ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೌಂದರೆ ಶಾಸಕ ಮಿಣಜಿಗ ಸಮಾನ ದೃಷ್ಟಿಯಿಂದ ನೋಡಿದ್ದಾನೆ. ಪತ್ನಿ ಬ್ರೌನರು ಹೇಳುವಂತೆ ರಾಗ-ಮಾಲಾ ಸಂಪ್ರದಾಯ ರಜಪೂತ ಚಿತ್ರಕಲೆಯಿಂದ ಆರಂಭವಾಯಿತು. ಒಂದು ರಾಗ ತಮ್ಮ ಮೇಲೆ ಮೂಡುವ ಪರಿಣಾಮಕ್ಕೆ ಆಕಾರ ಕೊಟ್ಟು ಚಿತ್ರ ಕಾರರು ಚಿತ್ರಗಳನ್ನು ರಚಿಸುತ್ತಿದ್ದರು. ಕೆಲವು ಸಲ ಚಿತ್ರವನ್ನು ರಾಗ ಭಾವದ ಒಂದು ವ್ಯಾಖ್ಯಾನವೂ ಆಗುತ್ತಿತ್ತು. ಒಂದು ಚಿತ್ರ ಹೇಗೆ ಹೃದ ಯದಲ್ಲಿ ನಾದ ತರಂಗಗಳನ್ನು ಎಬ್ಬಿಸುವುದೋ ಹಾಗೆ ರಾಗ ಒಂದು ಚಿತ್ರ ವನ್ನು ಕಣ್ಣಿಗೆ ಕಟ್ಟುತ್ತದೆ. ಭಾವನಾ ಕಲೆಗೆ ಬೆಲೆ ಕೊಡುವವರು ರೂಪ ಚಿತ್ರಗಳಿಗೆ ಹೆಚ್ಚು ಮಹತ್ವ ಕೊಡುವುದಿಲ್ಲ. ರೂಪಚಿತ್ರಗಳ ಮೇಲಿಂದಲೇ ಮಿಣಜಿಗಿಯಂತಹ ಕ್ರಿಯಾಶಾಲಿಯಾದ ಕಲಾವಿದರನ್ನು ಅಳೆಯುವುದು ತಪ್ಪಾದೀತು. ಭಾರ ತೀಯ ಕಲೆಗಳ ಅನಂತವಾಹಿನಿಗಳಲ್ಲಿ ಕೆಲವನ್ನು ಸಮನ್ವಯಗೊಳಿಸಿ ಮಿಣಿ ಜಿಗಿಯವರು ಸಾಧಿಸಿರುವ ಕಲಾಪಾಕದ ಕಡೆ ನಮ್ಮ ಲಕ್ಷ ಯೋಗ ಬೇಕು.

  • " Pictures illustrating the group of Indian musical composi. tions known as the Rag-Mala also often issued from the brush of the Pahari painter, and this combination of the two asts of painting and music is of special interest on account of the wide field which

study of this "visualised music opens up It emphasises, among other things, the peculiar position that the arts generally occupied in the culture of the people, and the close relation that existed between the different forms of artistic expression. The Rag.Mala is a collection of forty two allied melodies, known and at once recognised by all educated Hindus. Each of these melodies is understood to be a musical description of a certain pictorial composition, or, as the idea is reversible, cach music-picture is a coloured interpretation of the particular melody with which it is associated. In other words, the musician plays from a picture, and the artist paints from a tune. And the Rajput artists, especially the Pahari painters, made great use of this art, a large number of paintings in this style being illustrations of the various melodies comprising the Rag-Mala." “INDIAN PAINTING-Percy Brown-Pages 95-96."