ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 , ಶ 36 ೬೪ [ಕರ್ನಾಟಕಕ್ಕೆ ದಾರಿಯಲ್ಲಿರುವ ಶ್ರೀ ಲಕ್ಷ್ಮಿ ಗಿಣಿಯೆಂಬ ಪ್ರಸಿದ್ಧ ಗಿರಣಿಯನ್ನು ನೋಡಿದರು, “ ಹುಬ್ಬಳ್ಳಿಯ ಉತ್ತರ ಕಣ೬೯ಟಕದಲ್ಲಿಲ್ಲ ವ್ಯಾಪಾರ ಹಾಗು ಜನ ಸಂಖ್ಯೆಯ ಓರಾ ಗಿಂದ ದಡ್ಡ ಪಟ್ಟಣ ವಿರುತ್ತದೆ. ಇಲ್ಲಿಯ ತಾವ-ಹಿತಾಳಿಗೆ ಆ ಪಾತ್ರೆಗಳು ಪ್ರಸಿದ್ದ. ಇಲ್ಲಿ ಹಿಂದು ರಾಷ್ಟ್ರೀಯ ಸಾಲೆ ಇರುತ್ತದೆ ವೆರ್ತಾಪ್ರಸಾರಕ ಸಂಘವೆಂಬ ರಾಷ್ಟ್ರೀಯ ಸಂಸ್ಥೆ ಯನ ಉತಹದಿಂದ ನಡೆದಿರು ತದೆ ಮುಂತಾದ ಸಂಗತಿಗಳನ್ನು ಈ <ಳಿ ತಿಳಿದು, ದೇವತೆ 1ಳು ತಮ್ಮ ವಾಸಸ್ಥಳವಾದ ದತ್ತಮಂದಿರಕ್ಕೆ ಬರುವಷ್ಟರಲ್ಲಿ ರಾತ್ರಿಯ ೮ಗಂಟೆಗಳು ಒಡೆದವು ನಂತರ ಹೊ+ ಓಲಿನಲ್ಲಿ ಊಟಮಾಡಿ, ಮಲ ಗಬೇಕೆಂದು ದೇವಸ್ಥಾನಕ್ಕೆ ಬರುತ್ತಿರಲು, ಸವಿJಪದಲ್ಲಿ ಮೇ ರಣ ಭೇರಿಯಂಥ ವಾದ್ಯವು ಕtಳಲಾಂಭಿಸಿತು. ಆಗ ಬ್ರಹ್ಮನು ವರುಣನಿಗೆ:-ತಮ್ಮಾ, ಇದೇನು? ದೆವ- ದಾನವರ ಕಾಳಗ ಸೂಚಕವಾದ ಈ Cಣಭೆ ರಿ ವಾದ್ಯದ ಶಬ್ದ ವೆಲ್ಲಿಂದ ಕಳಬರುತ್ತದೆ? ವರುಣ:-+ಅಜ್ಞಾ, ಈ ಸಪ್ಪ *ವು Cಣಭೇರಿ ವಾದ್ಯದ್ದಲ್ಲ. ಇದು ಬೆ೦ಡೆಬಾಜಾ' ಎಂಬ ಇಂಗ್ಲಿಷ ಪದ್ಯ ಫಿಯ ವಾದ್ಯವು ಈ ವಾದ್ಯವನ್ನು ಪ್ರತಿಯೊಂದು ಆಟ-ನೋ + ಓಗಳಲ್ಲಿಯೂ, ಲಗ್ನ ಸಮಾರಂಭಗಳಲ್ಲಿಯ, ನಾಟ್ಯ- ನರ್ತಿನಗಳಲ್ಲಿಯೂ ಬಾರಿಸುವ ವಾಡಿಕೆಯನ್ನು ಈಚೀಚೆಗೆ ಈ ಕರ್ನಾಟಕಸ್ಥರು ಪ್ರಚಾರದಲ್ಲಿ ತರ ಹತಿರುತ್ತಾರೆ. ಅಗೋ ನೋಡಿರಿ; ನಕ್ಷತ್ರಗಳ ಸಾಲಿನಂಥ ದೀಪ ರಾಶಿಗಳಲ್ಲಿ ಆ ಮನೆಯಲ್ಲಿ ಸಿನೇಮಾ' ಎಂಬ ಮಕ ಚಿತ್ರಪಟಗಳ ಆಟವು ನಡೆದಿರುತ್ತದೆ. ಆ ಆಟದಲ್ಲಿಯೇ ಈ ಬೆ೦ಡಬಾಜಾ ವಾದ್ಯವು ಬಾರಿಸಲ್ಪಡುತ್ತದೆ. ಅಜೆ, ಈ ನ ಇನ ಸಿನೇಮಾ ಚಿತ್ರಪಟವು ಅಪೂರ್ವವಾದದ್ದು.. (ಿ ( ಕಮಾನ್ಯ ಟಿ#ಕರ ಪುಣ್ಯ ದರ್ಶನ'ವೆಂದು ಅದಕ್ಕೆ ಹೆಸರು, ಎಂದು ಹೇಳಿ ಅವರನ್ನು ಆ ಸಿನೇಮಾ ನೋಡುವದಕ್ಕಾಗಿ ಹುರಿದುಂಬಿಸಿದನು ಬ್ರಹ್ಮ ನ ಎಂಥ ಧವೆ ೯ರ್ಭರ ವಾದರೂ ನಿರ್ವಾಹವಿಲ್ಲದೆ ಜಾತಿ ಮತಭೇದಗಳನ್ನು ಲೆಕ್ಕಿಸದೆ ಆ ಕತ್ತಲುಮನೆ ಯಲ್ಲಿ ಹೋಗಿ ಕುಳಿತು ಲೋಕಮಾನ್ಯ ಟಕ ಕಲೆ ಮತದೇಕ ಚಿತ್ರವನ್ನೋ, ಅದನ್ನು ಮರೆ ಸುತ್ತ ನಡೆದಿರುವಾಗಿನ ಮ ಂಬಾಪುರಿ ಓಣಿಗಳ ದೃಶ್ಯವನ್ನೂ, ಬೇರೆ ಎಷ್ಟೋ ಅಪೂರ್ವ ನೋಟಗಳನ್ನೂ ನೋಡಿ ಬಂದನು.