ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತೆ [17 ನೆಯ ಗರಿಮರುತರರರಮಣಡಮರುಗಲಲಿತಭಸಿತ ವಿಷದನಿಜಲಸದಪಘನ | ಶರಣಜನದಿವಿಜತರುನರಕರಿವರಹರಹರ | ಣರುಡುರುತರಶರಭರಣರಿಪುರುಧಿರವಿರತ || ಪರಿರಸಪರಿಕರಕರಣದುರಿತಚಯಹರಸುಖಿಜಯಜಯಮಹಿಮಶರನಿಧಿ ||1|| ಶರ ಶರವಣಜಜನಕ | ಗರಸುರುಚಿರಗರ | ಧರಪುರಹರಹರವರದಕರ || ಶರಣಜನದಿವಿಜ | ತರುನರಕರಿವರ | ಹರಹರಣರುಡುರುತರಶರಭ || 2 || ಕುಸುಮ ಶರವಣಜಜನಕಗರ | ಸುರುಚಿರಗರಧರಪುರ | ಹರಹರವರದಕರರುಪಿರುಜುಗುಚಿಗ | ಶರಣಜನದಿವಿಜತರು | ನರಕರಿವರಹರಹರ | ಣರುಡುರುತರಶಂಭರಣರಿಪುರುಧಿರ ! 3 || ಭೋಗ ಶರವಣಜಜನಕಗರಸುರು | ಚರಗರಧರಪುರಹರಹರ | ವರದಕರರುಪಿರುಜುರುಚಿಗಮರಣರುಗರಿಮ 11. ಶರಣಜನದಿವಿಜತರುನರ | ಕರಿವರಹರಹರಣರುಡರು | ತರಶರಭರಣರಿಪುರುಧಿರವಿರತಪರಿರಸ 11 4 | ಭಾಮಿನಿ. ಶರವಣಜಜನಕಗರಸುರುಚಿರ | ಗರಧರ ಪುರಹರಹರವರದಕ | ರರುಷರುಜುರುಚಿಗಮರಣರುಗರಿವರು ತರತರಮಣ 11, ಶರಣಜನದಿವಿಜತರುನರಕb | ವರಹರಹರಣರುಡುರುತರಶರ | ಭರಣರಿಪುರುಧಿರವಿರತಪರರಸಪರಿಕರಕರಣ | 5 | ಪರಿವರ್ಧಿನಿ. ಶರವಣಜಜನಕಗರಸುರುಚಿರಗರ | ಧರಪುರಹರಹರವರದಕರಿರುಪಿರು | ಜುರುಚಿಗಮಣದುಗರಿಮರತರತರಮಣಡಮರುಗಲಲಿತ | 1 , ಈ ಪಾದದಲ್ಲಿ ಒಂದು ಮಾತ್ರೆ ಕಡಮೆಯಾಗಿದೆ.