ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ.7, ೪೭ ಲನಗಳನ್ನು ಮಾಡಿಕೊಂಡು ಊರಲ್ಲಿ ಮಧುಕರಿಗೆ ಹೋದರು. ಜೋಳದ ನುಚ್ಚು, ಭಕ್ಕರಿ, ಸಾಂಬಾರಿ ಮೊದಲಾದ ಪದಾರ್ಥ ಗಳು ವಿಶೇಷವಾಗಿ ಸಿಕ್ಕವು, ನಾಲ್ವರ ಹೊಂಡದ ದಂಡೆಯ ಮಲೆ ಕುಳಿತು ಉಂಡರು, ಆ ಬಳಿಕ ಕೆಲಹೊತ್ತು ಹಿಂದು ಬೇವಿನ ಮರದ ಕೆಳಗೆ ವಿಶ್ರಮಿಸಿ, ವಿಜಾಪುರದ ಕಡೆಗೆ ಹೋಗುವ ಉಗಿಬಂಡಿಯು ತಪ್ಪಬಾರದೆಂದು ಅವಸರಬಂದ ನಡೆದರು. ನಮ್ಮ ಜೇವಗಣಗಳು ಲಗು :ಕೆಯಿಂದ ಸೆ.ಶನಿ ” ಬಂದರೂ, ಆ ಬೆಳವಣಿ ನಾಡಿನ ರೈಲುಗಾಡಿಯ ಮಾವಲಿನಂತೆ ಆ ದಿನವೂ ೨ ತಾಸು ಲೇಟು ಇತ್ಯ, ಅಹcಂದ ಅವರು ಮತ್ತೆ ಹರಟೆ ಕೊಚ್ಚ ಹತ್ತಿ ದರು. ಆಗ ಎಕ್ಕ ಸು ಆ ಸಸಿ : ಚಿನೆ ಕಂಟೆ * ಅಪಶಕುನ ಮಾಡಿ ದುಃಖಿಸುತ್ತ:- ತಮ್ಮ ಳಿರಾ, ನಾವು ಈ ಕರ್ನಾಟಕ್ಕೆ ಬಂದು ಒಂದೆರಡು ವಾರಗಳಾದವು; ಆದರ ಇ ಇನ್ನೂ ನನಗೆ ನನ್ನ ಕಂದಮ್ಮ ಕಾವೇರಿಯ ದರ್ಶನವಾಗಲಿಲ್ಲ ಸುಮ್ಮನೆ ಅತ್ತಿತ್ತ ಅಲೆಯುವದ ರಲ್ಲಿ ಅರ್ಥವೇನು? ಇಕ್ಕೆ ಬಂದು ಕಾವೇರಿಯ ಯೋಗಕ್ಷೇಮವನ್ನು ವಿಚಾರಿಸಿದಂತಾಗಲಿಲ್ಲ; ಅತ್ತೆ ಮನೆ ಖ.ಲ್ಲಿ ನವ ತರುಣಿ ಭಾರ್ಯೆ ಯಾದ ಸರತಿಯ ಸಹವಾಸವೂ ತಪ್ಪಿದಂತಾಯಿ, ತಿ! ನಾರಾ ಯಣಾ, ಇನ್ನು ಈ ಭೂಲೋಕದ ಸಂಚಾರವು ಬಾಕು, ನಡೆಯಿರಿ. ಇಂದೇ ಕಾವೇರಿಗೆ ಭೇಟಿಯಾಗಿ ನಾಳೆಯೆ ಮನೆಗೆ ಹಿಂದಿರುಗುವಾ, ಮನೆಯಲ್ಲಿ ಬೇರೆ ಯಾರೂ ಇರದ್ದರಿಂದ, ಅವಳು ಚಡಪಡಿಸುತ್ತಿರ ಬಹುದು, ಎಂದನು. ಆಗ ನಾರಾಯಣನು ಬ್ರಹ್ಮನ ಮಾತಿನ ಓಲವಿನ ವಿಷಯ ವಾಗಿ ಸಂಗಡಿಗರಿಗೆ ಕಣ ಸನ್ನೆ ಯಿಂದ ಸೂಚಿಸಿ, ಮುಗುಳು ನಗೆ ನಗುತ್ತ-ಅಣ್ಣಾ, ದೇವಲೋಕಕ್ಕೆ ಬೇಗನೆ ಹೋಗಲೇ ಬೇಕು ನಿಮ್ಮಂತೆ ನನಗೆ ಮನೆಯವರ ಕಾಟ ಬಹಳ; ಆದರೆ ಇಷ್ಟು ದೂರ ಬಂದು, ಈ ಕರ್ನಾಟಕದೊಳಗಿನ ಮುಖ್ಯ ಮುಖ್ಯ ಸ್ಥಳಗಳನ್ನು: ಕೂಡಾ ನೋಡದೆ ಹಿಂದಿರುಗುವದು ವ್ಯರ್ಥವಲ್ಲವೆ? ಆದುದರಿಂದ ಇನ್ನು ಸ್ವಲ್ಪ ದಿನಗಳ ವರೆಗೆ ಸಂಚ ಏಸಿ, ಹಲಕೆಲವು ಸ್ಥಳಗಳನ್ನು ಕಂಡು ಕಾವೇರಿಯನ್ನು ಭೆಟ್ಟಿ ಯಾಗಿ, ಕ ಇಡಲೆ ನಮ್ಮ ಸ್ಥಾನಕ್ಕೆ ತಿರುಗೋಣ, ಎಂದು ನುಡಿದನು.