ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

જA. p ದೇವತೆಗಳ ಆಗಮನ ರಾವುನ ಬಾಲರೂಪವು ಅವರಿಗೆ ಸಮಾಧಾನವನ್ನುಂಟು ಮಾಡಿತು. ಬಳಿಕ ಅವರು ಊಟಕ್ಕೆ ಹಾಗೆ ಮಾಡಬೇಕೆಂದು ಯೋಚಿಸು ಪಂಸೆಯೊಳಗೆ ನುಗ್ಗಿ ದರು, ಜಾತೆ, ಯ ಖಾ ಮುಗಿದು ಜನರ ಚಕ್ಕಡಿಗಳು ಹತ್ತಿದವು ಅಲ್ಲಿ ಹಲವು ಜಾತಿಯ ಜನರು ತಮ್ಮ ತಮ್ಮ ಚಕ್ಕಡಿಗಳ ಮರೆಯಲ್ಲಿ ಅಡಿ:'ಯನ್ನು ನಡೆಸಿದ್ದು ರಣ ಗುಟ್ಟುವ ಬಿಸಿಲು ಸುರಿಯುತ್ತಿದ್ದು ದ: ದ, ವೃದ್ಧನಾದೆ ಒ*ನಿಗೆ ಕೆಟ್ಟ ಸಂಕಟವಾಗುತ್ತಿತ್ತು, ಅವನ ಕಾಲುಗಳು ದರ ದರ ಎಳೆಯ ತೊಡಗಿದ್ದವು; ಅಷ್ಟರಲ್ಲಿ ಒಬ್ಬ ಗೃಹಸ್ಥನು ಒಂದು:--ಸ್ವಾಮಿ, ಈ ದಿನ ನಮ್ಮಲ್ಲಿ ಅಮ್ಮನವರಿಗೆ ನೈವೇದ್ಯ ಮಾಡಿಸಿರುತ್ತದಾದ್ದ ರಿಂದ ತಾವು ನಾಲ್ವರು ನಮ್ಮಲ್ಲಿಯ ಭkutಜನಕ್ಕೆ ಬರಬೇಕು, ಎಂದು “ವಂತ್ರಣವ ಕಟ್ಟನು. ಆತನು ಇಷ್ಟು ನ.ಡಿಯುವ ದೊ೦ದೇ ತಡ; ಬ್ರಹ್ಮನು ಅವನ ಬಿಡಾರದ ಹತ್ಯರ ಹೆ« ಗಿ ಕುಳಿತೇಬಿಟ್ಟನು ಮುಂದೆ ಸ್ವಲ್ಪ ಹೊತ್ತಿನಲ್ಲಿ ಎಲೆ ಟೈ ಬಡಿಸಿ ಸಿದ್ದವಾದವು ಬ್ರಹ್ಮಾದಿಗಳು ವಡಿಯ ಒಟ್ಟಿಗಳನ್ನು ಟ್ಟು ಕೊಂಡು ಊಟಕ್ಕೆ ಕುಳಿತಿರು, ಹೆಚ್ಚಾಗಿ ಸೀಯಾಗಿರುವ ಒಂದೊಂದು ಗೆ 4ು ದ್ವ ನ ಕರಿಗಡಬುಗಳನ್ನು ತಿನ್ನಬೇಕಾದರೆ, ಬ್ರಹ್ಮಾದಿಗಳಿಗೆ ನಮ್ಮ ಕಡಿದಷ್ಟು ಆಯಾಸವಾಯಿತು ಆಗ ಬ್ರಹ್ಮನು ನಾ ಲಿ?'ಗೆ £ಸ ರುಚಿ ಬರುವದಕ್ಕಾಗಿ ಎಲೆ ಯಲ್ಲಿ ಬಡಿಸಿದ : ಗ೦ಬರಿಯನ್ನು ಬಾಡಿಸಿಕೊಂಡನು “ ಅದರಲ್ಲಿಯ ಬಿಳಿಯ ಹಾಳುಗಳ ರುಚಿಯ ವಿಶೇಷವಾಗಿ ಹತ್ತಲು, ಆ ಪದ« ರ್ಫಚ ಹೆಸರು ತಿಳಿವ ದೆ .. ಹ್ಮನು ಇವೇನೆಂದು ಕೇಳಿದನು. ಈಗ ಓಣನು ನಕ್ಕು : -- ನೀವೇ ಸೃಷ್ಟಿ ಸಿದ ಪದಾರ್ಥಗಳು ನಿಮಗೆ ಗೊತ್ತಿಲ್ಲವೆ? ಎನv ಬ್ರಹ್ಮ ನ ಗೊಂದಲದಲ್ಲಿ ಬಿದ್ದು :- ಛೇ, ಇದನ್ನು ನಾನು ಸೃಷ್ಟಿಸಿಲ್ಲ ; ನನು ಸೃಷ್ಟಿಸಬೇಕಾದರೆ, ಮೊದಲು ರುಚಿ ನೋಡಿಯೇ ಮಾಡುವೆನು, ಎನಲು, ವರುಣನು ನಸುನಗು: - (ಇವ ನೀರುಳ್ಳೆ ಎನ್ನು ವರು; ಇವನ್ನು ವಿಶ್ವಾಮಿತ್ರನು ಸೃಷ್ಟಿಸಿರುವನು' ಎಂದು ಹೇಳಲು, ಬ್ರನು ತನಗಿಂತ ವಿಶ್ವಾಮಿತ್ರನ ಮೇಲಾದೆನೆಂದು ನುಡಿಯುತ್ತ ಮತ್ತಷ್ಟು ಕೋಸಂಬರಿಯನ ಹಾಕಿಸಿಕೊಂಡು ಆಕ೦ಠವಾಗಿ ಊಟ ಮಾಡಿದನು. ಬಳಿಕ ನಾಲ್ವರೂ ಎದ್ದು, ೮:೨ಖಪ್ರ ಕ್ಲಬ್ಬಲನಬದಿ ವಿಧಿಯನ್ನು ತೀರಿಸಿಕೊಂಡು ಹೊಟ್ಟೆ ಭಾರವಾದ್ದರಿಂದ, ಎಲ್ಲಿಯಾ