ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವಳಿಗಳ ಆಗಮನ.] ಕಟ್ಟಡವೇ ಅದು, ಎಂದು ಹೇಳಿ, ವರುಣನು ದೇವತೆಗಳಿಗೆ ಆ ತ್ರಿಶೂಲದಂಥ ಮೂರು ಎಸಳಿನ ಕಟ್ಟಡವನ್ನು ತೋರಿಸಿದನು.

  • ಆ ಘಳೆ ದೇವಗಣಗಳು ಕಾಲೇಜ, ಹಡ್ ಪೋಷ್ಟ ಆಫೀಸು, » ಪೋಲಿಸ ಕ್ವಾರ್ಟಸ್‌ ಮುಂತಾದವುಗಳನ್ನು ನೋಡಿ ಕೊಠಡು ಬರುತ್ತಿರಲು, ಅವರಿಗೆ ದಾರಿಯಲ್ಲಿ ಗೋರಿಯಂಥ ಹಿಂದು ಪ್ರತವು ಜರು, ಆಗ ವರುಣನು:- ಇದು ಥ್ಯಾಕರೆ ಎಂಬ ಚಿಟಿಶ ಅಮಲದಾಶನ ಸಮಾಧಿಯು ಕಿತ್ತೂರ ಕಾಳಗದಲ್ಲಿ ಈತನ ದೇಹಾವಸಾನವಾಯಿತು, ಎಂದು ಹೇಳಿದನು.

ಬಳಿಕ ದೇವತೆಗಳ ಊರಲ್ಲಿ ತಮ್ಮ ಬಿಡಾರಕ್ಕೆ ಬಂದು ಘರುಂಕಲದ ಆಕಗಳನ್ನು ತೀರಿಸಿಕೊಂಡು ಧಾರವಾಡದ ಪ್ರಚಲಿತ ರಾಜಕೀಯ ಸಾಮಾಜಿಕ ವಿಷಯಗಳನ್ನು ಕುರಿತು ಮಾತಾಡತೊಡಗಿದರು:- (ಇಲ್ಲಿ ಬ್ರಾಹ್ಮಣ- ಬ್ರಾಹ್ಮಣೇತರ ಚಳವಳಿಗಳು ಇತರ ಶಾಂತಗಳಂಘ ಶೋಚನೀಯ ಸ್ಥಿತಿಯಲ್ಲಿರುವದಿಲ್ಲ. ಅದರಂತೆ ಸತ್ಯ ಸಮಾಜಷ್ಟರ ನಿಂದ ಪ್ರಕಾರಗಳೂ ಇಲ್ಲಿ ನಡೆದಿರುವದಿಲ್ಲ; ಆದರೆ ಧಾರವಾರದಲ್ಲಿ ಕ್ರಿ. ಶ. ೧೯೨೧ ರಲ್ಲಾದ ಸೂಳಿಬಾರ ಪ್ರಕರಣ ದಲ್ಲಿ ಯಾವ ತರಹದಿಂದಲೇ ಯಾಕಾಗಲೊಲ್ಲದು, ನಿರಪರಾಧಿಗಳಾದ ಬಹು ಜನರಿಗೆ ಶಿಕ್ಷೆ ವಿಧಿಸಲ್ಪಟ್ಟಿದ್ದರಿಂದ, ಧಾರವಾಡದ ಸುಶಿ ಕ್ಷಿತ ಸಮಾಜದವರಿಗೆ ಇದೊಂದು ಬಗೆಯ ಲಾಂಛನವೆಂದೇ ಹೇಳಬೇಕಾಗುತ್ತದೆ ಆದರೆ ಅಜ್ಞಾ, ಕಲಿಕಾಲದ ಮಹಾತ್ಮ ಶಸ್ಸನು ಫರ್ಣಿಸುವದದೆ? ಆಗ ಉಭಯ ಬಣಗಳಲ್ಲಿ ಉಂಟಾಗಿದ್ದ ಆ ವಿಷಮತೆಯು ಈಗ ಲುಪ್ತವಾಗುತ್ತ ಬಂದಿದ್ದರೂ, ಹಲಕೆಲವು ಕನಸು ಮತಗಳವರ ಅಂತರಂಗಗಳು ಇನ್ನೂ ಶಾಂತವಾದಂತೆ ಕಾಣುವದಿಲ್ಲ, ಇಲ್ಲಿ ರಾಷ್ಟ್ರೀಯ ಮಹಾವಿದ್ಯಾಲಯ, ಮಹಿಳಾ ವಿದ್ಯಾಲಯ, ಕರ್ಣಾಟಕ ಹಾಡುಸ್ಕೂಲ ಮುಂತಾದ ಸ್ವತಂತ್ರ ಶಿಕ್ಷಣ ಸಂಸ್ಥೆಗಳೂ, ಶೇತಕೀ ಫಾರ್ಮ, ಮಿಶನ್‌ಸ್ಫೂಲ, ಹಣ್ಣು ಕುಳ ಟ್ರೇನಿಂಗ ಕಾಲೇಜ ಕಂಡುಹುಡುಗರ ಟ್ರೇನಿಂಗ ಕಾಲೇಜ್ ಆರ್೬wಲೇಜ ಮೊದಲಾದ ಸರಕಾರೀ ಶಿಕ್ಷಣ ಸಂಸ್ಥೆಗಳೂ ಇರು ಶಸರಿಂಥ ಈ ಧಾರವಾಡ ಶಹರವು ಇಡೀ ಕರ್ಣಾಟಕ ಪ್ರಾಂತದ ಶಿಕ್ಷಣದ ಕೇಂದ್ರವೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.”