ಈ ಪುಟವನ್ನು ಪರಿಶೀಲಿಸಲಾಗಿಲ್ಲ.
828 ಕರ್ಣಾಟಕ ಕಪಿಚರಿತೆ [16ನೆಯ
ಕೋತಿ
ಮರಮರಕೆ ಲಂಘಿಸುವ ಬೆರಳಲಿ | ತಲೆಯ ತುಯಿಸುತ ಕಳವಳಿಸಿ ಪ |
ಲ್ಕಿರಿದು ಮಯಿಗಳನೆತ್ತಿ ಮುದ್ದಿಸಿ ಪರಸಿ ತೊಪಿರಿವ |
ತರುಣಿಯರನೇಡಿಸುವ ಪಣಳ | ತಯಿದು ದೆಸೆದೆಸೆಗಿಡುವ ಕಪಿಗಳ |
ನರವಿಯಂ ನಲೆ ಕಂಡು ದನುಜಾರಾತಿ ನಗುತಿರ್ದ ||
ಸ್ತ್ರೀವರ್ಣನೆ
ನುಡಿಗೆ ಬೆದಯಿವ ಅಧರ ವೇಣಿಗೆ | ನಡುಗುತಿಹ ಮುಖ ಮುಖಕೆ ಪದತಳ |
ನಡೆಗೆ ತೊಡೆ ನಡುವಿಂಗೆ ದಂತಿ ರರಕ್ಕೆ ಕುಚಯುಗ್ಯ !|
ಇಡಿದ ತೋಳಿಗೆ ನಯನ ನಾಸಿಕ | ದೆಡೆಗೆ ಕುಂತಳ ನಖಕೆ ತನು ನಡು |
ನಡುಗುತಿಹ ಭೀತಿಯಲಿ ಬಂದಳು ಹರಿದು ಹರಿಯೆಡೆಗೆ ||
- ನೀತಿ
ಸಿರಿಗಿ ಹಿಗ್ಗದೆ ಬಡತನಕೆ ಜ | ರ್ಝರಿತನಾಗದೆ ಪರರು ಕೀರ್ತಿಸೆ |
ಬೆವೆತಿರದೆ ನಿಂದಿಸಿದವರನ್ನು ಮರಳಿ ನಿಂದಿಸದೆ ||
ಹಿರಿಯರಲಿ ಗರ್ವಿಸದೆ ತನುವನು ಪಿರಿದು ವಿಶ್ವಾಸಿಸದೆ ಸತ್ಯವ |
ತೋಣಿಯದಿಹ ಸತ್ಪುರುಷನನ್ನವನಾತ ಕೇಳೆಂದ ||
ಹಗೆ ಹಸುಳೆಯೆಂದುಟಿಹಲಾಗದು | ಹಗೆ ಶರಣುಹೊಗೆ ನಂಬಲಾಗದು |
ಹಗೆ ಹಿತವನನುಕು ಮನ್ನಿಸೆ ಹಿಗ್ಗಿ ಮ್ಯ ಮಟದು ||
ಹಗೆಯಲೆಚ್ಚ ಆಗುಂದಲಾಗದು | ಹಗೆಯ ಹಿತವರ ನುಡಿಸಲಾಗದು |
ಹಗೆ ತನಗೆ ಮರಣಾಂತವೆಲೆಯಕರ ಕೇಳೆಂದ ||
ಹಗೆಯನುರಗನ ಜಾರವನಿತೆಯ | ನಗಡುಮಕ್ಕಳ ನಲಿವ ರೋಗವ |
ಜಗಳವಾಡುವ ನೆರೆಯ ನನ್ನಿ ಸಲಯದವನಿಪರ ||
ತಗರ ನೆರವಿಯ ಸೋರುತಿಹ ಮಾ | ಳಿಗೆಯ ನಂಬಿದ ಮೂಢನಿಕರಕೆ |
ಎಗಡ ತಪ್ಪದು ಕೆಲವುದಿನಕಕ್ಕೂರ ಕೇಳೆಂದ ||
__ __ ___ ___
ಶೃಂಗಾರಕವಿ ಹಂಸರಾಜ ಸು. 16೦೦
ಈತನು ರತ್ನಾಕರಾಧೀಶ್ವರಶತಕವನ್ನು ಬರೆದಿದ್ದಾನೆ. ಇವನು
ಜೈನಕವಿ, ಶೃಂಗಾರಕವಿ ಎಂದು ಹೇಳಿಕೊಳ್ಳುವುದರಿಂದ ವೈರಾಗ್ಯಪ್ರಧಾನ
ಎಂದ ಈ ಗ್ರಂಥವಲ್ಲದೆ ಬೇರೆ ಗ್ರಂಥಗಳನ್ನೂ ಬರೆದಿರಬಹುದು, ಪೂರ್ವ