ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಸಹವಾಸಿನಿರಂಜನಾವಧೂತ 31 ತುಟ್ಟಿ ಒಡಿಸುತ ಸಿಡಿಲ ಗರ್ಜನೆಯಿಂದ ಬೆದರಿಸುತ || ನಷ್ಟ ಚಿಂತೆಯೊಳೆದೆ ಕರಗುತ | ಕುಷ್ಟರೋಗಿವೊಲ್ ಬೆಳ್ಳನಾಗುತ | ಅಷ್ಟವಿಲ್ಲದ ಡಂಭದಾನಿವೊಲಿರ್ದುದಾಮೇಘ || - ಚಂದ್ರೋದಯ ಮುಂಬರಿಯ ಮುನ್ನೀರ್ ಚಕೋರಕ | ದಂಬ ಪೊಂಪ್ರಲ'ವೋಗೆ ಸಸಿಗಳ | ಕೊಂಬೆ ಪೆಂಪಿ೦ ಮೆಯೆ ಕುವಲಯನಿಕರ ಕಂಪೇಟ |! ತಂಬೆಲರ ಮುಂಚೂಳೆ ಪಸರಿಸೆ | ತುಂಬೆ ಪರಭೂತಗಳ ಪೊಗಳ್ಳಿ | ಛಂಬುಜಾರಿಯ ಬಿಂಬವೆನೆದುದು ಇಂದ್ರದಿಕ್ಕಿನೊಳು || - ಗೋಪಿಯರ ನರ್ತನ ನಿಜ ಜಗು ಮುಡಿ ಜಾವ ಹಾರವು ಸವಿಯ ಬೆನರ್ವನಿ ಸುರಿಯೆ ಪದನೂ! ಪುರಗಳಂದುಲಿದೋಂ ಮೈಪರಿಮಳಕೆ ಒರುವಳಿಯ || ಮೆಟಿವ ಝೇಂಕೃತಿ ಗಾನದಂತಿರೆ | ರವಿಭೂಷಣದುಲಿಯೆ ತಾಳದೆ | ಅರೆ ಮಹಾರಮಣೀಯದಿಂ ನಟಿಸಿದರು ಗೋಪಿಯರು | ೧೦:೦೩, ೧೨ ಫೆಬ್ರುವರಿ ೨೦೧೮ (UTC) ಸಹವಾಸಿ ನಿರಂಜನಾವಧೂತ. ಸು 1700 ಈತನು ಗಗನತಾರಾವಳಿ, ಕಾಮವಚನ ಇವುಗಳನ್ನು ಬರೆದಿದ್ದಾನೆ ಅವನು ಬ್ರಾಹ್ಮಣಕವಿ; ಇವನ ಗುರು ಗಗನಾನಂದ; ಶ್ರೀಶೈಲಪರ್ವತಕ್ಕೆ ಯಾವ್ಯಭಾಗದಲ್ಲಿರುವ ಹರನಗರದ ಮಾರುತಿಯ ಪರಮಸೇವಕ, ಪರ ಮವೈಷ್ಣವವಟು ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ, ಅನುಭ ವಾಮೃತವನ್ನು ಬರೆದ ಸಹವಾಸಿ ರಂಗನಾಥನಿಗೂ ಇವನಿಗೂ ಏನಾದರೂ ಸಂಬಂಧವಿರಬಹುದೋ ಏನೋ ತಿಳಿಯದು, ಇವನ ಕಾಲವು ಸುಮಾರು 1700 ಆಗಿರಬಹುದೆಂದು ಊಹಿಸುತ್ತೇವೆ. ಇವನ ಗ್ರಂಥಗಳಲ್ಲಿ 1 ಗಗನತಾರಾವಳಿ - ಇದ್ದು ಭಾಮಿನೀಸಮ್ಪದಿಯಲ್ಲಿ ಬರೆದಿದೆ; ನಮಗೆ ದೊರತ ಪ್ರತಿ ಅಸ ಮಗ್ರ, ಅದರಲ್ಲಿ 2 ಅಧ್ಯಾಯಗಳಿವೆ. ಇದರ ಹೆಸರು, ಪ್ರತಿಪಾದಿತವಾದ. ವಿಷಯ ಇವುಗಳನ್ನು ಕುರಿತು ಕವಿ ಹೀಗೆ ಬರೆದಿದ್ದಾನೆ