ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

53 ಶತಮಾನ] ಲಕ್ಕಣ್ಣ ದಂಡೇಶ ಲಿಂಗಸ್ಥಲ 57ಕ್ಕೆ ವಿವರ - - (1) ಆಚಾರಲಿಂಗಸ್ಥಲ 9 ೨ (2, ಗುರುಲಿಂಗಸ್ಥಲ 9 (3) ಶಿವಲಿಂಗಪ್ಪ ಲ9 3 (4) ಜಂಗಮಲಿಂಗಪ್ಪಲ 12 4 (5) ಪ್ರಸಾದಿ ಲಿಂಗಸ್ಥಲ 9 (6) ಮಹಾ ಲಿಂಗಸ್ಥಲ 9 6, ವೀರಶೈವಾಮೃತಪುರಾಣದಲ್ಲಿ (1530) ಜಂಗಮಲಿಂಗಸ್ಥಲ ) ಎಂದೂ ಅದರ ಕೊನೆಯ 3 ಸ್ಥಲಗಳನ್ನೂ ಮುಂದಣ 6 ನ್ಯೂ ಸೇರಿಸಿ ಪ್ರಸಾದಿಲಿಂಗಸ್ಥಲ9 ಎಂದೂ ಅದರ ಕೊನೆಯ 3 ಸ್ಥಲಗಳನ್ನು ಮುಂದಕ್ಕೆ ಸೇರಿಸಿ ಮಹಾಲಿಂಗಸ್ಥಲ 12 ಎಂದೂ ಹೇಳಿದೆ. ಗುರುರಾಜಚಾರಿತ್ರದಲ್ಲಿಯ (ಸು, 1650) ಹೀಗೆಯೇ ಇದೆ. ಈ ವ್ಯತ್ಯಾ ಸಕ್ಕೆ ಕಾರಣವೇನೋ ತಿಳಿಯಲಿಲ್ಲ ಈ ಗ್ರಂಥದಿಂದ ಒಂದು ವಚನವನ್ನು ತೆಗೆದು ಬರೆಯುತ್ತೇವೆಕ್ರೀರದೊಳು ಧೃತವಡಗಿ ನೀರು ಮುಕ್ಕಿನೊಳಡಗಿ | ಆರೈದು ನೋಡೆ ಬೀಜದೊಳು ವೃಕ್ಷ ಸಾರಿರ್ದು ಮೊಳೆದೆಳಿದಂತಿರ್ಪ ಮಹಘನವ | ನಾರು ಭೇದಿಸಿ ಕಾಣಲರಿದು ನೋಡಾ || ಲಕ್ಕಣ್ಣ ದಂಡೇಶ, 1428 ಈತನು ಶಿವತತ್ವಚಿಂತಾಮಣಿಯನ್ನು ಬರೆದಿದ್ದಾನೆ, ಇವನು ವೀರ ಶೈವಕವಿ, ಮೂರುರಾಯರ ಗಂಡ, ಗಜವೇಂಟೆಕಾರ ಎಂಬ ಬಿರುದುಗ *1 ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರು, ಕ್ರಿಯಾಲಿಂಗ, ಭಾವಲಿಂಗ, ಜ್ಞಾನ ಲಿಂಗ, ಸ್ವಯ, ಚರ, ಪರ 2 ಕ್ರೀಯಾಗಮ, ಭಾವಾಗಮ, ಜ್ಞಾನಾಗಮ, ಸಕಾಯ, ಆಕಾಯ ಪರಕಾಯ, ಧರ್ಮಾಚಾರ, ಭುವಾಚಾರ, ಜ್ಞಾನಾಚಾರ 3 ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹ, ಕಾಯಾರ್ಷಿತ, ಕರ ಸಾರ್ಪಿತ, ಭಾವಾರ್ಪಿತ ಕಿಷ್ಯ, ಶುಕ್ರೂಷಾ, ಸೇವ್ಯ 4. ಜೀವಾತ್ಮ, ಅಂತರಾತ್ಮ, ಪರಮಾತ್ಮ, ನಿರ್ದೆಯಾಗಮ, ನಿರ್ಭಾವಾಗಮ್ಮ, ನ ಪ್ಯಾಗಮ, ಅದಿಪ್ರಸಾದಿ, ಅಂತ್ಯಪ್ರಸಾದಿ, ಸೇವ್ಯಪ್ರಸಾದಿ, ದೀಕ್ಷಾಪಾದೋದಕ, ಶಿಕ್ಷಾಪು ದೋದಕ, ಜ್ಞಾನಪಾದೋದಕ 5, ಕ್ರಿಯಾನಿಪ್ಪತ್ತಿ, ಭಾವನಿಷ್ಪತ್ತಿ, ಜ್ಞಾನನಿಪ್ಪತ್ತಿ, ಪಿಂಡಾಕಾಶ, ಬಿಂದ್ಯಾಕಾಶ ಮಹದಾಕಾಶ, ಕ್ರಿಯಾಪ್ರಕಾಶ, ಭಾವಪ್ರಕಾಶ, ಜ್ಞಾನಪ್ರಕಾಶ 6 ಕೊಂಡುದು ಪ್ರಸಾದ, ನಿಂದುದೋಗರ, ಚರಾಚರನಾಸ್ತಿ ಭಾಂಡ, ಭಾಜನ, ಆ೦ ಗಲೇಪನ, ಸ್ವಯಪರವರಿಯದ, ಭಾವಾಭಾವನ, ಜ್ಞಾನಶೂನ್ಯ. - *