ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

576 ಪರಿಶಿಷ್ಟ IL ಶ್ರೀಮತ್ಕಲ್ಯಾಣೀಶನ | ನಾಮಯನನುಪಮನಮೋಯನಗಣಿತಮಹಿಮಂ | ಕಾಮರಿ ದಿವಿಜಸನ್ನು ತ | ನಾಮಂ ಪೊರೆಗೆಮ್ಮ ನೂರ್ಜಿತಂ ಶಿವಲಿಂಗಂ || ಶ್ರೀಮತ್ಸುಧಾಮಯಖಸು ( ಧಾಮಂಜುಲಕುಂದಮಾಲ್ಯಭೂಷಿತಮಕುಟಂ | ಹೈಮಗಿರಿನಂದನಾಪತಿ | ಸಾಮದೆ ರಕ್ಷಕ್ಕೆ ಸರ್ವರಂ ಶಿವಲಿಂಗಂ | ಶ್ರೀಮದ್ ರೀಕಬರೀ | ಸೌಮೋನ್ಯ ಕರಂದಸಿಕ್ತಭುಜನಜನಜರಂ || ಸೋಮೋತ್ರಂಗಂ ಪಾಲಿಕೆ | ಶ್ಯಾಮಗ್ರೀವಂ ಪುರಾರಿ ಪರಶಿವಲಿಂಗಂ ! ಮುನಿಗಳಂದುಸಿರಿಂದೆ ವೇದಚ ಯಂ ಪೆತ್ತ ಅ'೦ ಬೋಧಿಸು | ತನುವಾಗಲ್ ಜಗದೊಳ್ ಸುಕರ್ಮ ಮುಮನಾತ್ಮ ಜ್ಞಾನಮಂ ತೋಳಿವೇ |! ಆನಿಮಿತ್ತಂ ನುತಬಂಧುವೆಂದೆನಿಸಿದಾನಂದಾತ್ಮಕಂ ಸುಂದರಂ || ಮನಮೊಲೀ ಗೆಮುಗುಜ್ವಲಶ್ರುತಿಶಿರೋನ್ಯ ಸ್ವಾರ್ಧಮಂ ಸ್ವಾರ್ಧಮಂ || ಪೆಣಿಯಂ ಸೂಡಿದ ಸೆಣ್ಣನೋಳ್ಕೊಡಲೊಳಂ ತಾಳೊ ಸ್ಪದಿಂದಿರ್ಪ ಬಾಂ | ದೊ ಇವ ಯಂ ಮಂಡೆಯೊಳಿಟ್ಟ ಮುನ್ನೋಟಿಲನಾಬೆಂಗಣ್ಣೆ ಕೊಟ್ಟಿಏ ಹೈಂ || ಕಾಯಂ ಗೋಣೆಳಮಚಿ' ನಾಡನಿರದಾಗಳ್ ಕಾದ ಸಬ್ಬೇಸರಂ | ನೆಜತಿ ಬೇಟ್ಟಮನೀಗೆ ತಾಂ ಮಳಕದಿಂ ಬೊಕ್ಕೇಶನೀಭೂಮಿಯೋಳ್ ||. ಇವನ ದೇವೀಸ್ತೋತ್ರವು ನಾನಾವೃತ್ತಗಳಲ್ಲಿ ಬರೆದಿದೆ; ಪದ್ಯ 65. ಇವು ಹಾಲಾಸ್ಯಪುರಾಣದ ಆಶ್ವಾಸಾಂತ್ಯಪದ್ಯಗಳಾಗಿರಬಹುದು. ಈ ಯಂಶದಲ್ಲಿಯೂ ಸಡಕ್ಷರದೇವನು ಈ ಕವಿಯನ್ನು ಅನುಸರಿಸಿರುವಂತ ತೋರುತ್ತದೆ. ಒಂದು ಪದ್ಯವನ್ನು ಉದಾಹರಿಸುತ್ತೇವೆ ಜಯ ದೇವಿ ಜಗತ್ತತಿಮಾತೆ ನುತೇ | ಹವಾಹನಮಿತ್ರಶರೀರಯುತೇ || ನಯವಾಣಿ ಮಹಾಫಣಿವೇಣಿ ಗುಣಾ | ಲಯ ರಕ್ಷಿಪುದೆಮ್ಮನವಾಯ ಶಿವೇ || ಈತನ ಈತನು 314 ಪಂಡಿತಾರಾಧ ಪಂಡಿತಾರಾಧ್ಯ 315 ಪಡೆದಿದ್ದನು ವಡೆದಿದ್ದನು 316 ತಾ | | ತಾ ಪುಷ್ಟವಾಗೆ| ಪುಷ್ಟ ಮಾಗೆ 322 17 ಹೇಳ ಹೇಳು 324 ಸಿದ 313 ಗೃತಿ 2) 321 11 15 ಸಿದ್ಧ