ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನಕ್ಕೆ ಹಿಂದೆ] ಬಾಲಚಂದ್ರ. - ಶ್ರೀಮಲಸಂಘದ ಬಲಾತ್ಕಾರಗಣದ ವರ್ಧಮಾನ; ಶಿಷ್ಯ ಪದ್ಮನಂದಿ; ಸ ಧರ್ಮ ಶ್ರೀಧರಾಚಾರ; ಶಿಷ್ಯ ವಾಸುವೂಜ್ಯ, ಶಿಷ್ಯ ಶುಭಚಂದ್ರ, ಶಿಷ್ಯ ಅಭಯನಂದಿ; ಶಿಷ್ಯ ಅರ್ಹನಂದಿ , ಶಿಷ್ಯ ದೇವಚಂದ್ರ , ಶಿಷ್ಯ ಅಷ್ಟೊಪವಾಸಿ ಕನಕಚಂದ್ರ , ಶಿಷ್ಯ ನಯಕೀತಿ೯; ಶಿಷ್ಯ ಮಾಸೋಪವಾಸಿ ರವಿಚಂದ್ರ; ಶಿಷ್ಯ ಶ್ರುತಕೀರ್ತಿ; ಶಿಷ್ಯ ವೀರ ಇಂದಿ; ಶಿಷ್ಯ ಗಂಡವಿಮುಕ್ತ ನೇಮಿಚಂದ್ರ; ಶಿಷ್ಯ ಗುಣಚಂದ್ರ; ಶಿಷ್ಯ ಪಕ್ಷೇಪ ವಾಸಿ ಜಿನಹಂದ್ರ; ಶಿಷ್ಯ ವರ್ಧಮಾನ, ಶಿಷ್ಯ ಶ್ರೀಧರ, ಶಿಷ್ಯ ವಾಸುಪೂಜ್ಯ; ಶಿಷ್ಯ ಉದಯಚಂದ್ರ; ಶಿಷ್ಯ ಕುಮುದಚಂದ್ರ, ಶಿಷ್ಯ ಮಾಘಣಂದಿ (ಕ9) ಕವಿ “ ಚತುರನುಯೋಗಕುಶಲರುಂ ನಿದ್ಧಾಂತಾಭಿವರ್ಧನಸುಧಾ ಕರರುಂ ಎನಿಸಿದ ಶ್ರೀಮಾಘಣಂದಿಸಿದ್ದಾಂತಚಕ್ರವರ್ತಿಗಳ ” ಎಂದು ಹೇಳಿದೆ. ಇವನ ಸ್ತುತಿರೂಪವಾದ ಎರಡು ಪದ್ಯಗಳನ್ನು ತೆಗೆದು ಬರೆ ಯುತ್ತೇವೆ ಅರೆವೆಣ್ಣಾದನದೊರ್ವನೋರ್ವನುರಮಂ ಕೂತಿ೯ನೊರ್ವಳೆ ದೇ | ವರೊಳೊರ್ವ೦ ಮೊರೆಗೆಟ್ಟನೆನ್ನೊಳೆಡರ್ದೆ ಂದಂಗೋದ್ಭವಂ ಬಿಂಕಮೇ || ಅರೆ ತನ್ನೊಳು ಣದಿಂದ ಕಟ್ಟಿ ವೃಷದಿಂದಂ ಪೆಟ್ಟಮಂ ಪೂಡಿ ನೋ | ಡಿತೆ ಸೈದ್ದಾಂತಿಕಮಾಘಣಂದಿಯೆದಂ ಪೋದ್ದಾಮನಂ ಕಾಮನಂ | ಮಲ್ಲಿಗೆಯ ನಗೆಮೊಗಂಗಳ್ | ಮೆಲ್ಲನೆ ಬೆಳ್ಳes ಮಂದವರುತಂ ಭಯದಿಂ | ಇಲ್ಲಿಗೆ ಸುಗೆ ಮದನನ | ಬಿಲ್ಲ೦ ಶ್ರೀಮಾಘಣಂದಿಯ ತಿಪತಿ ಮುದಂ || ಈತನ ಟೀಕೆಯಲ್ಲಿ 30 ಪರಿಚ್ಛೇದಗಳಿವೆ. ಇದನ್ನು « ಕರ್ನಾಟ ದೇಶದ ಜನಂಗಳವಂತಾಗಿ ಜಡಮತಿಗಳ೦ಕುರಿತು ವ್ಯಾರ್ಥಮೂಗಿ” ಕವಿ ಬರೆದನು. ಪರಿಚ್ಛೇದಗಳ ಕೊನೆಯಲ್ಲಿ ಈ ವಾಕ್ಯವಿದೆ - ಇದು ವೀತರಾಗಸರ್ವಜ್ಞ ಪ್ರಣೀತಮುಂ ಸಪ್ತಭಂಗೀಸವಾಲಿಂಗಿತಮುಮಪ್ಪ ಪದಾರ್ಧ ಸಾರಶಾಸ್ತ್ರದೊಳ್ - ಈತನ ಶಾಸ್ತ್ರ ಸಾರಸಮುಚ್ಚಯಟೀಕೆಯಲ್ಲಿ 4 ಅಧ್ಯಾಯಗಳಿವೆ. --- ಬಾಲಚಂದ್ರ 1 1273 ಈತನು ಪಂಚಪರಮೇಷ್ಮೆಗಳಬೊಲ್ಲಿಯನ್ನೂ ಬರೆದಿದ್ದಾನೆ. ಅವನು ಅಭಯಚಂದ್ರನಿದ್ದಾಂತಚಕ್ರವರ್ತಿಯ ಶಿಷ್ಯನು, ಈ ಗ್ರಂಥವು _I, Vol, I. 315