ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತ. [16 ನೆಯ ನಾಲ್ಕು ಮನೆಯ ಮುಂದೆ ನಾಲ್ಕು ದೇಗುಲವಿರೆ | ನಾಲ್ಕು ಹನ್ನೆರಡು ಚೌಕದ | ನಾಲ್ಕು ಹನ್ನೆರಡುಚೌಕದಾ ಬಾಗಿಲು | ಓಂಕಾರದಲ್ಲಿ ಮುಗಿತು || ಪರಿಮಳವ ಕೊಂಬಂಧ ವರಚ್ಛಂಗನಂದದಿ | ಪರಮಹಂಸನೊಳೊಡವೆರೆದು || ಪರಮಹಂಸನೊಳೊಡವೆರೆದು ಕರಸ್ಥಲದ | ಗುರುಶಾಂತನೊಡನೆ ಬಯಲಾದೆ | ಮಗ್ಗೆಯ ಮಾಯಿದೇವ ಸು, 1430 ಈತನು ಅನುಭವಸೂತ್ರ, ಪ್ರಭುಗೀತಿ, ಏಕೋತ್ತರಶತಸ್ಥಲಸಟ್ಟೆ ದಿ, ಪಟ್ಟ ಲಗದ್ಯ, ಶತಕತ್ರಯ, ಮಗ್ಗೆ ಯಮಾಯಿದೇವವಚನ' ಎಂಬ ಗ್ರಂಥಗಳನ್ನು ಬರೆದಂತೆ ತಿಳಿಯುತ್ತದೆ. ಅನುಭವಸೂತ್ರವು ಸಂಸ್ಕೃತ ದಲ್ಲಿ ಬರೆದಿದೆ. ಇದರಿಂದ ಕವಿಯವಿಷಯವಾಗಿ ಈಯಂಶಗಳು ತಿಳಿಯು ತವೆ:- ಮಲಪ್ರಹಾರೀನದಿಯ ತೀರದಲ್ಲಿರುವ ಐವುರಕ್ಷೇತ್ರದ ಸೋಮನಾಧದೇವರ ಅನುಗ್ರಹದಿಂದ ಉಪಮನ್ಯು ಶಿವಾಚಾರ್ನು ಹುಟ್ಟಿದನು ; ಮಗ ಭೀಮನಾಧ, ಮಗ ಕಳೇಶ್ವರ, ಮಗ ಬೊಪ್ಪನಾಧ, ಮಗ ನಾಕರಾಜ, ಶಿಷ್ಯ ಸಂಗಮೇಶ್ವರ, ಮಗ ಕವಿ ಮಾಯಿದೇವ, ಇವನಿಗೆ ಕಲ್ಯಾಣದ ಎಂಬ ಹೆಸರೂ ಉಂಟು. ಇವನು ವೀರಶೈವಕವಿ, ಐಪುರದ ಸೋಮನಾಥದೇವರ ಭಕ್ತನು. ವಿರೂಪಾಕ್ಷಪಂಡಿತನ 1584) ಚೆನ್ನಬಸವಪುರಾಣದಲ್ಲಿಯ ಎಲೆರಾಮ ಕೇಳಿನ್ನು ಸಕಲಾಗಮಂಗಳಿಗೆ || ನೆಲೆಯೆನಿಸಿ ಪ್ರೌಢನಿಂ ಪೂಜೆಯಂ ಕೊಂಡು ಷ | ೬ ಲಮಾರ್ಗಮಂ ಸಕತಿವಭಕ್ತ ಸಂತತಿಗೆ ಕರತಳಾಮಳಕವಾಗಿ || ತಿಳಿವೋಲನುಭವಸೂತ್ರವಾದಿಶಾಸ್ತ್ರಂಗಳಂ | ಗೆಲವಿನಿಂ ಪೇಟ್ಟು ನಿಜಶಿವಸಮಾಧಿಯಲಿ ಮಿಗೆ | ನಲವಿನಿಂದಲ್ಲಿ ಮಗ್ಗೆ ಯ ಮಾಯಿದೇವಪ್ರಭುವರನಿರದ ಮುಕ್ತನಹನು 1 | ಎಂಬ ಪದ್ಯದಿಂದ ಈತನು ವಿಜಯನಗರದ ರಾಜನಾದ ಪ್ರೌಢರಾ ಯನ (1419-1446) ಕಾಲದಲ್ಲಿದ್ದಂತೆ ತಿಳಿವುದರಿಂದ ಇವನ ಕಾಲವು _1, ಸಂಧಿ 63, ಸದ್ಯ 38,