ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 ಶತಮಾಸ]. ಮುಪ್ಪಿನಯ್ಯ ಗಜಂಗಮೋತ್ಪತ್ಯಾದಿವಿಶೇಷಮಂ ವೇದಾಗಮಪುರಾಣಂಗಳಲ್ಲಿ ವಿಧಿವಾದಗ್ರಂಥಮಂ ಸೂಚನಾವಾತ್ರದಿಂ ಯೋಗಾಚಾರ್ ಪಟ್ಟ ಲಸಿರ್ಣಯಾತನಪ್ಪ ಶಾಂತಾಚಾರನು ಸಮಸ್ತ ಶಿವಮಾಹೇಶ್ವರರ ವರಕಾರುಣ್ಯದಿಂ ಕಿಂಚಿತ್ತು ಸುಮತಿಯಿಂ ಸ್ವಾನುಭಾವಸಿ `ಯಿ ಪ್ರಕಾಶಪಡಿಸಿದಂ, ಅದಿಯಪ್ಪ ಸು 170೧ ಇವನು ಪಟಹಸ್ಯನ ಚರಿತ್ರೆಯನ್ನು ಬರೆದಿದ್ದಾನೆ. ಈತನು ಬ್ರಾಹ್ಮ ಕವಿ; ಇವನ ಸಳ ಭಂಗಳನಾಡೊಳಗಣ ಸಪ್ಪಾರದಹಳ್ಳಿ, ಇವನು ಸುಮಾರು 1721) ರಲ್ಲಿ ಇದ್ದಿರಬಹುದು ಇವನ ಗ್ರಂಧ ಪಟಹಸ್ಯನ ಚರಿತ್ರೆ ಇದು ಸಾಂಗತ್ಯದಲ್ಲಿ ಬರೆದಿದೆ: ಪದ್ಯ 107 ಇದರ ಕಥಾಗರ್ಭವ ಈ ಪದ್ಯದಲ್ಲಿ ಹೇಳಿದೆ. ಮುನ್ನೊಬ್ಬ ಪಟಹಸ್ತ ಲೋಭತ್ವದಿಂದ | ಹೊನ್ನೆ ಮಾಡಿಯೆ ಮಡಗಿ | ಇನ್ನೊ೦ದ ಮಾಡುವೆನೆಂಬಾಕಾಂಕ್ಷೆಯಿಂದ | ಮುನ್ನ ಅರ್ದದ ನೀಗಿದನು || ಮುಪ್ಪಿನಯ್ಯ ಸು, 17೧೧ ಇವನು ಆಚರಣೆಯ ಸಂಬಂಧದ ವಚನಗಳನ್ನು ಸೇರಿಸಿದಾನೆ » ಈತನು ವೀರಶೈವಕವಿ, ಸುಮಾರು 170 ರಲ್ಲಿ ಇದ್ದಿರಬಹುದೆಂದು ಊ ಹಿಸುತ್ತೇವೆ. ಇವನಿಂದ ಸಂಕಲಿತವಾದ ವಚನಗಳು 2 ಇವುಗಳಲ್ಲಿ ಒಂದನ್ನು ಉದಾಹರಿಸುತ್ತೇವೆ... ನೀತಿಗೆ ನೀತಿ ಜಾತಿಗೆ ಜಾತಿ ಭೇದವನಿದು ಕೂಟಕೆ ಕೂಟ; ಕ್ಷೀರಕೆ ಕ್ಷೀರ ಕೂಡಿದಂತಿರ ಬೇಕು; ವಾರಿಯ ವಾಗಿ ಕೂಡಿದಂತಿರಬೇಕು, ಇದು ಜ್ಞಾನಿಗಳ ಮಹಾ ಪ್ರಕಾಶದ ಕೂಡಿದ ಸಮಿ ನಿಃಕಳಂಕ ಮಲ್ಲಿಕಾರ್ಜುನಾ,