ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

"

  • ...

ಎಸ್. ಎನ್. ಸ್ವಾಮಿ ST . ಓ A . . ಎಂ

ತ “ನನಳ್ಳಲು ನಾವು ಕೃಷ್ಣ ಮಧ್ಯೆ ಮಧ್ಯೆ , “ಅವನ ನಾಟಕ ' ಚಲನಚಿತ್ರದ ಕೆಲವು ಪ್ರಕೃತಿ ನೋಟಗಳನ್ನು

  • ತೆಗೆದುಕೊಳ್ಳಲು ನಾವು ಕೃಷ್ಣರಾಜಸಾಗರದಲ್ಲಿ ೧೯೪೨ರಲ್ಲಿ ಬೀಡು ಬಿಟ್ಟಿದ್ದೆವು. ಮಳೆಗಾಲ ಆರಂಭವಾಗಿತ್ತು. ಮಧ್ಯೆ ಮಧ್ಯೆ ರಭಸವಾಗಿ ಗಾಳಿಯೇಳುತ್ತಿತ್ತು. ಈ ಎಡರುತೊಡರುಗಳನ್ನು ಎದುರಿಸಿ ನಾವು ಕೆಲಸ ಸಾಗಿಸಿದ್ದೆವು. ಒಂದು ಸಂಜೆ-ಸಾಕಷ್ಟು ದಣಿವಾಗಿತ್ತು. ಜಿನುಗು ಮಳೆಗೆ ಸಿಕ್ಕಿ ಬಟ್ಟೆಗಳೆಲ್ಲಾ ತೋಯ್ದು ಹೋಗಿದ್ದುವು. ಐದುಗಂಟೆಗೆ 'ಸೂಟಿಂಗ್ ಮುಗಿಸಿ ನಾನು ಮೈಸೂರಿಗೆ ಧಾವಿಸಿದೆ. ಇಷ್ಟೇಕೆ ಆತುರ ? ಎಸ್. ಎನ್. ಸ್ವಾಮಿಯವರ ಕರೆ. ಮಹಾರಾಜಾ ಕಾಲೇಜಿನ ಸಭಾಮಂದಿರದಲ್ಲಿ ಅಂದು ಅವರ ಭರತ ನಾಟ್ಯ ಪ್ರದರ್ಶನ' ವ್ಯವಸ್ಥಿತವಾಗಿತ್ತು. ಸ್ವಾಮಿ ಯವರ ನೂತನ ಸಿದ್ಧಿಯನ್ನು ಕಂಡು ತಣಿಯಬೇಕೆಂಬ ಹಂಬಲ ಇತರ ತೊಂದರೆಗಳನ್ನು ಮರೆಸಿತ್ತು.

ಸ್ವಾಮಿಯವರ ನರ್ತನ ಬಡವರ ಮನೆಯ ಮಮತೆಯ ಹಾಗಿತ್ತು. ಉದಯಶಂಕರನ ಪ್ರದರ್ಶನ ವೈಭವವಾಗಲಿ, ರಾಮಗೋಪಾಲನ ಥಳಕಾಗಲಿ