ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀನ ನಾಗರಾಜರಾಯರು ಸ ಇಮಾನ್ಯ ಜನರಿಗೂ ಪ್ರಿಯವಾಗಬಲ್ಲುದೆಂಬುದನ್ನು ನಾಗರಾಜಾರಾಯ ಕಲೆ ಸ್ಥಾಪಿಸುತ್ತದೆ. ನಾಗರಾಜಾರಾಯರ ಮನಸ್ಸು ಸ್ಟಾಯಾಸ್ಥಿತಿಯಲ್ಲಿಲ್ಲ. ಸಂಗೀತ ದಲ್ಲಿಯೂ ಹೊಸ ಶೋಧಗಳನ್ನು ಮಾಡುವುದಕ್ಕೆ ಅವಕಾಶವಿದೆಯೆಂದು ಅವರು ದೃಢವಾಗಿ ನಂಬುತ್ತಾರೆ. ಅವರ ಕಲಾಯಾತ್ರೆ ಪ್ರಗತಿಮಾರ್ಗದಲ್ಲಿ ಸುಗಮ ವಾಗಿ ಸಾಗಲೆಂದು ನಾನು ಹೃತೂರ್ವಕವಾಗಿ ಹಾರೈಸುತ್ತೇನೆ.