ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 13 ಕರ್ನಾಟಕ ಕವಿಚರಿತೆ, [16 ನೆಯ ತನ್ನ ಕವಿತಾಶಕ್ತಿಯನ್ನೂ ತನ್ನ ಕಾಲಕ್ಕೆ ಹಿಂದೆ ಹುಟ್ಟಿದ್ದ ರಾಮಾ ಯಣಕಧಾ ಪ್ರತಿಪಾದಕವಾದ ಗ್ರಂಥಗಳ ಬಾಹುಳ್ಯವನ್ನೂ ಈ ಪದ್ಯಗೆ ೪ಲ್ಲಿ ತಿಳಿಸಿದ್ದಾನೆ ಹಲಗೆ ಬಳಪವ ಪಿಡಿಯದೊಂದ | ದಗ್ಗಳಿಕೆ ಪದವಿಟ್ಟಅಸದೊಂದ | ಗ್ಗಳಿಕೆ ಪರರೊಡ್ಡ ವದ ರೀತಿಯ ಕೊಳ್ಳದಗ್ಗಳಿಕೆ | ಬಳಸಿ ಬರೆಯಲು ಕರಪತ್ರದ | ಉಲುಹು ಕೆಡದಗ್ಗಳಿಕೆಯೆಂಬೀ | ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ 11. ತಿಣುಕಿದನು ಫಣಿರಾಯ ರಾಮಾ | ಯಣದ ಕವಿಗಳ ಭಾರದಲಿ ತಿಂ | ಧಿಣಿಯ ರಘುವರಚರಿತೆಯಲಿ ಕಾಲಿಡಲು ತೆಲಿಸಿಲ್ಲ | ಬಣಗುಕವಿಗಳ ಬಗೆವನೇ ಸಾ | ಕೆಣಿಸದಿರು ಶುಕರೂಪನಲ್ಲವೆ | ಕುಣಿಸಿ ನಗನೇ ಕವಿಕುಮಾರವ್ಯಾಸನುಳಿದವರ || ಇವನ ಗ್ರಂಥ ಭಾರತ ಇದು ಭಾಮಿನೀಸಮ್ಪದಿಯಲ್ಲಿ ಬರೆದಿದೆ, ಪರ್ವ10, ಸಂಧಿ152, ಪದ್ಯ 8479, ಭಾರತದ ಮೊದಲು 10 ಪರ್ವಗಳನ್ನು ಮಾತ್ರ ಬರೆದಿದ್ದಾನೆ. ಈ ಗ್ರಂಥದ ಉತ್ಕೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ. ಅರಸುಗಳಿಗಿದು ವೀರ ದ್ವಿಜರಿಗೆ | ಪರಮವೇದದ ಸಾರ ಯೋಗೀ | ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿ ಗುಣ || ವಿರಹಿಗಳ ಶೃಂಗಾರ ವಿದ್ಯಾ / ಪರಿಣತರಲಂಕಾರ ಕಾವ್ಯಕೆ | ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ || - ಗ್ರಂಧಾವತಾರದಲ್ಲಿ ಗದುಗಿನ ವೀರನಾರಾಯಣಸ್ತುತಿ ಇದೆ, ಬಳಿಕ ಕವಿ ಲಕ್ಷ್ಮಿ, ಬ್ರಹ್ಮ, ಸರಸ್ವತಿ, ಶಿವ, ಪಾರ್ವತಿ, ಗಣೇಶ, ವೇದವ್ಯಾಸ ಇವರುಗಳನ್ನು ಹೊಗಳಿದ್ದಾನೆ. ಪರ್ವಗಳ ಕೊನೆಯಲ್ಲಿ - ಇತಿ ಶ್ರೀಮದಚಿಂತ್ಯಮಹಿಮಗದುಗುವೀರನಾರಾಯಣಚರಣಾರವಿಂದಮಕರಂ ದಮಧುಪಾನಪುಷ್ಟವಚಷ್ಪಟ್ಟಿದೀನಿಕಾಯ ಶ್ರೀಮತ್ತು ಮಾರವ್ಯಾಸಯೋಗೀಂದ್ರವಿರಚಿ ತಮಪ್ಪ ಕರ್ಣಾಟಭಾರತಕಧಾಮಂಜರಿಯೊಳ್ ಕೆ