ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಗೀತ ನಿದುಷಿ ಜಿ. ಚೆನ್ನಮ್ಮ

ಕರ್ಕ

ಕುರಿ

M ೩) • 4 4 12. 51 5201. 4

  • ಸಿ.

4 ಗೆ

  • Yea, music is the Prophet's art

Among the gifts that God hath sent, One of the most inagnificient ! " --Longfellow ಲವರಿಗೆ ಸಂಗೀತ ವಿಹಾರ ಸಾಧನ ; ಕೆಲವರಿಗೆ ಜೀವನಯಾತ್ರೆಯ * ಊರೆಗೋಲು. ಸಂಗೀತವನ್ನು ಒಂದು ಯೋಗವೆಂದು ಭಾವಿಸಿಕೊಂಡು ಅದರಲ್ಲಿ ಸುಪ್ತವಾಗಿರುವ ಸತ್, ಚಿತ್, ಆನಂದವನ್ನು ಅನುಭವವೇದ್ಯ ಮಾಡಿಕೊಳ್ಳಲೆತ್ನಿಸುವವರು ತೀರ ವಿರಳ. ಸಂಗೀತವಿದುಷಿ ಜಿ. ಚೆನ್ನಮ್ಮ ನವರು ಈ ವಿರಳರಲ್ಲಿ ಒಬ್ಬರು, ಕರ್ನಾಟಕ ಸಂಗೀತ ಜಿ ವ ತ ವಾ ಗಿ ರು ವ ಎಲ್ಲೆಡೆಗಳಲ್ಲಿರುವ ಸಂಗೀತಭಕ್ತರೂ ಚೆನ್ನಮ್ಮನವರ ಕಲಾಕೌಶಲ್ಯವನ್ನು ಬಲ್ಲವರಾಗಿದ್ದಾರೆ. ಆದರೆ ಆ ಕೌಶಲ್ಯ ದೊರಕಿಸಿಕೊಳ್ಳಲು ಚೆನ್ನಮ್ಮನವರು ಪಟ್ಟಿರುವ ಪ್ರಯಾಸ ಮಾಡಿರುವ ದುಡಿಮೆ, ಅನುಭವಿಸಿರುವ ಅಂಹತಿಗಳನ್ನು ಅವರು ಕಾಣರು, ಶ್ರದ್ದೆಯೇ ಸಿದ್ದಿಗೆ ಸಾಧನವೆಂಬ ಮಾತನ್ನು ನಾವು ಒಪ್ಪಿಕೊಂಡರೆ