ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕITTEಕಳಲ್ಲಿ 14 ಸ ಸಂಗೀತ ವಿದುಷಿ ಹಾನಗಲ್ಲ ಗಂಗೂಬಾಯಿ 14 S/2002 ಇದೆ. T NI CE ಅ - A »»» ಕ ಕತ್ತರೇಯ ಸಂಗೀತಪ್ರಪಂಚದ ಕೀರ್ತಿತಾರೆಯರಾಗಿ ವರ್ಧಿಸುತ್ತಿರುವ ಹೆಣ್ಣು ಮಕ್ಕಳಲ್ಲಿ ಬಾಯಿ ಕೇಸರ್ ಬಾಯಿ, ಶ್ರೀಮತಿ ಮೂಗೂಬಾಯಿ ಕುರುಡೀಕರ್, ಶ್ರೀಮತಿ ಹೀರಾಬಾಯಿ ಬಡ್ಕರ್ ಮತ್ತು ಶ್ರೀಮತಿ ಹಾನಗಲ್ಲ ಗಂಗೂಬಾಯಿ ಮುಖ್ಯರು. ಹೆಣ್ಣು ಮಕ್ಕಳ ಸಂಗೀತವೆಂದರೆ ಕೇವಲ ' ಶಾರೀರದ ಸಂಗೀತ' ಎಂಬ ಅಪವಾದವನ್ನು ತೊಡೆದುಹಾಕಿ, ಶಾಸ್ತ್ರ, ಮಾಧುರ್ಯ ಬೆರೆತ ಸಂಗೀತಕ್ಕೆ ವಿದ್ವಜ್ಜನರು ತಲೆದೂಗುವಂತೆ ಮಾಡಿದ ಕೀರ್ತಿ ಈ ನಾಲ್ವರಿಗೆ ಸೇರತಕ್ಕದ್ದಾಗಿದೆ." ಕನ್ನಡ ನಾಡಿನ ಸಾಂಸ್ಕೃತಿಕ ವೈಭವಪ್ರಸಾರಕ್ಕೆ ಅದರ ಅನಧಿಕೃತ ರಾಯಭಾರಿಗಳಾಗಿ ಗಂಗೂಬಾಯಿಯವರು ಮಾಡಿರುವ ಸೇವೆ ಚಿರಸ್ಮರಣೀಯ ವಾದುದು. ಆಲೋರಾದಿಂದ ಕನ್ಯಾಕುಮಾರಿಯವರೆಗೂ ಗಂಗೂಬಾಯಿ ಯವರ ಹೆಸರು ಕೇಳಿ ಅರಿಯದವರಿಲ್ಲ ; ಅವರ ಗಾನಸುಧಾಮೃತ ಪಾನ ಮಾಡಿ ಸುಖಿಸದವರಿಲ್ಲ. ಅವರ ತಾನ ವಿತಾನಗಳ ಸಂಭ್ರಮಕ್ಕೆ ಬೆರಗಾಗ ದವರಿಲ್ಲ ; ಅವರ ಶ್ರುತಿಶುದ್ಧತೆಗೆ ಅಚ್ಚರಿಪಡದವರಿಲ್ಲ. ಗಂಗೂಬಾಯಿಯವರಿಗೆ ಸಂಗೀತಕಲೆ ಮಾತೃದುವಾಯಿತು ಇವರ