ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಾಯಣವರ್ಣಿ 446 ಪಯಣರರ್ಣಿ, ಓು [(59 ಈತನು ಜ್ಞಾನಚಂದ್ರಚರಿಕೆಯನ್ನು ಬರೆದಿದ್ದಾನೆ. ಇವನು ಜೈನ ಕವಿ; ಚಾರುಕೀರ್ತಿ ಪಂಡಿತಾಚಾರನ ಶಿಷ್ಯನು; “ಬೆಳುಗುಳಾದ್ರಿಯ ಗುತ್ತು ಟಸ್ವಾಮಿ ಸೇವಕ ನಾಗಪ್ಪಯ್ಯನ ಸಂತಾನ” ಎಂದು ಹೇಳಿಕೊಂಡಿರುವುದೆ ರಿಂದ ಇವಸ ಸ್ಥಳ ಬೆಳುಗೊಳವೆಂದು ತೋರುತ್ತದೆ. ತನ್ನ ಗ್ರಂಥವನ್ನು ರಕ 1581 ನೆಯ ವಿಕಾರಿಯಲ್ಲಿ, ಎಂದರೆ 1659 ರಲ್ಲಿ, ಬರೆದಂತೆ ಹೇ ಳುತ್ತಾನೆ. ಸುಮಾರು 160೧ ರಲ್ಲಿ ಮ್ಯಕ್ಕೌಮುದಿಯನ್ನು ಬರೆದ ಪಾ ಯಣ್ಣ ಪ್ರತಿ ಬೆನಗೊಂಡೆದೇಶದ ನಂದಿಯಪುರದವನೆಂದೂ, 1606 ರಲ್ಲಿ ಸನತ್ಕುಮಾರಚರಿಕೆಯನ್ನು ಬರೆದ ಶಾಯಣಮುನಿ ಶ್ರೀರಂಗಪಟ್ಟಣದವ ನೆಂದೂ ತಿಳಿವುದರಿಂದ ಈ ಕವಿ ಅವರಿಬ್ಬರಿಗಿಂತಲೂ ಬೇರೆಯವನು ಎಂದು ತೋರುತ್ತದೆ. ಪೂರ್ವಕವಿಗಳಲ್ಲಿ ಜಿನಸೇನ, ಗುಣಭದ್ರ, ಅಕಲಂಕ,ಕನಕನಂದಿ, ಭರತೇಶ್ವರಚರಿತೆಯನ್ನು ಬರೆದ ರತ್ನಾಕರ (1557), ಕುಮುದಚಂದ್ರ, ಪ್ರಭಾಚಂದ್ರ, ಸೋಮದೇವ ಇವರುಗಳನ್ನು ಸ್ಮರಿಸಿದ್ದಾನೆ. ಆದನ ಗ್ರಂಥ ಜ್ಞಾನಚಂದ್ರಚರಿತ ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 45, ಪದ್ಯ (334, ಇದರಲ್ಲಿ ಚಂದ್ರವಂಶದ ದೊರೆಯಾದ ಜ್ಞಾನಚಂದ್ರನು ತಪಸ್ಸನ್ನು ಮಾಡಿ ಮುಕ್ತಿ ಯನ್ನು ಪಡೆದ ಕಥೆ ಹೇಳಿದೆ. ಗ್ರಂಥಾವತಾರದಲ್ಲಿ ಶಾಂತಿಜಿನಸ್ತುತಿ ಇದೆ, ಬಳಿಕ ಕವಿ ಸಿದ್ಧಾದಿಗಳು, ಸರಸ್ವತಿ, ಗಣಧರರು ಅವರು ಗಳನ್ನು ಸ್ತುತಿಸಿ ಭದ್ರಬಾಹುಬಲಿಯಿಂದ ಲಕ್ಷ ಸೇನನ ವರೆಗೆ ಜೈನಗು ರುಗಳನ್ನು ಹೊಗಳಿದ್ದಾನೆ. ಈ ಕಥೆಯನ್ನು ಮೊದಲು ವಾಸವಚ೦ದ್ರ ಮುನಿ ಪ್ರಕೃತದಲ್ಲಿಯೂ ಅದನ್ನು ನೋಡಿ ಪೂಜ್ಯಪಾದಯೋಗಿ ಕರ್ಣಾ _1, ಭದ್ರಬಾಹುಬಲೆ, ಕವಿಪರಮೇಷ್ಟಿ, ಗುಂಡಿಗೆಯುದಕವ ಮಂತ್ರಿಸಿ ಮಾ ನಂದುಕೊಂಡು ಕೊನರೆ ಮಿಧ್ಯಾ ಜನವುಕಂಡು ಮೊಲ್ಲೆ ಯ ಕುಸುಮವ ಮಾರಿ ಜಯಿ ಸಿದ ಕುಂಡಕುಂದಾರ್, ಗಿರಿಪುರದೊಳು ಕಲ್ಲವಾಣಿಯ ನುಡಿಯಿಸಿ] ವರಮಲಸಂಘವೆ ಇಂದು | ದುರುಳಶ್ವೇತಾಂಬರರನು ಗೆಲ್ಲ ಉವಾಸ್ವಾತಿಮುನಿ, ಅಕಳಂಕ, ಭೋಜರಾ