ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶುದ್ಧ ಗ್ರಂಧಕ 21 23 ೨೨ _9, 27 14 10 బరి 26. 440 618 ಪರಿಶಿಷ್ಟ IT ಚY ಅಶುದ್ಧ 190 ಗ್ರಂಥಕ್ಕೆ 191 ಸು 1513 1513 192 23 ಸಂತ ಪಂಡಿತ ಶಿಕ 145 ತಕ 1452 193 156 1526 ಇರಿದಂಟು జ'దేంటి 194 ಉದರಿಸಿ ಉದ್ದರಿಸಿ 2೧೧ 150 1520 201 21 బిట 203 ಜೈನಕಥೆ ಜೈನಕಧೆ 207 44QI 209 ದಾಟ' ದಾಟ' 212 ಸೋಮಶೇಖರಶಿವಯೋಗಿ ( ಪುಟ 527) ಕೊಟ್ಟಿರುವ ತೋಂಟದ ಸಿದ್ದಲಿಂಗನ ಶಿಷ್ಯ ಪರಂಪರೆಯ ಪ್ರಕಾರ ಮುರಿಗೆಯ ಶಾಂತವಿ ರನು ಆ ಗುರುವಿನಿಂದ 6 ನೆಯವನಾಗುತ್ತಾನೆ, ಇದು ನಿಜವಾಗಿಡ್ಡ ಪಕ್ಷ ದಲ್ಲಿ ಅವನ ಕಾಲವನ್ನು ಸುಮಾರು 30 ವರುಷ ಈಚೆ ಹಾಕಬೇಕಾಗು ಇದೆ. ಇವನು ಶಿವಲಿಂಗಮಹಿಮಾಪವ್ರದ ಎಂಬ ಗ್ರಂಥವನ್ನೂ ಬರೆದಿ ರುವಂತೆ ತೋರುತ್ತದೆ. ಇದು ವಾರ್ಧಕಪಟ್ರದಿಯಲ್ಲಿ ಬರೆದಿದೆ; ಪದ್ಯ 105; ಪ್ರತಿಪದ್ಯವೂ ಶಿವಲಿಂಗೇಶ್ವರ ಎಂದು ಮುಗಿಯುತ್ತದೆ. ಇದರಿಂದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆಕೊಡು ನಿನ್ನ ಭಕ್ತರಡಿದಾವರೆಯ ಭಕ್ತಿಯನು || ಕೊಡು ನಿನ್ನ ಶರಣರೊಳ್ಳುಡಿಯಲ್ಲಿ ನಂಬಗೆಯ | ಕೊಡು ನಿನ್ನ ಭಕ್ತರ ಕಧಾಶ್ರವಣವನು ಬ 'ಖಕ್ಕ ವರ ಸಂಕೀರ್ತನೆಯನು || ಕೊಡು ನಿನ್ನ ಭಕ್ತ ರ್ಕಳೊಲುಮೆಯನು ಮನಮೊಲ್ಲು | ಕೊಡು ನಿನ್ನ ಭಕ್ತ ರ್ಕಳೇ ನಿನ್ನ ರೂಪರೆಂ | ದೆಡೆವಿಡದ ಭಾವವನು ಮಿಕ್ತ ಪದವಿಯನೊಲ್ಲೆ ಜಯತು ಶಿವಲಿಂಗೇಶ್ವರಾ | 18