಗಲ್ಲಾಗಿ ಅವತರಿ