ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾಯಾದೇವಿ ೧೪೭ ಭಾರತೀಯ ನೃತ್ಯ ಸಂಪ್ರದಾಯಕ್ಕೆ ನೃತ್ಯನಾಟಕಗಳು (Ballet) ಹೊಸದು. ಫ್ರಾನ್ಸ್, ವಿಯನ್ನಾ, ರಷ್ಯಾ ನೃತ್ಯನಾಟಕಗಳನ್ನು ವಿಶೇಷ ಬೆಳಸಿದವು. ಬೀಠೋವನ್, ಚೋಪಿನ್, ವ್ಯಾಕರ್ ಮೊದಲಾದ ಜಗತ್ಪಸಿದ್ಧ ವಾಗ್ಗೇಯಕಾರರು ನೃತ್ಯನಾಟಕಗಳಿಗಳನಡುವಂತೆ ಸಂಗೀತ ನಾಟಕಗಳನ್ನು ನಿಯೋಜಿಸಿದರು. ಕೆಲವು ಪ್ರತಿಭಾಶಾಲಿ ಸಂಗೀತ ವಿದ್ವಾಂಸರು ಡಾಂಟೆ, ಗಯಟೆ, ಷೇಕ್ಸ್ಪಿಯರ್ ಮೊದಲಾದ ಕವಿಗಳ ಕ್ಷ ತಿ ಗ ಳಿಗೆ ಸಂಗೀತ ನಿಯೋಜಿಸಿದರು. ಭಾರತದಲ್ಲಿ ಕಥಾಕಳಿ ಸಂಪ್ರದಾಯ ಮಾತ್ರ ನೃತ್ಯನಾಟಕ ಗಳನ್ನು ಬೆಳಸಿತು. ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ನೃತ್ಯನಾಟಕಗಳನ್ನು ಬೆಳಸಿತು, ಈಚೆಗೆ ಉದಯಶಂಕರ್, ರಾಮಗೋಪಾಲ್, ಮೇನಕಾ, ರುಕ್ಕಿಣೀದೇವಿ ನೃತ್ಯನಾಟಕಗಳ ಪ್ರಯೋಗ ನಡೆಸಿದ್ದಾರೆ. ರುಕ್ಕಿಣೀದೇವಿಯ ವರೊಬ್ಬರೇ ಈ ವಿಷಯದಲ್ಲಿ ಗಮನಾರ್ಹವಾದ ಮುಂದಡಿಯಿಟ್ಟಿರುವುದು. ಆದರೆ ಅವರ ನೃತ್ಯ ನಾಟಕಗಳು ಪುರಾಣ, ಪುಣ್ಯ ಕಥೆಗಳನ್ನು ಅನುಸರಿಸಿವೆ. ಆಧುನಿಕ ಜೀವನದ ಸಮಸ್ಯೆಗಳನ್ನೂ, ಚಿತ್ರಗಳನ್ನೂ ವಸ್ತುವಾಗಿ ಮಾಡಿ ಕೊಂಡು ನೃತ್ಯನಾಟಕಗಳ ಬಗ್ಗೆ ಉದಯಶಂಕರರು ಪ್ರಯೋಗ ನಡೆಸಿದ್ದರೂ ಅವುಗಳಾವಶ್ಯಕತೆ ಪೂರ್ಣವಾಗಿಲ್ಲ. ಮಾಯಾದೇವಿ ನೃತ್ಯಕಲೆಯ ಈ ಅಂಗವನ್ನು ಬೆಳೆಸಲು ಬಹಳ still seems beautiful, but now its qualities are seen through a kind of mist or aerial perspective of intervening time, changing and toning its hues. The old beauty has been gathered up in the new. And that age which is least able to rest content with the beauitful things of the past, that creates things beauitful to its eyes inost different, most revolutionary and most insurgent, is precisely that age which seems to us most in possession of beauty. We value the revolutionary, dissatisfied art works of the Renaissance, and see nothing in those of the Hellenising classicists or tired formalists who mechanically repeat the beauitful thing of times gone by.” - Christopher Caudwell ---"FURTHER STUDIES IN A DYING CULTURE" (Page 78)