ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ 1ಳರ್ನು ದಿನಗಳು ಕಾಣಿಸಲು, ಬ್ರಹ್ಮನು:-ವ ಣಾ ಈ ಎಬ್ಬಗಳಾವವು? ಇವುಗಳ ಬಗ್ಗೆ ವಿಶೇಷವೇನಾದರೂ ? ಎಂದು ಪ್ರಶ್ನೆ ಮಾಡಿದನು, ಆಗ ವರುಣನು:-ಇವು ಧಾರವಾಡ ಬದಿಯು ನವಲೂರ ತಂಬಗಳು ಹಿಂದು ಶತಮಾನದ ಹಿಂದೆ ಇಲ್ಲಿಯೇ ಪೇಲ್ವೆ ಹಾಗು ಟೀಪುವಿನ ಸೈನ್ಯಗಳಲ್ಲಿ ಘನಘೋರವಾದ ಯುದ್ಧ ವಾಯಿತು ಇಲ್ಲಿಂದ ಹಿಂದೆರಡು ಮೈಲುಗಳ ಮೇಲೆ ಧಾರವಾಡ ಶಹರದ ಉತ್ತರದಿಕ್ಕಿಗೆ ಒಂದು ಕಿಲ್ಲೆ ಯಿರುತ್ತದೆ ಅದು ವಿಶೇಷ ವಾಗಿ ಮಣ್ಣಿನಿಂದಲೇ ಕಟ್ಟಲ್ಪಟ್ಟಿರುವದರಿಂದ ಅದಕ್ಕೆ ಮಣಕಿಲ್ಲಿ' ಎಂದೆನ್ನುತ್ತಾರೆ, ಅದು ಈಗ ಹಾಳಾಗಿರುತ್ತದೆ, ಅಲ್ಲಿ ಈಗ ಸಿನ್ಸಿಲ್ ಆಸ್ಪತ್ರಿಯ, ಕೆಲವು ಕಚೇರಿಗಳೂ ಹಾಗು ಹಲಕೆಲವು ಜನರ ಬಂಗ್ಲ ಗಳೂ ಇರುತ್ತವೆ, ಎಂದು ನುಡಿಯುವಷ್ಟರಲ್ಲಿ ಗಾಡಿಯು ಧಾರವಾ ಡದ ಪ್ರಶಬ್ದ ವಾದ ಸ್ಟೇಶನ್ನಿನಲ್ಲಿ ಬಂದು ನಿಂತಿತು. ಕಡಲೆ ದೇವ ಗಣಗಳು ಇಳಿದು ಹೊರಗೆ ಬಂದು ಹಿಂದು ಟಾಂಗಯಲ್ಲಿ ಕುಳಿತು, ಹಾಲಗರಿಯ ಬಳಿಯ ಶ್ರೀ ಶಂಕರಾಚಾರ್ಯರ ಪಾಠಶಾಲೆಯಲ್ಲಿ ಇಳಕೊಂಡರು. ನಂತರ ಸಮೀಪದ ದತ್ತಮಂದಿರದಲ್ಲಿ ಸ್ನಾನ-ಭೆ ಜನಗಳನ್ನು ತೀರಿಸಿಕೊಂಡು, ಮಧ್ಯಾಹ್ನದಲ್ಲಿ ಊರೊಳಗೆ ತಿರುಗ ಲಿಕ್ಕೆ ನಡೆದರು. ನೂತನ ಮಾರ್ಕಿಟು, ವೀರಶೈವ ಪಾಠಕಾಲೆ, ಜಜ್ಜ ಕರ್ಟ, ದಾರ ಹಾಲ್, ಹಾಯಸ್ಕೂಲ, ಜಿಲ್ಲಾ ಕಚೇರಿ ಮುಂತಾದವು ಗಳನ್ನು ಸಂದರ್ಶಿಸಿ, ಅದರಾಚೆಯು ಭವ್ಯವಾದ ಮಂದಿರದ ಕಡೆಗೆ ನಡೆದರು. ಅಷ್ಟರಲ್ಲಿ ಬಲಬದಿಯ ಹಿಂದು ತಗಡಿನ ಚಪ್ಪರದಿಂದ ಟುಪ್' ಎಂಬ ಸಪ್ಪಳವಾಗಲು, ಬ್ರಹ್ಮನು ಮೆಟ್ಟ ಬಿದ್ದು, ಇದೇ ನೆಂದು ಪ್ರಶ್ನೆ ಮಾಡಿದನು, ಆಗ ಪರುಣಿಸು:-ಅಜಣ್ಣ, ಇವರಿ ತೋಫಿನ ಸಪ್ಪಳವು, ಈ ಊರಲ್ಲಿ ಪ್ರತಿನಿತ್ಯ ಮಧ್ಯಾಹ್ನ ೧೨ ಗಂಟೆಗೆ ತೋಪು ಹಾರಿಸುವ ವಾಡಿಕೆಯಾಗಿರುತ್ತದೆ. ತೋಫಿನ ಸಪ್ಪಳವು ಆದ ೧-೨ ಸೇಕಂದುಗಳಲ್ಲಿ ಠಣ್ ಠಣ' ಎಂದು ೧೨ ಸಾರೆ ಸಪ್ಪಳವಾಯಿತು, ಆಗ ವರುಣನು:ಅಜಾ, ಈಗ ಗಂಟೆ ಬಾರಿಸಿದ ದೊಡ್ಡ ಗಡಿಯಾರವು ಈ ಊರಲ್ಲಿ ಕೆ ಮೊದಲಿಗಿದ್ದ ರೇಲ್ವೆಯ ಹಡ್ ಅಫೀಸಿನ ಕಟ್ಟಡದಲ್ಲಿರುತ್ತರ. ಅಗೋ ನೋಡಿರಿ, ಎದುರಿಗಿರುವ ಪ್ರಶಸ್ಥ ಹಾಗೆ ಹುಂಡಶಪದ