ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨. ರಾಮಗೋಪಾಲ್ . 2 S . ವಿ 2. ಸರದ "I pretend to no knowledge of Eastern Dancing. In this: case it is not necessary. Whatever the tradition, it is obvious that Ram Gopal is a great artist and as such his appeal is. universal. He has technique, beauty, subtelety and with it all.. an extreme simplicity in his relations with his audience, Rarest gift of all, when alone on the stage, he is able to makeus visualize a whole fricze, a living Ajanta ......... lirepcat I do not understand Eastern Dancing ; Ram Gopal gave me exquisite pleasure as he must to all who love the dance of whateveri tradition." - ARNOLD HASKELL: ಸತ್ಯಕಲೆಯ ಬಗ್ಗೆ ಅಧಿಕಾರ ವಾಣಿಯಿಂದ ಮಾತನಾಡಬಲ್ಲ ಪ್ರಸಿದ್ದ ವಿನು ' ರ್ಶಕರಾದ ಆರಾಲ್ಸ್ ಹಾಸ್ಟಲ್ ಅವರು ರಾಮಗೋಪಾಲರನ್ನು * ಜೀವಂತ ಅಜಂತಾ ” ಎಂದು ಕರೆದಿದ್ದಾರೆ. ರಾಮಗೋಪಾಲರ ನೃತ್ಯ, ಪ್ರದರ್ಶನ ನೋಡಿದವರಿಗೆ ಈ ಉಪಮೆಯ ಸತ್ಯಾರ್ಥ ಹೊಳೆಯದಿರದು. ರಾಮಗೋಪಾಲರು ಪ್ರಸಿದ್ಧ ಭರತನಾಟ್ಯ ಪ್ರವೀಣರ ಮನೆಯಲ್ಲಿ ಜನ್ಮತಳೆಯಲಿಲ್ಲ. ಅವರ ತಂದೆ ಬ್ಯಾರಿಸ್ಟರ್ ರಾಮಗೋಪಾಲ್ ಪ್ರಸಿದ್ದ ವಕೀಲರಾಗಿದ್ದರು. ಹೈತುಕವಾದಿಗಳಾಗಿದ್ದರು. ಷೇಕ್ಸ್ಪಿ ಯರ್, ಭರ್ತ ಹರಿ, ಇಂಗಾಲ್, ಮತ್ತು ಸಮಾಜವಿಜ್ಞಾನಗಳ ಮೇಲೆ ವಿದ್ವತ್ತೂರ್ಣ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಮಗ ತಮ್ಮಂತೆಯೇ ಬ್ಯಾರಿಸ್ಟರಾಗಿ ಕೀರ್ತಿ