ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ? ೬೩ ಬಜಾರ, ದೊಡ್ಡ ಪೇಟೆಗಳನ್ನು ನೋಡಿಕೊಂಡು, ಹಳೇಹುಬ್ಬಳ್ಳಿ ಯೋಳಗಿಂದ ಹಾಯ್ದು ಶ್ರೀ ಸಿದ್ಧಾರೂಢ ಮಠಕ್ಕೆ ನಡೆದರು. ದಾರಿಯಲ್ಲಿ ವರುಣನು ಹುಬ್ಬಳ್ಳಿಯ 'ಪ್ರಾಚೀನ ಇತಿಹಾಸವನ್ನೂ, ಅದನ್ನು ಶಿವಾಜಿಯು ಸದೆದ್ದ ನೂ, ನಂತರ ಅದು ಪೆಶ್ನೆ ಪಠ ಕಾರದವರ ವಶವಾದುದನ್ನೂ, ತದನಂತರ ಅದು ಮೋಸದಿಂದ ದಕ್ಷಿಣೀ ಸಂಸ್ಥಾನಗಳ ಸರಂಜಾಮದಿಂದ ಹ್ಯಾಗೆ ವಿಭಕಮಾಡಲ್ಪ ಟ್ಟ ತೆಂಬದನ್ನೂ ಹೇಳಿ, ಅಲ್ಲಿಯ ಪ್ರಸಿದ್ಧ ಶ್ರೀ ಕೃಷ್ಣ೦ದ್ರಸ್ವಾಮಿ ಗಳೆಂಬ ಯತಿವರ್ಯರ ಇತಿಹಾಸವನಕ್ಕೆ, ಅವರು ಶ್ರೀ ಚಿದಂಬರ ದೀಕ್ಷಿತರ ತಂದೆಯವರ ಕಾಲಕ್ಕೆ ಶ್ರೀ ಕಾಶೀ ಕ್ಷೇತ್ರದಲ್ಲಿ ಮಾಡಿದ ಗುರುಸೇವೆಯನ್ನೂ ವಿವರಿಸಿ ಹೇಳಿದನು. ಬಳಿಕ ಅವರೆಲ್ಲರೂ ಶ್ರೀಸಿದ್ದಾರೂಢರ ಭ ಹಾಗು ಪ್ರಕಾಂಡಮಠವನ್ನು ನಿರೀಕ್ಷಿಸಿ, ಅಲ್ಲಿಯ ಒತ್ತಟ್ಟ ಗೆ ಭಕ್ತ ಸೋಮದಲ್ಲಿ ಕುಳಿತು ನಿಜಾನಂದದಲ್ಲಿ ಮಗ್ನರಾದ ಯೋಗಿವರ್ಯ ಶ್ರೀಸಿದ್ದಾಢರನ್ನು ಸಂದರ್ಶಿಸಿದರು ಆಗ ಎಲ್ಲರಿಗೂ ಪರಮ ನಂದಿವಾತ, ಆದರೆ ದೊಡ ವರೆಂಬು ವವರು ಬಹು ಠಕ್ಕರಾದುದರಿಂದ, ದೇವತೆಗಳಂತೆ ಶ್ರೀ ಆರೂಢ ರೂ ದೇವತೆಗಳ ಆ ಅನಪೇಕ್ಷಿತ ಆಗಮನವನ್ನು ಕುರಿತು ತಮ್ಮ ಭಕ ಕೂಟಿಯ ಮುಂದೆ ಸ್ವಲ್ಪವೂ ಹಿಡನುಡಿಯದೆ, ಕಣ್ಣು ಸನ್ನೆಯಿಂ ದಲೇ ಇವರಿಗೆ ಅಲ್ಲಿಂದ ಹೊರಡಲು ಆಜ್ಞೆ ಯನ್ನಿತ್ತರು" ಮಠದಿಂದ ಹೊರಹೊರಟ ಬಳಿಕ ವಣನು ಬ್ರಹ್ಮಾದಿಗಳಿಗೆ ಶ್ರೀಸಿದ್ದಾರಣ ಢ 5 ಶವಿಸ್ವರ ಸಂಗತಿಯನ್ನು ತಿಳಿಸಿ, ಈ ಸಿದ್ಧ ಪ್ರನು ಮೊದಲು ಶ್ರೀಗರಗದ ಮಡಿವಾಳಪ್ಪ ಸಾಧುಗಳ ಬಳಿಯಲ್ಲಿ ಅನು ಗ್ರಹ ಪಡಕೊಂಡವನು, ಇವನಿಗೆ ಈಗ ಎಷ್ಟು ವರ್ಷಗಳಾಗಿರು ವವೋ ಜನರರಿಯರು, ಈ ತನು ಮಹಾಜ್ಞಾನಿಯು; ಮತ್ತು ,ಅವರವರ ತರದೆ ನಡೆ ಯುವವ ಜೆಎಣ' ಎಂಬ ನಾಣ್ಣುಡಿಯಂತ ಇವನ ಆಚರಣೆಯಿರುವದರಿಂದ, ಇವನನ್ನು ಜನರು ಬಹಳ ಮನ್ನಿ ಸುವರು ಎಂದು ಹೇಳಿದನು. ನಂತರ ಹುಬ್ಬಳ್ಳಿಗೆ ಸಮೀಪದಲ್ಲಿ ರುವ ಉಣಕಲ್ಲ ಎಂಬಲ್ಲಿ ಕೆಲ ದಿನಗಳ ಮಟ್ಟಿಗೆ ಮಾತ್ರ ಪ್ರಸಿದ್ಧ ಪಡೆದಿದ್ದ ಸಿದ್ದಪ್ಪ' ನೆಂಬ ವರು ಎಷನ ಆಖ್ಯಾಯಿಕೆಯನ್ನು ತಿಳಿಸಿದನು ಶ್ರೀ ಸಿದ್ಧಾರೂಢ ಸ್ವಾಮಿಗಳವರ ಮಠದಿಂದ ಬರುವಾಗ