ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತೆ, [16 ನೆಯ ಎಂಬ ಪದ್ಯದಿಂದ ತಿಳಿಯುತ್ತದೆ. ಈತನಿಗೆ ಉಭಯಭಾ ಪಾಕವಿ ಚಕ್ರವರ್ತಿ ಎಂಬ ಬಿರುದಿದ್ದಂತೆ ತೋರುತ್ತದೆ, ತನ್ನ ಗುಣಾದಿಗಳನ್ನು ಈ ಪದ್ಯದಲ್ಲಿ ಹೇಳಿಕೊಂಡಿದ್ದಾನೆ-- - ಪಿರಿದುಂ ಸಂತೋಷಮಂ ತಾಳಿದನತಿಶಯವತ್ಮಾವ್ಯಮಂ ಮಾಡಿ ತೇಜ | ಸ್ಪುರಣಂ ವಿದ್ಯಾಸಮುದ್ರಾಮೃತಮಯಕಿರಣಂ ವಂದಿಮಂದಾರರೂಪಂ | ಸ್ಮರರೂಪಂ ನೀರಜಂ ಬಾಹುಬಲಿ ಸುಕವಿರಾಜಂ ವಿಪಶ್ಚಿತೃಹಾಯಂ | ಧರಣೀಶೋಲ್ವಾಲನೀಯಂ ಘನಗುಣನಿವಹಂ ಚಾ ತುರೀಜನ್ಮ ಗೇಹಂ || ಇವನ ಗ್ರಂಥ ಧರ್ಮನಾಧಪುರಾಣ ಇದು ಚಂಪೂರೂಪವಾಗಿದೆ; 16 ಆಶ್ವಾಸಗಳಾಗಿ ಭಾಗಿಸಲ್ಪಟ್ಟಿದೆ. ಇದರಲ್ಲಿ 15ನೆಯ ತೀರ್ಥಕರನಾದ ಧರ್ಮನಾಧನ ಚರಿತವು ಹೇಳಿದೆ. ಆಶ್ವಾಸಗಳ ಅಂತ್ಯದಲ್ಲಿ ಈ ಗದ್ಯವಿದೆ.. ಇದು ಸಕಲಭುವನಜನವಿನಯಮಾನಾನನಮಹಿಮಾ ಮಾನನೀಯ ಪರಮ ಜಿನಸಮಯಕಮಳಿನೀಕಳಹಂಸಾಯಮಾನ ಶ್ರೀಮನ್ನ ಯಕೀರ್ತಿದೇವಪ್ರಸಾದಸಂಪಾದ ಪಾದಸಿಧಾನದೀಪವರ್ತಿಯುಭಯಭಾಷಾಕವಿಚಕ್ರವರ್ತಿ ಬಾಹುಬಲಿಪಂಡಿತದೇವಪು ನಿರ್ಮಿತಮಪ್ಪ ಧರ್ಮನಾಧಪುರಾಣದೊಳ್ ಭೀಮಕವಿ, 1 1369 ಈತನು ಭೈಂಗಿದಂತಕವನ್ನೂ ಬರೆದಿರುವಂತೆ ಸಿದ್ದ ನಂಜೇಶವ (ಸು. 1650) ರಾಘವಾಂಕಚಾರಿತ್ರದಿಂದ ತಿಳಿಯುತ್ತದೆ. ಕವಿಪುಟ್ಟ ಣಾಂಕ ವಂಡಿತ ಸು, 1380 ಮನ್ಮಥವಿಜಯವನ್ನು ಬರೆದ ಕವಿಮುಲ್ಲನು (ಸು, 1400) ಈತನನ್ನು ಹೀಗೆ ಸ್ತುತಿಸಿದ್ದಾನೆ ಚತುರಚತುರ್ಮುಖಂ ಕೃತಕೃತಿಪ್ಪಮುಖಂ ನರವೇದಶಾಸ್ತ್ರವಿ | ಶ್ರುತಮತಿ ಕಾಮತತ್ವಭರತಾಗಮಶಬ್ದ ವಿಚಾರಕಾವ್ಯದ || ದೃತಿರಸಭಾವರಾಗರಮಣೀಯಕರಂ ಕವಿಪುಟ್ಟಣಾಂಕಸಂ | ಡಿತನೆನಲಾತನಿಂದವು ಪೊ ದ ಮಲ್ಲನದೇಂ ಕೃತಾರ್ಧನೋ | 1, Vol. 1, 342,