ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತ [17 ನೆಯು ರಣೆಗಳೂ ಇವೆ, ಹಲವುಕಡೆ ಆಕೃತಿಗಳೂ ಕೊಟ್ಟಿವೆ. ಅದರಿಂದ ಕೆಲವು ಪದ್ಯಗಳನ್ನು ಉದಾಹರಿಸುತ್ತವೆ. ಈ ಅಳತೆಯ ವ್ಯತ್ಯಾಸ ದೋಪಕರ ಇಂಗುಲಭೂಮಿಯ ತಪ್ಪಲು | ಹಿಂಗದೆ ತಾ೦ ನರಕದಲ್ಲಿ ಸತತಮಿರ್ಪ ° ! ಅಂಗುಲ ಹೆಚ್ಚದೆ ತಗ್ಗದೆ | ಸಂಗತಮಗಳೆಯೆ ಭೂಮಿ ರಕ್ಷಿಪಳೆಂದುಂ || ಗಟಕಟ್ಟಳಓಜಾಸೂತ್ರ ಅಂಗುಲ ಮೂವತ್ತೆರಡುo | ಸಂಗತಮಾಗೊಂದು ಹಸ್ತ ಹಸ್ತಗಳೆಂಟು | ಹಿಂಗದೆ ಗಬಿ ತಾನಕ್ಕು | ತುಂಗಭುಜಾ ಸೇಪನಿ ಗಣಿತಕ್ರಮದಿಂ | ಟೀಕೆ ಅಂಗುಲ 39 ಒಂದು ಹ; ಅಂತಹ ಹಸ್ತ 8 ಗಂಟೆಯೊ೦ದನಿಸು ಇದು, ಇದು ಕ್ಷೇತ್ರಗಳನಳೆವ ಶಾಸ್ತ್ರದ ಕಟ್ಟಳೆಯ ಗಟೆಯಕ್ಕುಂ, ಇದುವುಮಲ್ಲದೆ ಇನ್ನು ಗಟಗಳುಂಟು, ಒಂದೊಂದು ದೇಶಕ್ಕೆ ಒಂದೊಂದು ಪ್ರಕಾರದ ಗಟ ಯುಂಟು, ದೇಶದೇಶಕ್ಕೆ ತಕ್ಕ ಹಾಗೆ ಗಣಿಗಳಂ ತಿಳಿದುಕೆಂಬುದು. - ಪಾತಾಕಾರದ ಭೂಮಿಗೆ ಓಜಾಸೂತ್ರ ಪ್ರಗ್ರಹದಂದದ ಭೂಮಿಯ | ಮೊಗ್ಗಿನ ತುದಿಮೊದಲನಳೆದು ಕೂಡರ್ಧಿಸುತಂ | ಹಿಗ್ಗುತ ವರ್ಣಿಸಿಯಧಿ೯ಸೆ | ಭಗ್ಗನೆ ತಾಂ ಬರ್ಕು ಕಂಭ ಕನ್ನಡಜಾಣಾ || ಉದಾಹರಣೆ || ಮೊದಲಗ ದಶಕವಿರೆ ತಾol ತುದಿಯ ಗಲಂ ಪತ್ತುಗಳಯುಮೊಸ್ಸಿರೆ ನಿರುತಂ | ತುದಿಮೊದಲನಾರಯಿದು ನೆಲೆ | ಹದುಳದಿ ಗುಣಿಸಿ ಕಂಭ ತಪ್ಪದೆ ಬರ್ಕು೦ || ಒಡ್ಡು ! ಪಾಶದ ತುದಿಯಗಳ 10, ಮೊದಲಗಲ 10, ಕಂಭದ ಲಬ್ಧ 5, ಹಾರ %, ಗುಣಿಸು 1, ಗುಣಾಕಾರ 100. ಮೊದಲಳತೆಯು ಪ್ರತಿ 10 ನು ತುದಿ 10 ಅಲ್ಲಿ ಕೂಡಿ ಅರ್ಧಿಸಲು 10; ಇದನು ಹೆಚ್ಚು ಗುಣಿಸಿ ಅರ್ಧಿಸಲು ಲಬ್ಬ 50. ಸಮಚತುರಕ್ಕೆ ಓಜಾಸೂತ್ರ ಮೂಡಣ ಪಡುವಣ ದೆಸೆಯಂ | ಕೂಡರ್ಧಿಸಿ ತೆಂಕ ಬಡಗಲಾಶ್ರಮದಿಂದಂ | ನೋಡಿ ಪ್ರತಿಯಿಟ್ಟು ಗುಣಿಸಂ) ರೂಢಿಯ ಸಮಭುಜಕೆ ಕಂಭ ತಪ್ಪದೆ ಬರ್ಕು೦ || ದೀರ್ಘವಿಸಮತ್ರಿಭುಜೆಗೆ ಸೂತ್ರ ಇದ್ದೆಸೆಯ ಭುಜವು ಸಮವಿರೆ | ಮಧ್ಯವ ತಾನಳೆದುವು°ಖದಭುಜೆಯೊಂದನ | ತರ್ಧಿಸಿ ಗುಣಿಯಿಸೆ ಕಂಭಂ 1 ನಿರ್ಧರದಿಂದದುವೆ ದೀರ್ಘತ್ರಿಭುಜೆಗೆ ಬರ್ಕು೦ |