ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ [ಕರ್ನಾಟಕಕ್ಕೆ ದರೂ ನೆರಳು ನೋಡಿ ಅಡ್ಡಾಗಬೇಕೆಂದು ಹವಣಿಸಿದರು; ಆದರೆ ಆ ಪಾಷಾಣಮಯ ಪ್ರದೇಶದಲ್ಲಿ ವೃಕಜದಿಗಳ ಕೊರತೆಯಿದ್ದದ ರಿಂದ, ಉಪಾಯಗಾಣದೆ ಹಾಗೆಯೇ ಗುಡ್ಡದಲ್ಲೆಲ್ಲ ಅಡ್ಡಾಡಿ ಜಮ ದಗ್ನಿ ಯು ಸ್ಥಾನ, ಪರಸಗಡದ ಹಾಳು ಕಿಲ್ಲೆ ಮೊದಲಾದವುಗಳನ್ನು ನೋಡಿದರು * ಅಷ್ಟರಲ್ಲಿ ಮೋಟಾರು ಬರುವ ಹೊತ್ತಾದ್ದರಿಂದ ತಿರುಗಿ ಮೊಟಾರ ನಿಲ್ಲುವ ಸ್ಥಳಕ್ಕೆ ಬಂದರು. ಮುಂದೆ ಸ್ವಲ್ಪ ಹೊತ್ತಿನಲ್ಲಿ ಮೋಟಾರು ಬರಲು ಅದನ್ನೇರಿ ರಾಮದುರ್ಗದ ಕಡೆಗೆ ನಡೆದರು. ರಾಮದುರ್ಗ, ದಕ್ಷಿಣ ಮಹಾರಾಷ್ಟ್ರದ ಸಂಸ್ಥಾನಗಳಲ್ಲಿ ಇದೊಂದು ಸಣ್ಣ ಸಂಸ್ಕ ನವಾದ್ದರಿಂದ ನಮ್ಮ ಬ್ರಹ್ಮಾದಿಗಳಿಗೆ ಇಲ್ಲಿ ವಿಶೇಷ ದರ್ಶ ನೀಯಸ್ಥಳಗಳು ಕಂಡು ಬರಲಿಲ್ಲ ಶಿವಾಜಿ ಮಹಾರಾಜರಿಂದ ಕಟ್ಟಿಸಲ್ಪಟ್ಟ ಒಂದು ಕೋಟೆಯು ಮಾತ್ರ ಅವರಿಗೆ ಮನೋಹರ ವಾಗಿ ತೋರಿತು. ಊರ ಮುಂದೆಯೊ ಮತಪ್ರಭೆಯು ಹರಿದದ್ದ ರಿಂದ ಅಲ್ಲಿ ಸಾಯಂಕಾಲದ ಅಕ್ಕಿಕವನ್ನು ತೀರಿಸಿಕೊಂಡು, ಆ ಊರಲ್ಲಿ ಪ್ರಶಸ್ಥವಾಗಿರುವ ಲಕ್ಷ್ಮಿ ನಾರಾಯಣನ ಗುಡಿಯಲ್ಲಿ ಮಲ ಗಿJಂಡರು ಬಳಿಕ ಮರುದಿನ ಪ್ರಾತಃ ಕಾಲಕ್ಕದ್ದು, ನದಿಯಲ್ಲಿ ಖ್ಯಾನ ಮಾಡಿ ಕೈಲ, ಉಪಾಹಾರ ಮಾಡಿದಗೆ ಭಯಂಕಾಲಕ್ಕೆ ಮೊಟಾರಬಂಡಿಯು ಬರ ತಕ್ಕದ್ದಿರುವದರಿಂದ, ಅಲ್ಲಿಯವರೆಗೆ ಏನು ಮಾಡಬೇಕೆಂದು ಯೋಚಿಸಿದರು. ವರುಣನು ಅವರನ್ನು ಸಮೀಪದ ಲ್ಲಿರುವ ಶಬರಿವನ- ಗೊಣ್ಣಾಗರಗಳ ಕಡೆಗೆ ಕರಕೊಂಡು ನಡೆದನು. ಶ್ರೀರಾಮನು ವನವಾಸಕ್ಕೆ ಬಂದಾಗ ಯಾವ ಶಬರಿಯು ನಿಸ್ಸಿಮಭಕ್ತಿಯಿಂದ ಬೋರೇಹಣ್ಣುಗಳನ್ನು ತಾನು ತಿಂದು ರಾಮ ನಿಗೆ ಕೊಡುತ್ತಿದ್ದಳೆ, ಆ ಶಬರಿಯ ಗುಡಿಯು ಇರುವ ವನಕ್ಕೆ ಶಬರೀಬನವನ್ನು ವರು, ಈ ಬನದಲ್ಲಿಯ ರಾಮದೇವರು ಇರು ತಿದ್ದರಂತೆ. ಈ ಬನಕ್ಕೆ ಸಮೀಪವಾಗಿ ಗೊಣ್ಣಾಗರವೆಂಬ ಪ್ರದೇಶ ವಿರುವದು, ಇಲ್ಲಿ ವಿಶಾಲವಾದ ಬೈಲೂ, ಮಲಪ್ರಭೆಯ ಪ್ರಶಸ್ಥ ವಾದ ಪಾತ್ರೆಯೂ ಇರುವದರಿಂದ ನೂರಾರು ವರುಷಗಳಾಚೆಯಲ್ಲಿ