ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫. ದೇವತೆಗಳ ಆಗಮನ ಅವತರಿಸಿದ ಶ್ರೀ ಚಿದಂಬರ ಮಹಾಸ್ವಾಮಿಯವರು ಈ ಸ್ಥಳವನ್ನು ಯಜ್ಞ ಭೂಮಿಯನ್ನಾಗ ಮಾಡಿ ಕೊಂಡಿದ್ದರು, ಅವರು ಮಾಡಿದ ಯಜ್ಞದಲ್ಲಿ ಸೋಮಪಾನವನ್ನು ಮಾಡಲಿಕ್ಕೆ ದೇವತೆಗಳು ಬಂದಿ ದ್ದರು' ಆ ಸ್ಥಳವನ್ನು ನೋಡಿ ಬ್ರಹ್ಮಾದಿ ದೇವತೆಗಳಿಗೆ ದೀಕ್ಷಿತರ ಯಜ್ಞದ ಸಂಗತಿಯು ನೆನಪಾಯಿತು. ಅವರು ಆ ಪುಣ್ಯ ಪ್ರದೇ ಶಕ್ಕೆ ನಮಸ್ಕರಿಸಿ ಅಂದ ಏಕಾದಶಿ ತಿಥಿಯಾದ್ದರಿಂದ ಶಬರೀವನ ದಲ್ಲಿ ದೊರೆತ ಕಾಡು ಹಣ ಗಳನ್ನು ತಿಂದು, ಸಂಜೆಗೆ ರಾಮದು ರ್ಗಕ್ಕೆ ಬಂದರು. ಬಳಿಕ ಅವರು ತಡ ಮಾಡಿ ಬಂದ ಮೋಟಾರಿ ನಲ್ಲಿ ಕುಳಿತು ಬನಶಂಕರಿಯ ಕಡೆಗೆ ತೆರಳಿದರು. ಬನಶಂಕರೀ ಕ್ಷೇತ್ರ. ಬನಶಂಕರೀಕ್ಷೇತವು ಬ್ರಹ್ಮಾದಿಗಳಿಗೆ ಪೂರ್ಣ ಪರಿಚಯದ ಸ್ಥಳ ವಾಗಿತ್ತು. ಯಾಕಂದರೆ ಆ ದೇವಿಯನ್ನು ಅಲ್ಲಿ ಅವರೇ ಕೈಮುಟ್ಟ ಸ್ಥಾಪಿಸಿದ್ದರು ಈಗ ಅವರು ಅಲ್ಲಿಗೆ ಬರಲು ಮೊದಲಿದ್ದ ಬನವೆಲ್ಲ ನಾವಶೇಷವಾಗಿ ಏನೆ ಒಂದು ತರವಾಗಿ ಕಾಣಿಸಿತು. ಅವರು ದೇವಿಗೆ ನಮಸ್ಕರಿಸಿ, ತೈಲತೀರ್ಥದಲ್ಲಿ ಸ್ನಾನ ಮಾಡಿ, ದೇವಿಯನ್ನು ವಿಧಕವಾಗಿ ಪೂಜಿಸಿದರು, ಆ ದಿನ ದ್ವಾದಶಿಯಾದ್ದರಿಂದ ನಾರಾ ಯನು ಸಾಗಣೆಯನು ತೀರಿಸುವದಕ್ಕೆ ಅವಸರ ಮಾಡತೊಡಗಿ. ದನು; ಆದರೆ ಅವರನ್ನು ಉಟಕ್ಕೆ ಯಾರು ಕರೆಯಬೇಕು? ಗುಡಿ ಯಲ್ಲಿದ್ದ ಪೂಜಾರಿಯ ತ ದಲಿಸಕ್ಕೆ ಪಾತ್ರೆಗಳನ್ನು ಕೊಡುವೆನು, ಅಡಿಗೆ ಮಾಡಿಕೊಳ್ಳಿರಿ, ಎಂದನ , ಬ್ರಹ್ಮಾದಿಗಳಲ್ಲಿ ಅಡಿಗೆ ಮಾಡುವ ರೂಢಿಯು ವರುಣನ ಹೊರತು ಯಾರಿಗೂ ಇಲ್ಲ; ಆದ್ದ ರಿಂದ ವರುಣನೇ ಆ ಕೆಲಸವನ್ನು ಕೈಕೊಂಡನು; ಆದರೆ ಬೇಳೆ, ಅಕ್ಕಿ ಮೊದಲಾದ ಪದಾರ್ಥಗಳಿಲ್ಲದ್ದರಿಂದ ಪೂಜಾರಿಗೆ ಹೇಳಿ ಕೊಂಡು ಇಸಕೊಂಡರು ಹಟ್ಟಿಯು ಮಹಾ ಪಾಪಿಯು; ಅದು ಎಂಥವರನ್ನಾದರೂ ಬಿಡದು, ತೈಲ ತೀರ್ಥದ ವಿಶಾಲವಾದ ಪೌಳಿ ಗಳಲ್ಲಿ ವರುಣನು ಅಡಿಗೆಯನ್ನು ಮಾಡಿದನು. ಸಮೀಪದಲ್ಲಿರುವ ಕದಳೀವನದಲ್ಲಿಂದ ಇಂದ್ರನು ಕೆಲವು ಎಲೆಗಳನ್ನು ಕೊಯ್ದು