ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾಯಾದೇವಿ "The essential significance of Shiva's Dance is threefold : first, it is the image of his Rhythinic Play as the Source of all movement within the Cosmos, which is represented by the Arch: secondly, the Purpose of his Dance is to release the countless souls of men from the snare of illusion: thirdly the place of the Dance, Chidambaram, the Centre of the Universe, is within the Heart” --- Ananda Coomaraswamy. to ಇತ್ಯ ಕಲೆ ಪ್ರಕೃತಿಯ ಶಿಶು, ಪ್ರಕೃತಿಯ ನವನವೋನ್ನೇಷಶಾಲಿನಿಯಾದ ` ಚೈತನ್ಯ ಕಂಡು ಮಾನವ ಹಾಡುತ್ತಾನೆ, ಕುಣಿಯುತ್ತಾನೆ, ಕಾವ್ಯ ಕಟ್ಟುತ್ತಾನೆ. ಪ್ರಕೃತಿಯ ಸೌಂದರ್ಯದಾವಿರ್ಭಾವಕ್ಕೆ ಬೆರಗಾದ ಮಾನವ ಅದನ್ನು ದೇವರೆಂದು ಪೂಜೆ ಮಾಡುತ್ತಾನೆ. ಜಗತ್ತಿನ ಅತ್ಯಂತ ಪ್ರಾಚೀನ ರಾಷ್ಟ್ರಗಳಾದ ಚೀಣ, ಭಾರತ, ಗ್ರೀಸ್, ಈಜಿಪ್ಟ್, ಅಸ್ಟೀರಿಯಾ *. f “ THE DANCE OF SHIVA" ---Ananda Coomaraswamy (Page 93)