ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

. - Kಳ . 3 ಸ್ಥಳ ಸಂಗೀತವಿದುಷಿ ಚೊಕ್ಕನ್ನು - 10 || "I am persuaded that an art is never great but that it appeals to the most ignorant. Certainly, not completely, nor with its supreme appeal. But a great creation in art must contain in its rich granary aliment enough wherewith to satisfy the spiritual hunger of all..... Why should you have a great artist suffer, dream and create for just a few initiates ? The illumination of a real song, like the inspired word, falls where it pleases the Divine. Our role is not to choose our audience. our role is to sing away" -ROMAIN ROLLAND 1 ಆಲವು ದಿವಸಗಳ ಕೆಳಗೆ ಹಾಸನ ಜಿಲ್ಲೆಯ ಪ್ರವಾಸ ಮುಗಿಸಿಕೊಂಡು * ನನ್ನ ಮಿತ್ರರೂ ಹುಬ್ಬಳ್ಳಿಯ ಕ್ರಿಸ್ಟಿರ್ಯ ಸೆಂಟಿನರಿ ಅಸೋಸಿಯೇಷನ್ನಿನ ಅಧ್ಯಕ್ಷರೂ ಆದ ಶ್ರೀ ಸಿ. ಎಸ್, ಕರ್ಬಿಯವರು ಬೆಂಗಳೂರಿಗೆ ಬಂದ 3. ಅದೇ ಹಾಸನದ ಜಾತ್ರೆ ಮುಗಿದಿತ್ತು. ಜಾತ್ರೆಯ ಸಂದರ್ಭದಲ್ಲಿ ನಡೆದ Quoted by DILIP KUMAR ROY in "AMONG THE GREAT" (Page 1)