ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಭಯಕರ ಕೃಷ್ಣರಾವ್ p. $

h

" ಇವೆ + - 4 Y/31 ಅ ಕ ಕತೆ . 4 -

  1. kದ

4 2 ) ಇದೆ . %ಳಿ 12 3 ಆ ಇಲ್ಲ ಇಲ್ಲಿ

+

, . ಈ }

} 4 .....

? ಆ ಕ 3, +

0 ” ಈ ಇ ಆ

15

ಈ 14

5 ##

2

44

S: +

1 6r 41

  1. 11494

.

  • ****

3 .

- ನವ ರಸವಂತಿಗಳ ಉಚ್ಚಾರಕ್ಕೆ ಇತ್ಯ ಅತ್ಯಂತ ಪ್ರಾಚೀನವಾದ ಸಾಧನ, ನೃತ್ಯಕ್ಕೂ ಧರ್ಮಕ್ಕೂ ನಿಕಟ ಸಂಬಂಧವಿದೆ. ಗ್ರೀಸ್ ಮತ್ತು ಭಾರತವರ್ಷಗಳ ನಾಗರಿಕತೆಯ ಬೆಳವಳಿಗೆಗೆ ನೃತ್ಯ ಕಲೆ ಅಪಾರಸೇವೆ ಮಾಡಿದೆ. ಶಿವನ ತಾಂಡವ, ಲಾಸ್ಯಗಳು ಸೃಷ್ಟಿ, ಸ್ಥಿತಿ, ಲಯಗಳ ಸಂಕೇತ ಗಳಾಗಿವೆ. ಹಿಂದೂ ಧರ್ಮದಲ್ಲಿ ದೇವಾಧಿದೇವತೆಗಳು ಮಾನವ ಹೃದ ಯೋಲ್ಲಾಸನಕ್ಕಾಗಿ ಮೈ ಮರೆತು, ಮನತೆರೆದು ಕುಣಿದಿದ್ದಾರೆ. ಭಾರತೀಯ ಜೀವನದ ಮೇಲಾದ ಪರರಾಷ್ಟ್ರಗಳ ಆಕ್ರಮಣ, ಪ್ರಭಾವ ಗಳು ನೃತ್ಯಕಲೆಯ ಕ್ಷೇತ್ರವನ್ನು ವಿಸ್ತಾರಗೊಳಿಸಿವೆ. ಶ್ರೀಮಂತ ವರ್ಗದವರು ಹಾಗೂ ದುಡಿಮೆಗಾರರು ಜೀವನದ ಗತಿಯನ್ನು ನಿರ್ದೇಶಿಸುವುದಕ್ಕೂ, ಮಾನವ ಬಾಳ್ವೆಯ ಅನಂತಾನಂದವನ್ನು ವ್ಯಕ್ತಗೊಳಿಸುವುದಕ್ಕೂ ಬಗೆಬಗೆಯಲ್ಲಿ ನೃತ್ಯ ವನ್ನು ಬಳಸಿಕೊಂಡಿದ್ದಾಗಿದೆ. ಭರತನಾಟ್ಯ ಮತ್ತು ಕಥಕ್ಕಳಿ ಸಂಪ್ರದಾಯಗಳು ಧರ್ಮದ ಕಡೆಗೆ ಹೆಚ್ಚು ಒಲವು ತೋರಿದ್ದರೆ ಕಥಕ್ ಮತ್ತು ಮಣಿಪೂರಿ ಸಂಪ್ರದಾಯಗಳು ಪ್ರಾಪಂಚಿಕ ಜೀವನದ ಕಡೆಗೆ ಹೆಚ್ಚು ಒಲವು ತೋರಿದವು. ಭಾರತದ ರಾಜಕೀಯ, ಸಾಮಾಜಿಕ ಚರಿತ್ರೆ ಅದಲುಬದಲಾದಂತೆ ನೃತ್ಯ ತನ್ನ ಸಹಜ ಗೌರವ, ಗಾಂಭೀರ್ಯಗಳನ್ನು ಕಳೆದುಕೊಂಡಿತು. ಬೃಹನ್ನಳೆಯೆಂಬ