ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿ -- ಅತಿ - . . ಆಗ ಮ + 1:11 - . 1 . . ಎಂದು . ಸಿ . .

43 ಬಿ. ಎಲ್. ಸೀತಾರಾಮ್ " Van Dyck established a style in portraiture which succeeding generations of painters have endeavoured to imitate; but none has surpassed, few have approached him, and when we look amoung his predecessors we have to go back to Botticelli before we find another poet-painter who with equal, though differant, exquisiteness mirrored not merely the bodies but the very souls of humanity." -SIR WILLIAM ORPEN ಆಧುನಿಕ ವಿಜ್ಞಾನ ಲೋಕ ಕಲ್ಯಾಣ ನ ನ್ಯೂ ಮಾಡಿದೆ ; ಈ ಲೋಕನಾಶಕ್ಕೂ ಬುನಾದಿ ಹಾಕಿದೆ. ಯಂತ್ರಯುಗ ದೈವಾಯತ್ತತೆಯ ಮೇಲೆ ಸ್ಪರ್ಧೆಚೂಡಿ ಮಾನವನ ಸುಸ್ತಚೊ ತನ್ಯದ ಅನಂತ ಆವಿಷ್ಕಾರಗಳಿಗೆ ಎಡೆಮಾಡಿದೆ. ಅಣುಶೋಧನೆ ಮಾನವನ ಬುದ್ಧಿಶಕ್ತಿಯ ಪರಾಕಾಷ್ಠ ದೆಸೆಯನ್ನೇ ಸಾರುತ್ತದೆ. ಇದನ್ನೇ ಹಿರೋಷಿಮಾ ನಾಶಕ್ಕೆ ಉಪಯೋಗಿಸಿ