ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ] ನಂತರ ಆತನು ವರುಣನನ್ನು ಕುರಿತು:-ವರುಣಾ, ಲೋಕ ಮಾನವೆಂದರೇನು? ಬಾಳ ಗಂಗಾಧರ ಟಿಳಕನಿಗೆ ಆ' ಪದವಿಯು ಬರಲಿಕ್ಕೆ ಕಾರಣವೇನು? ವರುಣ:-ಪುಣೆಯಲ್ಲಿರುತ್ತಿದ್ದ ಆ ಮಹಾತ್ಮ ನು ತನ್ನ ಅತುಲ ಸ್ವಾರ್ಥತ್ಯಾಗ, ಆಪೂರ್ವ ಬುದ್ಧಿ ಮತ್ತೆ, ಅಲೌಕಿಕ ಸಚ್ಛಲತ್ವ. ಕಷ್ಟ ಸಹಿಷ್ಣುತೆ ಮೊದಲಾದ ಎಷ್ಟೋ ಉಜ್ವಲ ಲೋಕಮಾನ್ಯ ಗುಣಗಳಿಂದ ನಮ, ಭಾರತವರ್ಷವನ ಏಕ, “ಇಡಿ ಭೂಮಂಡಲ ನನ್ನೆ ದಂಗು ಬಡಿಸಿದನು, ಎಷ್ಟೋ ಪ್ರಸಂಗಗಳಲ್ಲಿ ಅವನ ಸಮಂ ಜಸ ಹಾಗು ಶಠಂ ಪ್ರತಿ ಶಾಂ' ಎಂಬ ಆಚರಣೆ ಗಾಗಿ ಅವನ ಪ್ರತಿಸ್ಪರ್ಧಿಗಳಷ್ಟೇ ಅಲ್ಲ; ಹಿಂದುಸ್ತಾನವನ್ನಾಳುತ್ತಿರುವ ಬ್ರಿಟಿಶ ಸರಕಾರವು ಕೂಡ ಅವನ ವಿಷಯವಾಗಿ ಹಿಂದು ಬಗೆಯ ಅಭಿಮಾ ನಯುಕ್ತ ತೈಷವನ್ನು ತಾಳುತ್ತಿತ್ತು, ಅಜ್ಞಾ, ಹಿಂದೀಜನರ ದುರ್ದೈವದ ಮೂಲಕ ಆ ಲೋಕಮಾನ್ಯನ ಈ ಜನರನ್ನು ತೊರೆದು ಪರಲೋಕವನ್ನು ಕುರಿತು ಗಮನಿಸಿದನು. ಇಂದು ನೋಡಿದ ಆ ಸಿನೇಮಾದೊಳಗಣ ಚಿತ್ರಪಟಗಳೇ ಆ ಲೋಕಮಾ ನರ ಸ್ಮಶಾನ ಯಾತ್ರೆಯ ಚಿತ್ರಗಳಾಗಿರುತ್ತವೆ. ಬಳಿಕ ದೇವತೆಗಳು ತಮ್ಮ ಬಿಡಾರಕ್ಕೆ ಬಂದು ಮಲಗಿದರು; ಹಾಗು ಮರುದಿನ ಬೆಳಗಿನ ರೈಲಿನಲ್ಲಿ ಕುಳಿತು ಧಾರವಾಡಕ್ಕೆ ನಡೆದರು, ಧಾರವಾಡ . ರ ಲುಬಂಡಿಯು ಹುಬ್ಬಳ್ಳಿಯಿಂದ ಉತ್ತರಾಭಿಮುಖವಾಗಿ ನಡೆ ಸಿಯಿತು, ಎಡಕ್ಕೆ ಕಾಣುವ ಉಣಕಲ್ಲ ಕೆರೆಯ ವಿಷಯವಾಗಿ ದೇವಗಣಗಳಲ್ಲಿ ಸಂಭಾಷಣವು ನಡೆದಿರಲು, ಗಾಡಿಯು ವೇಗದಿಂದ ಸಾಗಿ ಧಾರವಾಡದ ಸಮೀಪಕ್ಕೆ ಬಂದಿತು ಆಗ ವರುಣನು ಎಡ ಬದಿಯ ಹಿಂದು ಕೊಳ್ಳದಂಥ ಪ್ರದೇಶವನ್ನು ತೋರಿಸಿ:-ಆದೇ ಶಾಲ್ಮಲೀನದಿಯ ಉಗಮಸ್ಥಾನವೆಂದೂ, ಇಲ್ಲಿಯೇ ಶ್ರೀ ಸೋಮೇ ಶ್ವರನು ಜೀರ್ಣವಾದ ದೇವಾಲಯದಲ್ಲಿ ನಡಗುತ್ತ ವಾಸಿಸುತ್ತಿರು ವನೆಂದೂ ಹೇಳಿದನು. ಅಷ್ಟರಲ್ಲಿ ಚಿಕ್ಕ ದೊಡ್ಡ ವಾದ ಕೆಲವು