ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

583 ಪರಿಶಿಷ್ಟ III ಬೆಸೆದೊಡೆಸಿದೊಡೆ ಕೊಳಲ್ ರ | ಕ್ಷಿಸ'೦ತಕರಾಜನಬ್ಬ ಸಂಭವನೆನಲೀ | ವಸುಧಾ ತಳದೊಳ್ ಕೋಪ | ಪ್ರಸಾದಮಂ ಪೊಗಯಿಲಾರ್ಪರಾರ್‌ ಗೊಬೈಗನ್ನಾ! ಎರಯನಕಾಡಿಯೂರು ತುಟಿ.ಗಿ ಕವಲು ಕತ್ತಲೆಪ ಕೊತಕುಜಂಗಳೊಳೊಂದಿ ಕಂಪಿನೊಳ್ | ನೆಜ ರಸಂಗಳಂ ತಳೆದ ಪಸ್ಕೊಲೆ ಯಂ ಗಿಳಿವಿಂಡು ಇಂಚುವಿಂ | ದಿ' ದೊಡೆ ಸೋರ್ವ ಸೋನೆಯೊಳೆ ದಾಂಗುಡಿಯಿಂದೆಸೆದಿರ್ವುವೊಳ್ಳಿನಿಂ | ದೆ'ಯನಕಾಡಿಯ ಶ ಲತೆವಳ್ಳಿಯುಮಲ್ಲಿಯ ನಾಗವಳ್ಳಿಯುಂ || ವೊವಿನೂಟಿಲೊಳಪೊದು ನವನಂದನಬ್ಬಂದರಿನೊಳ್ನಾಳ ಸೆ | ರ್ಗೆ ಆಗಳಿನೊಲ್ಲು ಗಾವರಿಸುತಿರ್ಪ ಮದಾಳಿಯಿವೆಯೆ ಪೂವ ಕಿ || ಕ್ರೀ' ನಿಮಿರ್ದಿದ್ರ ಪಾದರಿಯಿನೂದುವ ತಂಬಲದಿಂ ಬೆಡಂಗುವೆ || ತೈಯನಕಾಡಿಯರ್ ಒಯಸಿ ನೋಟ್ಸ್ರ ಕಣ್ಣೆಸೆದೊಪ್ಪಿ ತೋಲಗುಂ ||