ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ | ಲಕ್ಕಣ್ಣಂಡೇಶ, 65

  • ಕ ಣ

ಇವನ ಗ್ರಂಥ ಶಿವತತ್ವ ಚಿಂತಾಮಣಿ ಇದು ವಾರ್ಧ ಕಪಟ್ಟದಿಯಲ್ಲಿ ಬರೆದಿದೆ; ಸಂಧಿ 54, ಸದ್ಯ 2221• ಇದರಲ್ಲಿ ನಿತ್ಯಾನಿತ್ಯವಸ್ತುವಿವರಣ, ಸಕಲನಿಷ್ಕಲವಿಚಾರ, ಶಿವನ 25 ಲೀಲೆಗಳು, ಭುವನ ಕೋಶ, ಶಿವಲೋಕವರ್ಣನ, ಶಿವನಂದೀಶಸಂವಾದ, ಬಸವಚರಿತ, ಗಣಪ್ರಶಂಸೆ, ಧರ್ಮಾಧರ್ಮವಿವರಣ, ಪಂಚಾಕ್ಷರೀಭಸಿ ತರುದ್ರಾಕ್ಷೆಗಳ ಮಾಹಾತ್ಮ, ಲಿಂಗಧಾರಣ, ಶಿವಪೂಜಾವಿಧಿ, ಪಾದೋದ ಕಪ್ರಸಾದಮಹಿಮೆ, ಶಿವಾಧಿಕ್ಯ, ಮಾಹೇಶ್ವರಾಚರಣೆ, ಸಟ್ಟ ಲ ಇವೇ ಮುಂತಾದ ವಿಷಯಗಳು ಪ್ರತಿಪಾದಿಸಲ್ಪಟ್ಟಿವೆ. ಪ್ರತಿಪದ್ಯವೂ (ವಿಮಲ ಚರಣಾಂಬುಜಕ್ಕೆ ಶರಣು” ಎಂದು ಮುಗಿಯುತ್ತದೆ. ಈ ಗ್ರಂಥದ ಉ ತ್ಯತೆಯನ್ನು ಕವಿ ಹೀಗೆ ಹೇಳಿದ್ದಾನೆ ಗುರುವಚನದಮೃತವಂ ಶ್ರುತಿಪುರಾಣಾಗಮದ || ಪರಮಾರ್ಧ ದಮೃತಮಂ ವರಪುರಾತನವಚನ | ಪರಿಯಾಯದಮೃತಮಂ ಶಿವತಾಂತ್ರಿಕರು ಪೇಟ್ಟಿ ಸಿದ್ಧಾಂತವೆನಿಸಮ್ಮತಮಂ|| ಪರಮಾನುಭಾವದನುಪಮಗೊಷಿ ಯಮ್ಮತದೊಳು | ಬೆರಸಿ ಮಧನಿಸಿ ಪಡೆದ ಲಕ್ಕಣ್ಣ ದಂಡೇಶ | ಧರಿಸಿರ್ಪ ತತ್ವ ಚಿಂತಾಮಣಿಯನಖವವರ ಚರಣಾಂಬುಜಕ್ಕೆ ಶರಣು || ಇದು ವೀರಶೈವಸಿದ್ಧಾಂತತಂತ್ರದ ಸೂತ್ರ ! ವಿದು ಸಕಲವೇದಾಗಮದ ಶಿಖಾಸೂತ್ರವಿಂ | ತಿದು ಪರನನಿರ್ವಾಣಪರಿಪದ ರೆನಿಪ ಶಾಂಭವಿಯಯೋಗದ ಸೂತ್ರವು | - ಗ್ರಂಗಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ವಿರೂಪಾಕ್ಷನೆನಿ ನಿದ ಮಹಲಿಂಗಮೂರ್ತಿ, ಪಾಶುಪತಸದ್ದತಗುಣಾಗ್ರಣಿ ಮಲ್ಲಿಕಾರ್ಜುನ ಗುರು, ಪ್ರಭುವರ, ಬಸವ, ಚೆನ್ನಬಸವ ಇವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಕಾಲಿಸಂಹಾರ ಇಡಿದ ಒಬಿಯಡೆಯೊಳಡರುವ ಗಂಗೆಯುಡುಪತಿಯ | ನಡಿಗರಿಗೆ ಬಡದೆ ನಡುಗಿಸಿ ಜಡಿವ ಫಣಿಪತಿಯ | ಸೆರೆವಣಿಯ ತೊಡರಿಚುವ ನಿಡುಕರಿ ನದೊಡೆಯ ವಡದಿಯಿಂ ಕುರಂಜಿಸ |