ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ [ಕರ್ನಾಟಕಕ್ಕೆ ವಿರೂಪಾಕ್ಷನ ಗುಡಿಗೆ ಬಂದರು. ಅಲ್ಲಿ ಮಧ್ಯಾಹ್ನ ಪೂಜೆಯು ನಡೆ ದಿತ್ತು, ಅವರ ತೇಜಸ್ಸನ್ನು ನೋಡಿ ಪೂಜಾರಿಯು ಅವರನ್ನು ಸುಮ್ಮನೆ ಒಳಗೆ ಬರಗೊಟ್ಟನು. ಬ್ರಹ್ಮ-ನಾರಾಯಣ-ವರುಣ ದೇವೇಂದ್ರರು ಶ್ರೀ ವಿರೂಪಾಕ್ಷನ ಜೋತಿರ್ಲಿಂಗವನ್ನು ಪೂಜಿಸಿ ಪ್ರವಿಸಿದರು. ಆ ದಿನ ಅವರು ಊಟಿದ ಗೊಡವೆಗೆ ಹೋಗದೆ ರಂಭಾಫಲಗಳನ್ನೇ ವಿಶೇಷವಾಗಿ ಸೇವಿಸಿ, ಹಂಪಿಯ ಗತವೈಭವ ವನ್ನು ನೋಡ ಹೋದರು. ಶ್ರೀ ಭುವನೇಶ್ವರಿ ದೇವಸ್ಥಾನ, ಋಷ್ಯಮೂಕ ಪರ್ವತ ಮೊದಲಾದವುಗಳನ್ನು ನೋಡಿ, ಹಂಪಿಯ ಬಳಿಯಲ್ಲಿರುವ ಹಾಳು ವಿಜಯನಗರದ ಪ್ರದೇಶಕ್ಕೆ ಬಂದರು. ಪ್ರಾರಂಭದಲ್ಲಿಯೇ ಅವರಿಗೆ ಉದ್ದ (ವೀರಭದ್ರ, ಉಗ್ರನೃಸಿಂಹ, ಬಡವಿಯಲಿಂಗ ಎಂಬ ಅದ್ಭುತಮೂರ್ತಿಗಳು ಕಂಡು ಬಂದು ಅವರ ಕುತೂಹಲವನ್ನು ಹೆಚ್ಚಿಸಿದವು ಆದರೆ ಅವೆಲ್ಲ ಗತವೈಭವದಿಂದ ತೇಜೋವಿಹೀನವಾಗಿ ತೋರುತ್ತಿರುವದರಿಂದ ಅವರಿಗೆ ಅಸಮಾ ಧಾನವಾಯಿತು ವರುಣನು ವಿಜಯನಗರದ ವಿಷಯವಾಗಿ ಹೇಳ ತಕ್ಕೆ ಮುಖ್ಯ ಮುಖ್ಯ ಸಂಗತಿಗಳನ್ನೂ, ಸಂಕ್ಷಿಪ್ತ ಇತಿಹಾಸವನ್ನೂ ಹೇಳಿದನು. - ಈಶ್ವರಾಂಶರಾದ ಶ್ರೀ ವಿದ್ಯಾರಣ್ಯರು ವಿಜಯನಗ ರದ ಸಾಮ್ರಾಜ್ಯವನ್ನು ನೆಲೆಗೊಳಿಸಿದ್ದ ರೆಂಬದನ್ನು ತಿಳಿದು, ನಾರಾ ಯಣಾದಿಗಳು ಆನಂದಪಟ್ಟರು. ಅವರು ಹಬ/* ಕ್ರಮಿಸುತ್ತಿರಲು, ಆ ಹಾಳು ನಗರದ ವೈಭವವು ಮೊದಲು ಎಷ್ಟಿತ್ತೆಂಬದು ಅವರ ಲಕ್ಷದಲ್ಲಿ ಬರತೊಡಗಿತು, ಅಶ್ವಶಾಲೆ-ಗಜಶಾಲೆಗಳ ಅವಶಿಷ್ಟ ಮಂದಿರಗಳೂ ಹರಕ-ಮುರಕ ಅಂಗಡಿಗಳೂ ಅಲ್ಲಿ ಅವರ ಕಣ್ಣಿಗೆ ಬಿದ್ದ ವಲ್ಲದೆ ಬೇರೆ ಮತ್ತೇನೂ ಕಾಣಲಿಲ್ಲ. ಆನಂತರ ವರುಣನು ಅವರನ್ನು ತುಂಗಭದ್ರೆಯಿಂದಾಚೆಗಿರುವ ಆನೆಗುಂದಿ ಎಂಬಲ್ಲಿಗೆ ಕರೆ ದೊಯ್ದ ನು, ವಿಜಯನಗರವು ಹಾಳಾದ ಬಳಿಕ ಅದರ ಅವಶಿಷ್ಟ ರೂಪದಿಂದ ಪ್ರಸ್ತಾಪಿತವಾಗಿದ್ದ ಆ ಗತವೈಭವೀ ನಗರಿಯ ನಿರೀ ಕ್ಷಗಯಿಂದ ನಮ್ಮ ದೇವತೆಗಳಿಗೆ ಸಮಾಧಾನವಾಗಲಿಲ್ಲ ಅವರು ಮೂಕಭಾವದಿಂದ ಆ ನಗರಿಯನ್ನು ಸುತ್ತಿಕೊಂಡು ಪುನಃ ಹಂಪಿಯ ಸೀಮಾಂತರಕ್ಕೆ ಬಂದರು. ಹಿಂದು ಪ್ರಶಸ್ಥವಾದ ಚಿಕ್ಕ ಗುಡ್ಡದಲ್ಲಿ ಶ್ರೀ ವಿದ್ಯಾರಣ್ಯರು ತಪಸ್ಸನ್ನೆಸಗಿದ್ದರಿಂದ, ಆ ಗುಡ್ಡ ಕ್ಕೆ ಸನ್ಯಾಸೀ ದಿಬ್ಬವನ್ನು ವದು; ಆ ದಿಬ್ಬವನ್ನು ವರುಣನು ಬ್ರಹ್ಮನಿಗೆ ತೋರಿಸಿ: