ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

itude of the Kannada people and their appreciation of the monumental results of the two celebrated Kannada scholars of the age There are many interesting and startling tacts unearthed concerning the extent and uses of the Kannada authorship and literature which greatly interest students of literature. -- Mysore Standard. 14ಕರ್ಣಾಟಕ ಕವಿಚರಿತೆ' ಎಂಬ ಒಂದು ಪುಸ್ತಕವನ್ನು ಗ್ರಂಧಕರ್ತರಾದ ಮ|| ರಾ|| ಆರ್, ನರಸಿಂಹಾಚಾರ್ ಎಂ, ಎ, ಅವರು ನಮಗೆ ಕಳುಹಿಸಿಕೊಟ್ಟಿರುವ ದಕ್ಕೆ ವಂದಿಸುತ್ತೇವೆ, ಇದು ಕರ್ಣಾಟಕದೇಶದಲ್ಲಿ ಆದಿಯಿಂದಲೂ ಇದ್ದ ಕವಿಗಳ ಚರಿತ್ರೆಯನ್ನೂ ಅವರ ಬರವಣಿಗೆಯ ಕ್ರಮವನ್ನೂ ತೋರಿಸುವ ಪುಸ್ತಕವಾಗಿರುವದು. ಇಂಧ ಉಪಯೋಗವಾದ ಪುಸ್ತಕವನ್ನು ಈವರೆಗೆ ಯಾರೂ ಹುಡುಕಿ ಒರೆಯಲಿಲ್ಲ. ಅನೇಕವರ್ಷ ಗಳಿಂದ ಶ್ರಮಪಟ್ಟು ಸಾವಿರಾರು ಗ್ರಂಧಗಳನ್ನು ಶೋಧಿಸಿ, ಪುರಾತನ ಗ್ರಂಥಕರ್ತರ ಚರಿತ್ರೆ ಮೊದಲಾದ ವಿಷಯಗಳನ್ನು ಹುಡುಕಿ ಈ ಹೊಸ ಪುಸ್ತಕವನ್ನು ಬರೆದದ್ದಕ್ಕೆ ಕರ್ನಾಟಕದೇಶದಲ್ಲಿ ಅಭಿಮಾನಿಗಳೆಲ್ಲಾ ಮ# ರಾ|| ಆರ್‌. ನರಸಿಂಹ ಚಾರ್ ಮತ್ತು ಮ| ರಾ| ಎಸ್. ಜಿ. ನರಸಿಂಹಾಚಾರ್ ಎಂಬವರಿಗೆ ಬಹಳ ಕೃತಜ ಕಾಗಿರಬೇಕು ಇವರು ೧೪ನೇ ಶತಮಾನದವರೆಗೆ ಇದ್ದ ಸುಮಾರು ೨೦೦ ಕವಿಗ� ಹೆಸರು, ಅವರು ಹುಟ್ಟಿದ ಕಾಲ, ಅವರು ಬರೆದ ಗ್ರಂಥಗಳ ಹೆಸರು, ಬರವಣಿಗೆಯ ಸ್ವರೂಪ ಮೊದಲಾದವುಗಳನ್ನು ೪೦೦ ಪುಟಗಳುಳ್ಳ ಈ ಪುಸ್ತಕದಲ್ಲಿ ಅಡಕಮಾಡಿ ದಾರೆ, ಇದು ಮೊದಲನೇ ಭಾಗವು ಮುಖ್ಯವಾಗಿ ದೇಶಾಭಿಮಾನದಿಂದಲೂ, ಕರ್ಣಾ ಟಿಕ ಭಾಷಾಭಿರುಚಿಯಿಂದಲೂ, ಸಾಹಸಪಟ್ಟು ಬರೆದ ಈ ಮುಖ್ಯ ಗ್ರಂಧವು ಬಹಳ ಜನ ಕರ್ನಾಟಕರಿಗೆ ಉಪಯೋಗವಾಗಿ ಇದುವರೆಗೆ ತಿಳಿಯದೆ ಗಢವಾಗಿದ್ದ ಬಹು ಸಂಗತಿಗಳನ್ನು ತಿಳಿಯಲಿಕ್ಕೆ ಅನುಕೂಲವಾಗಿದೆ ಎಂದು ಬಹು ಸಂತೋಷಪಡುತ್ತೇವೆ. ನಡೆಗನ್ನಡಿ