ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪L [ಕರ್ನಾಟಕಕ್ಕೆ ಚಂದನು. ತೋಟಗನು ಎಲೆಗಳನ್ನು ಕೊಯ್ದದ್ದಕ್ಕೆ ಇಂದ್ರನೂ ಡನೆ ಜಗಳಕ್ಕೆ ಬಂದನು. ಅವನನ್ನು ಸಮಾಧಾನಪಡಿಸಬೆ :'ಕಾ ಫರ ನಾರಾಯಣನಿಗೆ ಸಾಕುಸಾಕಾಗಿ ಹೋಯಿತು, ಈ ಗೊಂದ ಲದಲ್ಲಿ ಪಾರಣಿಯ ಹೊತ್ತು ಎಲ್ಲಿ ತಪ್ಪುವದೋ ಎಂದು ನಾರಾಯ ಇನು ಯೋಚಿಸುತ್ತಿದ್ದ ನು. ಅಂತೂ ಅವರು ಹ್ಯಾಗಾದರೂ ಮಾಡಿ ಹಿಮ್ಮ ಹೊಟ್ಟೆಗೆ ಆಹಾರವನ್ನು ಹಾಕಿದರು ಬಳಿಕ ಅವರು ಬನ ಶಂಕರೀಕ್ಷೇತ್ರದ ಪ್ರಭಾವಳಿಯಲ್ಲಿರುವ ಮಹಾಕೂಟಕ್ಕೆ ಹೋಗಬೇ ಕಂದು ಹೊರಟರು ಹಾದಿಯಲ್ಲಿ ಅವರಿಗೆ ಶಿವಯೋಗಮಂದಿರವೆಂಬ ಹಿಂದು ಮಠವು ಹತ್ತಿತು. ಅದರ ವೃತ್ತಾಂತವನ್ನು ವರುಣನು ಹೇಳಿ ದನು ಬಳಿಕ ಅವರು ಹಾಗೆಯೇ ಮುಂದಕ್ಕೆ ಸಾಗಲು, ಮಹಾಕೂಟ ಕ್ಷೇತ್ರವು ಕಂಡಿತು. ಆ ಕ್ಷೇತ್ರದಲ್ಲಿಯ ಎಷ ತ ಗ ಟ್ರಗಳು ಶಿಥಿಲ ವಾಗಿದ್ದವು ಲಿಂಗಗಳು ಭಿನ್ನವಾಗಿದ್ದವು ಅವನ್ನು ನೋಡುತ್ತ ಮರುದಿನ ಕಾಶೀ ಹೊಂಡದಲ್ಲಿ ಸ್ನಾನಮಾಡಿ, ಕೋಣೇಶ ಕರನನ್ನು ಪೂಜಿಸಿ, ಮಹಾಕೂಟೇಶ್ವರನ ದರುಶನ ತಗೊಂಡು ಬಾದಾಮಿಗೆ ಭಂದರು. ಬದಾಮಿ. ಐತಿಹಾಸಿಕ ದೃಷ್ಟಿಯಿಂದ ಇದು ಬಹು ಪ್ರಸಿದ್ಧ ಸ್ಥಳವು ಇದು ಪೂರ್ವದಲ್ಲಿ ಚಾಲುಕ್ಯ ಮೊದಲಾದ ರಾಜರುಗಳಿಗೆ ವ ಖ್ಯ ಸ್ಥಳ ವಾಗಿತ್ತು ಇಲ್ಲಿ ಗುಡ್ಡದಲ್ಲಿ ಕರೆದು ಮಾಡಿದ ಬಸ್ತಿಗಳಿರುವವು ಪ್ರವಾಸಿಕರು ಆ ಬಸ್ತಿಗಳಲ್ಲಿ ಮಾಡಲ್ಪಟ್ಟ ಆ ಗಯ ಕೆಲಸಕ್ಕೆ ತಲೆದೂಗುವರು. ಗುಡ್ಡದಲ್ಲಿ ಒಂದು ಕಿಲ್ಲೆಯಿರುವದು ಪೌರಾ ಣಿಕ ಕಾಲದಲ್ಲಿ ಈ ಮರಕ್ಕೆ ವಾತಾಪಿವುರವೆನ್ನುತಿದ್ದರು, ವಾತಾಪಿ ಎಂಬ ರಾಕ್ಷಸನು ಇಲ್ಲಿದ್ದು, ಪ್ರಜೆಗಳಿಗೆ ಸೀಡೆಯನ್ನು ಕೊಡುತ್ತಿ ಜೈನು, ಆತನನ್ನು ಶಂಕರೀದೇವಿಯು ನಾಶಮಾಡಿದಳು, ಆ ಬಸಿ. ಗಳನ್ನು ನೋಡಿ ಬ್ರಹ್ಮಾದಿಗಳಿಗೆ ಕೌತುಕವಾಯಿತು, ಚಾರ್ವಾಕ ಮತವು ಪ್ರಬಲವಾದಾಗ ಇವು ಹೀಗೆ ಕರೆಯಲ್ಪಟ್ಟ ವಯೆಂದು ವರುಣನು ಹೇಳಿದನು ಬುದ್ಧರ ಸಾಹಸಕ್ಕೆ ಬ್ರಹ್ಮನು ತಲೆದೂಗಿ ದನು. ಬಳಿಕ ಅವರೆಲ್ಲರೂ ಕೋಟೆಯ ಹೊಂಡದಲ್ಲಿ ಮುಖಪಕ್ಷ