ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

oro ಕರ್ನಾಟಕದ ಕಲಾವಿದರು ಅನುಭವದ ಮೂಸೆಯಲ್ಲಿ ಬಿದ್ದು ಶುಚಿಗೊಳ್ಳದ ಕಣ್ಣು ಗಳು ಹೊರಚೆಲುವನ್ನು ಮಾತ್ರ ನಿರೀಕ್ಷಿಸುತ್ತವೆ. ಅನುಭವ ಅನುಭವವನ್ನು ಆಳವಾದ ರಸವಂತಿಗಳನ್ನು ನಿರೀಕ್ಷಿಸುತ್ತದೆ. ಸುಬ್ಬರಾಯರ ಚಿತ್ರಗಳನ್ನೊಮ್ಮೆ ನೋಡಿದರೆ ಸಾಲದು. ಅವುಗಳನ್ನು ಪದೇಪದೇ ನೋಡಿದರೆ ಶಿಲ್ಪಿಯ ಕವಿವೃದಯ, ರಸೋಲ್ಲಾಸ, ಭಾವನವೈಖರಿ, ವಿಚಾರವೈಭವ ಕಂಡುಬರುತ್ನದೆ. ಸ್ವತಂತ್ರ ಮಾರ್ಗವನ್ನು ಆವಿಷ್ಕಾರ ಮಾಡಿಕೊಂಡು ಕನ್ನಡನಾಡಿಗೆ- ಭಾರತಕ್ಕೆ ಕೀ ** ತರುತ್ತಿರುವ ಚಿತ್ರಶಿಲ್ಪಿಗಳು ಸುಬ್ಬರಾಯರು ಒಬ್ಬರಾಗಿದ್ದಾರೆ. ವಿನ್ಸೆಂಟ್ ವಾನ್ ?” ಕಲೆಯ ವಿದುರ್ಶೆಮಾಡತ್ತಾ 'ವಾನ್ ಗೋಗೆ ಜೀವನ ಮತ್ತು ಮಾನವತೆಯಲ್ಲಿದ್ದ ಪೂರ್ಣಾಸಕ್ತಿ ಅವನನ್ನು ಕೇವಲ ಆಲಂಕಾರಿಕನಾಗದಂತೆ ರಕ್ಷಿಸಿದವ' ಎಂದು ಸರ್ ವಿಲಿಯಮ್‌ ಆರ್‌ ಪೆನ್ ಹೇಳಿದ ಮಾತನ್ನೇ ಸುಬ್ಬರಾಯರಿಗೆ ಅನ್ವಯಿಸಬಹುದು. ಜೀವನದ ಪ್ರತಿಯೊಂದು ಕಣದ ಬಗ್ಗೆಯೂ ಸುಬ್ಬರಾಯ - ಪೂರ್ಣಾಸಕ್ಕರಾಗಿ ತಮ್ಮ ಕಲೆಗೆ ಜೀವರಸವನ್ನು ತುಂಬುತ್ತಾರೆ. ಮಾನವತೆಗಾ ಕಲೆಯೆನ್ನುವ ಸಿದ್ಧಾಂತಕ್ಕೂ ಮುಂದೆ ಹೋಗಿ ಮಾನವತೆಯೇ ಕಲೆ ಯೆ ೦ ಬು ದ ನ್ನು ಸುಬ್ಬರಾಯರು ತಮ್ಮ ಕೃತಿಗಳ ಮೂಲಕ ಸ್ಥಾಪಿಸಿದ್ದಾರೆ. 1 of " He (Van Gogh) was the most passionate of painters, and the extrordinary intensity of his vivid impression may be likened to our vision of things seen momentarily in the duration of a lightning flash. Technically Van Gogh got his modelling by sweeping contours, instead of a series of petty planes, and so gave weight to objects while cleanly preserving their silhouttes as co-ordinated parts of a decorative design. We are impressed by his strength, as we are by that of Cezanne ; but it is not physical strength alone, but also moral force. His colour is of a high order and pitch, showing a fine sensibility for the splendour of pigment, but Van Gogh was too seriously absorbed in life and humanity for his paintings ever to degenerate into mere decorations." Sir William Orpen in : "THE OUTLINE OF ART” (Page 357)