ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ [ಕರ್ನಾಟಕಕ್ಕೆ ಚರೆಲ್ಲರೂ ಆಡತಾಧಿತರಾದ ಬಳಿಕ ಅವಳ ಮುಂದೆ ಬಂದು ಬಹನಿಗೆ ನಮನ್ನರಸಿಧು, ನಂತರ ನಾರಾಯಣನು ಅವಳಿಕ ಮಸ್ಕಾರ ಮಾಡಿ, ಅಣ್ಣನಾದ ಮಹಾದೇವನ ಹಾಗು ಗಣಪತಿಹಷಾನರ ಕುಶಲವನ್ನು ವಿಚಾರಿಸಿದನು, ಅವಳು ಅವರೆಲ್ಲರ ಆರೋ ಅವರು ತಿಳಿಸಿ, ತನ್ನ ಅಕ್ಕ-ತಂಗಿಯರಾದ ಸರಸ್ವತಿ-ಲಯರ ನಿತವನ್ನು ಕೇಳಿಕೊಂಡಳು ಅಷ್ಟರಲ್ಲಿ ಮಹಾದೇವನು ಎಚ್ಚೆತ್ತು ಎದ್ದು ಕುಳಿತನು. ಕೂಡಲೆ ನಾರಾಯಣ, ಇಂದ್ರ ಹಾಗು ವರು ರವನಿಗೆ ಸಾಷ್ಟಾಂಗ ಪ್ರಣಿಪಾತ ಮಾಡಿದರು. ಆಗ ಶಿವನು ಆವರೆಲ್ಲರಿಗೂ ಆದರದಿಂದ ಆಶೀರ್ವದಿಸುತ್ತ, ವೃದ್ದ ಪಿತಾಮಹಸ ಆರಿದಾವರೆಗಳಿಗೆ ಪೊಡಮಟ್ಟನು, - ಈ ಉಪಚಾರಗಳಲ್ಲಿಯೇ ಕಲ ಕಾಲವು ಕಳೆದ ನಂತರ ಶಿವನು:-ಅಣ್ಣಾ, ತಮ್ಮ ವೃದ್ದಾಪ್ಯಕಾಲದಲ್ಲಿ ನಾನೇ ಬಂದು ತಮ್ಮ ಯೋಗಕ್ಷೇಮವನ್ನು ತಿಳಿದು ಬರಬೇಕಾಗಿದ್ದಿ ತು; ಆದರೆ ಈ ಬರಹದ ಸಂಸಾರಾವದಿಂದಲೂ, ಈ ಗೋಕರ್ಣಕ್ಕೆ ತಂಡ ತಂಡವಾಗಿ ಬರುವ ನನ್ನ ಭಕ್ತರ ಕಾಟದಿಂದಲೂ, ನನ್ನ ಅವಿವೇಕ ಮಕ್ಕಳೀರ್ವರ ಹಟಮಾರಿತನದಿಂದಲೂ, ಅವರನ್ನು ಮೇಲುಗಟ್ಟಿ ಕೊಂಡು ಬರುವ ಈಕೆಯ ತಾಸದಿಂದಲೂ ಪೇಚಾಡುತ್ತಿರುವ ಕಸಗೆ ಬರಲಿಕ್ಕೆ ಅನಕೂಲವಾಗಲಿಲ್ಲ. ಅದು ಹೇಗಯೇ ಇರಲಿ, ನೀವೆಲ್ಲರೂ ಇಲ್ಲಿಗೆ ಬಂದದ್ದು ಬಹು ಯೋಗ್ಯವಾಯಿತು, ಇಲ್ಲಿ ಕಲ ಏಕ ದು ಹೋಗಬೇಕು, ಎಂದನು. ಪರಶಿವನ ಆಚೆ ಯ ಮ ಆಗ ಬ್ರಹ್ಮಾದಿ ದೇವತೆಗಳು ನಾಲ್ಕು ದಿವಸಗಳ ವರೆಗೆ 'ಶ್ರೀ ಗೋ ಈ ಕ್ಷೇತ್ರದಲ್ಲಿದ್ದರು. ಮಾಘ ಬಹುಳ ಚತುರ್ದಶಿಯ ದಿವಸ ಉಪವಾಸ ಮಾಡಿ, ರಾತ್ರಿಯ ದ್ವಿತೀಯ ಯಾಮದಲ್ಲಿ ಶ್ರೀ ಮಹೇ ಇದರ ಗೋಕರ್ಣಾಕಾರದ ಲಿಂಗದರ್ಶನವನ್ನು ಮಾರಿ ಸಾರ್ಥಕತೆ ಯನ್ನು ಪಡೆದರು, ಮರುದಿನ ಪಶ್ಚಿಮ ಸಮುದ್ರದ ಪುಣ್ಯತೀರ್ಥ ದ ಸಹ, ತರ್ಪಣ, ಪಿಂಡಪ್ರದಾನಗಳನ್ನು ಮುಗಿಸಿಕೊಂಡರು; ಹಾಗು ಅಲ್ಲಿಯೇ ಕುಳಿತು ವರುಣನಿಂದ ರಾವಣನ ಮಾತಿಗಾಗಿ ಶ್ರೀ ಶಕಕರನ ಉಯಕ್ಕೂ, ಲಂಕೇಶ್ವರನ ಘೋರವಾದ ಶಕಕ್ಕೂ, ನಾರದರ ಸೂಚನೆಯಂತೆ ದೇವತೆಗಳಿಂದ ಪ್ರೇರಿತ ನಾಕ ಅಂಬೋದರರು ರಾವಣನ ಆತ್ಮಿಕ ಸಮಯದಲ್ಲಿ ಅವನಿಂದ