ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 [ಕರ್ನಾಟಕಕ್ಕೆ ವಾಗಲಾರಂಭಿಸಿತು. ಕಲವರ ಕೈಗೆ ಕಗಿನ ರೊಟ್ಟಿ-ಬುತ್ತಿಗಳ ಗಂಟುಗಳು ಬೇರೆಯವರ ಕೈ-ಕಾಲುಗಳಿಗೆ ತಾಕಿ ಮಣ್ಣು ಪಾಲಾ ದವು! ಕೆಲವರ ಮೊಚ್ಛೆ -ಕರಗಳು ಹರಿದುದರಿಂದ ಅವರು ಅವನ್ನು ಆ ನಡುದಾರಿಯಲ್ಲಿಯೇ ಬಿಸುಟ ನಡೆದರು! ಕೆಲವರವಂತೂ ಚೊಣ್ಣ ಗಳ ತಿಬ್ಬಿಗಳು ಕೂಡ ಕಿ ಹೋದವು! ಆದರೆ ಮಾಡುತ್ತಾ ರೇನು?" ಕೇವಲ ಉದರಂಭರಣಕ್ಕಾಗಿ ತಮ್ಮ ನಿಷ್ಟು ಪರಾವಲು ಬಿಯಾಗಿ ನಿರ್ಮಿಸಿರುವ ಸೃಷ್ಟಿಕರ್ತನಾದ ಬ್ರಹ್ಮ ನನ್ನು ಬಾಯಿಗೆ ಒಂದ ಹಾಗೆ ಬೈಯುತ್ತ ನಡೆದಿದ್ದರು ಆ ಕೀಳು ನುಡಿಗಳನ್ನು ಕೇಳಿ, ಗುಪ್ತ ವೇಷದಿಂದ ನಡೆದಿದ್ದ ಬ್ರಹ್ಮದೇವನು ಕಿವಿ ಮುಚ್ಚಿ ಕೊಂಡು, ಟಕಮಕದೃಷ್ಟಿಯಿಂದ ತಮ್ಮ ಅನುಯಾಯಿಗಳ ಕಡೆಗೆ ನೋಡುತ್ತಿದ್ದ ನು. ಹಾಗೂ ಹೀಗೂ ಮಾಡಿ ಮೂರನೇ ಸಾರೆಯ • ಭೋಂ' ಸಪ್ಪ ಇವು ನಿಲ್ಲುವಷ್ಟರಲ್ಲಿ ಆ ಜನರು ವರ್ಕ ಶಾಪಿನ ಮುಖ್ಯ ಗೇಟಿಗೆ ಹೂದರು ಹಾಗು ತಂತಮ್ಮ ನಂಬರಿನ ಬಿಲಿಗಳನು ಪಡಕೊಂಡು ಒಳಗೆ ಕೆಲಸಕ್ಕೆ ನಡೆದರು * ತೀರ ತಡವಾಗಿ ಬಂದ ಕೆಲ ಜನರಿಗೆ ಪ್ರವೇಶವು ಸಿಗಲಿಲ್ಲ ಅದರಿಂದ ಅವರು ದುರ್ಮುಖಗಳಿಂದ ಹಿಂತಿರುಗಿ ಅಲ್ಲಿಯೇ ಸಮೀಪದಲ್ಲಿಯ ಗಿಡಗಳನ್ನಾಶ್ರಯಿಸಿ ಕುಳಿತುಕೊಂಡರು. ಬ್ರಹ್ಮಾದಿಗಳು ಮಾಯದಿಂದ ಒಳಗೆ ಪ ರ್ವಶಿಸಿ, ಅಲ್ಲಿಯ ಬಾಯಿ ಲಕಶಪ್, ಮಶಿನ್‌ಶಾಪ್‌, ಸೆ೮ ಟಂಗಶಾಪ್, ಕಾರ್ಪೆಂಟರಿಶಾಪ್, ತಶಾಸ್ ಮುಂತಾದ ಕಾರಖಾನೆಗಳನ್ನು ಕಂಡರು; ಹಾಗು ಆ ಬದಿಯ ಗುಡ್ಡದಂಥ ಕಲ್ಲಿದ್ದ ಲಿಯ ಗುಂಸಿ ಯನ್ನು ಕಂಡು ಅದರ ದಾಹಕ ಗುಣವನ್ನು ತಿಳಿದು, ತನ್ನ ಅಮರಾವತಿಯಲ್ಲಿ ಇನ್ನು ಮುಂದೆ ಈ ಕಲ್ಲಿದ್ದ ಲಿಯನ್ನೇ ಉಪಯೋಗಿಸುವದನ್ನು ಇಂದ್ರನು ನಿಶ್ಚಯಿಸಿದನು,

  • ನಂತರ ದೇಂಗಣಗಳು ಪುನಃ ರೇಲ್ವೆ ಸ್ಟೇಶನ್ನಿಗೆ ಬಂದು, ಆ ವಿಸ್ತಾರವಾದ ಸ್ಟೇಶನ್ನ ನ್ನು ಕಂಡ, ಟಾಂಗಾ ವಾಡಿಕೊಂಡು ಊರೊಳಗೆ ನಡೆದರು. ದುರ್ಗದ ಬೈಲಿನಲ್ಲಿಯ ಶ್ರೀ ದತ್ತ ಮಂದಿ ರದಲ್ಲಿಳಿದು, ಸಮೀಪದ ವಿಶ್ರಾಂತಿಗೃಹದಲ್ಲಿ ಸ್ನಾನ- ಊಟಿಗಳನ್ನು ತೀರಿಸಿಕೊಂಡು ತುಸ ವಿಶ್ರಮಿಸಿ, ಅಪರಾಕ್ಷ ಕಾಲದಲ್ಲಿ ನಗರ ದರ್ಶ ನಕ್ಕೆ ಹೊರಟರು. ಅವರು ದುರ್ಗದ ಬೈಲು, ಮಾರ್ಕಿಟು, ಕಪಡಾ