ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

I10 ಪರಿಶಿಷ್ಟ ! ಟಕಪಟ್ಟದಿಯಲ್ಲಿಯೂ ಬರೆದಿರುವಂತೆಯೂ ಆ ಪಟ್ಟಿದೀಗ್ರಂಥವನ್ನು ನೋಡಿ ನಾನು ಪಾಡುಗಬ್ಬ(ಸ೦ಗತ್ಯ) ದಲ್ಲಿ ಅದೇ ಆಜ್ಞೆಯನ್ನು ಬರೆದಂ ರಯ ಕವಿ ಹೇಳುತ್ತಾನೆ ಸಂಧಿಗಳ ಕೊನೆಯಲ್ಲಿ ಈ ಗದ್ಯವಿದೆ. ಇದು ಸುರನರಫಣಿಪತಮಕುಟತಟಘಟಿತಮಾಣಿಕ್ಯ ಮರೀಚಿಮಾಲಾಲಂಕೃತಕ್ರ ಮಕಮಲಯುಗಲಶ್ರೀಮಬ್ಬಿನಾಧೀಶ್ವರಮತಾಂಬರದ್ಯುಮಣಿ ಸ್ಯಾದ್ಯಾ ದವಿದ್ಯಾಭರಣ ಭೂಷಿತ ಶ್ರೀಮಚ್ಚಾರುಕೀರ್ತಿ ಪಂಡಿತಾಚಾರ ಪದೇಂದೀವರಾನಂದಾಮಂದಮಕರಂದ ಸಂದೋಹಬಂಧುರಕುಸುಮಂಧಯ ಶ್ರೀಮತ್ಪಾಯಣವರ್ಣಿಸಿರಚಿತಮಪ್ಪ ಜ್ಞಾನಚರಿ ದ್ರಚರಿತಪ್ಪುರಾಣದೊಳ್, ಈ ಗ್ರಂಥದಿಂದ ಕಳವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಜಿನಚಂದ್ರರಾಜನ ಹೆಂಡತಿ ಶ್ರೀಕಾಂತಾದೇವಿ ವಾಣಿ ಶ್ರೀಕಾಂತೆಯ ಜಾಣ್ಣುಡಿಯನು ಕೇಳಿ | ಜಾಣು ಸಾಂದು ತನಗೆಂದು | ಮಾಣಧೆಯಂದಿಂದ ಜಪಸರವಿಡಿಮ ಸು | ಶೋಣಿ ಮಾಡುವಳು ಬಸವನು | ದುಷ್ಟ ರಾಹುವಿಗಳ್ಳಿ ಸುರರೆಲ್ಲ ನೆರೆದಾ | ಗಷ್ಟಮಿಚಂದ್ರನ ತಂದು || ಶಿಷ್ಟೆ ಶ್ರೀಕಾಂತೆಯ ನಿಟಿಲವ್ಯಾಜದಿ ಬೈ । ಚಿಟ್ಟರೊ ಎನೆ ಪನೆಯಿಹುದು | ತಿರಿಕರು ಮನೆಮನೆದಪ್ಪದೆ ತಾವೈದಿ! ತಿರಿವಾಗ ಕರ್ಚಿ ಪೂರಿಸುವ | ಮುಂಕುಶಂಖವ ಮರೇಖೆಗೂಡಿದ ಮುದ್ದು ಕೊರಳಿಗೆ ಸರಿಯೆನ್ನಬಹುದೇ | ಸನಾಭಿಯೆಂದೆಂಬ ಕೊಳದೊಳಿರ್ದ ಮೃತನ | ನಳಿನಾಕ್ಷಿ ರತಿ ಮನದಂದು | ಘಟ'ಲನೆ ಕಡೆವ ಮಂತಿನ ನಿಲುಗಾವೆಗೆ ಲಲನೆಯ ಬಡಖಾಸೆಯಿಹುದು || ಜನ ಸಭೆಯಲ್ಲಿ ಅಮಾವಾಸೆಯ ಹುಣ್ಣಮೆಯನು ಮಾಡಿದ ಪ್ರಭೇಂದು, ಪೂಜ್ಯಪಾದ, ಕೊಲ್ಲಾಪುರದ ಮಾಘನಂದಿ ಲಜ್ಜಿ ಗೋಮಟಿಲೋಕಸಾರಗಳ ಕರ್ತೃ ನೇಮಿ ಚಂತ್ರ, ಆದ್ರೆ ತಮತಧ್ವಂಸಕ ಶುಭಚಂದ್ರ, ಶಿಷ್ಯ ಚಾರುಕೀರ್ತಿ, ಗೋಮಟಸಾರಕ್ಕೆ ಸಕ್ಕದದಿಂ ಸಮಾದಲಕ್ಷ ಟೀಕನೊರೆದ ಪಂಡಿತರಾಯ, ಬಿಲವನು ಫಲವೊಂದರಿಂದ ಹಳಿದ ಸಂಡಿತಾರ, ಶಿಬಿಕೆಯನು ದೈವಂಗಳಿಂದ ಹೊರಿಸಿದ ಪಂಡಿತಮುನಿ, ಲಲಿತ ಕೀತಿ, ಬಲಾರಗಣದ ವಿದ್ಯಾನಂದ,ಕಾರ್ಗಣದ ದೇವಕೀರ್ತಿ, ಆಕ್ಷ್ಮೀಸೇನ.