ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತೆ. [16 ನೆಯ ಭೇದಿಸಬಾರದಹಾಂಗೆ ಆ ಪರಬ್ರಹ್ಮವು ಮೊಂತಸ್ಥವಾಗಿರ್ದು ಅಭೇದ್ಯವಾಗಿರ್ಪುದೆಂಬು ದೀಗ ಶಬ್ದದೊಳಗಣ ನಿಶ್ಯಬ್ಬದಂತೆ ಎಂಬ ಶಬ್ದಕ್ಕರ್ಧ ಇದು ಸಿಂಡಸಂಭ ವನಿರ್ವಚನ. 2 ಏಕೋತ್ತರ ಶತಸ್ಥಲ ಇದರ ಆರಂಭದಲ್ಲಿ ಮಹಾಲಿಂಗದೇವರು ತಮ್ಮ ಪರಮಜ್ಞಾನಾನುಭಾವ ಪ್ರಸನ್ನ ಪ್ರಕಾಶದಿಂ ಪಟ್ಟ ಅವನು ಬಸವರಾಜದೇವರು, ಚೆನ್ನ ಬಸವರಾಜದೇವರು, ಪ್ರಭುದೇವರು ಮುಖ್ಯವಾದ ಅಸಂಖ್ಯಾ ತಮಹಾಗಣಂಗಳ ಪರನವಾಕ್ಕಾಮೃತವಸ್ಸ ವಚನಂಗಳಿಂದ ಭಕ್ತಿಭಂಡಾರಿ ಜಕ್ಕಣಾರಂಗೆ ಹೇದುದು ಎಂದಿದೆ. ಅಂತ್ಯದಲ್ಲಿ | ಪಿಂಡಾದಿಜ್ಞಾನಶೂನ್ಯಾಂತವಾದ ಏಕೋಠರಶತಸ್ಥಲ ಸಮಾಸ್ತ್ರ ಎಂದಿದೆ. ಗ್ರಂಧವು 12 ಪರಿಚ್ಛೇದಗಳಾಗಿ ಭಾಗಿಸಲ್ಪಟ್ಟಿದೆ. ಅಂಗ ಸ್ಥಲ 41 ಕ್ಕೆ ವಚನ 465, ಸ್ಥಲನಿರ್ದೆಶದ ಪದನು 253, ಉಭಯಂ ವಚನ 718. ಲಿಂಗಸ್ಥಲ 57 ಕ್ಕೆ ವಚನ 462, ಸ್ಥಲನಿರ್ದೆಶದ ಪದನು 295, ಉಭಯಂ ವಚನ 757. ಒಟ್ಟು: 1475 ಈ ಗ್ರಂಥದಲ್ಲಿ ವೀರಶೈವಮತ ದೊಳಗೆ ಪ್ರಸಿದ್ದ ವಾದ ಅಂಗಸ್ಥಲ 44, ಲಿಂಗಸ್ಥಲ 57, ಎರಡೂ ಕೂಡಿ ಆದ 101 ಸ್ಥಲಗಳು ಸಪ್ರಮಾಣವಾಗಿ ವಿವರಿಸಲ್ಪಟ್ಟಿವೆ. ಅಂಗಸ್ಥಲ 44ಕ್ಕೆ ವಿವರ - (1) ಭಕ್ತಲ 151 (2) ಮಾಹೇಶ್ವರಸ್ಥಲ92 (3) ಪ್ರಸಾದಿಸ್ಥಲ 73 (4) ಪ್ರಾಣಲಿಂಗಿಲ 54 (5) ಶರಣಸ್ಥಲ 4 (6) ಐಕ್ಯಸ್ಥಲ 4* ಸೂಚನೆ-ಪ್ರತಿಯೊಂದಕ್ಕೂ ಸ್ಥಲ ಎಂಬ ಶಬ್ದವನ್ನು ಸೇರಿಸಿ ಓದಬೇಕ 1 ಏಂಡ ಏಂಡಜ್ಞಾನ, ಸಂಸಾರಹೇಯ, ಗುರುಕರುಣ, ಲಿಂಗಧಾರಣ, ವಿಭೂತಿಧು ರಣ, ರುದ್ರಾಕ್ಷಿಧಾರಣ, ಪಂಚಾಕ್ಷರೀಜಪ, ಭಕ್ತಿ, ಉಭಯ, ತ್ರಿವಿಧಸಂಪತ್ತಿ, ಚತುರ್ವಿಧ ಸುರಾಯ, ಉಪಾಧಿಮಾಟ, ನಿರುಪಾಧಿಮಾಟ, ಸಹಜಮಾಟ, 2 ಮಾಹೇಶ್ವರ, ಲಿಂಗನಿಷ್ಕಾ, ಪೂರ್ವಾಶ್ರಯನಿರಸನ, ಮಗದೈತನಿರಸನ, ಆ ಹ್ವಾನವಿಸರ್ಜನನಿರಸನ, ಅಮ್ಮ ತನುಮೂರ್ತಿನಿರಸನ, ಸರ್ವಗತನಿರಸನ, ಶಿವಜಗನ್ಮ ಯ, ಭಕ್ತದೇಹಿಕಲಿಂಗ 3, ಪ್ರಸಾದಿ, ಗುರುಮಾಹಾತ್ಮ, ಲಿಂಗಮಾಹಾತ್ಮ, ಜಂಗಮಮಾಹಾತ್ಮ , ಭಕ ಮಾಹಾತ್ಮ, ಶರಣಮಾಹಾತ್ಮ: ಪ್ರಸಾದಮಾಹಾತ್ಮ" 4 ಪ್ರೋಣಲಿಂಗಿ, ಪ್ರಾಣಲಿಂಗಾರ್ಚನ, ಕಿವಯೋಗಸಮಾಧಿ, ಲಿಂಗನಿಜ, ಆಂಗಲಿಂಗ 5 ಶರಣ, ತಾಮಸನಿರಸನ, ನಿರ್ದಶ, ಶೀಲಸಂಪಾದನ, 6, ಐಕ್ಯ ಸರ್ವಾಚಾರಸಂಪತ್ತಿ, ಏಕಭಾಜನ, ಸಹಭೋಜನ. (1) ರಿಂದ (6) ರವರೆಗೆ ಕೊಟ್ಟಿರುವುದೇ ಪ್ರಸಿದ್ಧ ವಾದ ಪಚ್ಛಲವೆಂಬುದು