ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ಕವಿಗಳ ವಿಷಯದಲ್ಲಿ ಇದುವರೆಗಿದ್ದ ಭಿನಲ್ಕಿ ಬಪಾಯಗಳೂ ಉದ್ದಾಮ ಕ: 1ಳಾಗಿದ್ದರೂ ಅವರ ಹೆಸರು ಕೂಡ ಅನೇಕರಿಗೆ ತಿಳಿದಿರಲಿಲ್ಲವೆಂಬ ಸಂಗತಿಯೂಪ್ರಸಿ ಧ್ವರಾದ ಕವಿಗಳಗ್ರಂಧಗಳಲ್ಲಿಯೂ ಕೆಲವು ಗ್ರಂಧದ ನಾಮಧೇಯವು ಕೂಡ ಜನಗಳಿಗೆ ಗೊತ್ತಾಗಿರಲಿಲ್ಲವೆಂಬ ಸಂಗತಿಯೂ ಇದರಲ್ಲಿ ಸ್ಪಷ್ಟವಾಗಿರುವುವು. ಹೀಗೆ ಇರತಕ್ಕೆ ಗ್ರಂಧವೆಲ್ಲವನ್ನೂ ಆದ್ಯಂತವಾಗಿ ನೋಡುವುದೂ ಸರ್ವ ಜನರಿಗೂ ವೇದ್ಯವಾಗುವಂತೆ ಅವರವರ ಕಾಲಮುಂತಾದುವುಗಳನ್ನು ಸಮಂಜಸವಾಗಿರುವಂತೆ ನಿರ್ಧರಿಸುವುದೂ ಕೂಡ ಸಾಮಾನ್ಯವಾದ ಕಾರವಲ್ಲವೆಂದು ಎಲ್ಲರೂ ಒಲ್ಲರು, ಇಂಧ ಗ್ರಂಧವನ್ನು ಕನ್ನಡದಲ್ಲಿ ಇದುವರೆಗೆ ಯಾರೂ ಬರೆದಿಲ್ಲ, ಆದ್ಯಂತವಾಗಿ ಈ ಗ್ರಂಥವನ್ನು ನೋಡಿದರೆ ಕಣಾಳ ಟಕ ಗ್ರಂಧಕಾರರು ಇಷ್ಟ ಜನರಿದ್ದರೆಂದಾಗಲಿ ಇಷ್ಟು, ಗ್ರಂಧಗಳಿರುವುವೆಂದಾಗಲಿ ಗೊತ್ತಾಗಿರಲಿಲ್ಲವೆಂದೂ ಇದಕ್ಕಾಗಿ ಕರ್ಣಾಟಕ ಭಾಷಾಭಿಮಾನಿಗಳು ಕರ್ಣಾಟಕ ಕವಿಚರಿತ್ರಕಾರರ ವಿಷಯದಲ್ಲಿ ಕೃತಜ್ಞರಾಗಿರಬೇಕಾದುದು ಕರ್ತವ್ಯವಾಗಿರುವುದೆಂ ದೂ ಗುಣಗ್ರಾಹಿಗಳಾದ ಯಾರಿಗೂ ತೋರದಿರಲಾರದು. ಧರಯೋಳಡಂಗೆ ರತ್ನ ನಿಕರಂ ತೆಗೆವುಚ್ಚುಗದೊಳ> ರಸಾ ತಲಂ || ಬರೆಗಮಗುಳು ಬಿಗ್ಧತಿದು ನುಣ್ಣೆತು ಸಣ್ಣತುಳಿತೆಳ್ಳಿತೆಂಬಹೋ | ಪಿರಿದೆಸಿಸೆಲ್ಲಮಂ ತೆಗೆದು ಕಾಲಕ್ಕೆ ತಕ್ಕ ವೊಲೋರಣಕ್ಕೆ ತಂ | ದಿರಿಸಿ ಜನಕ್ಕೆ ತೋರ್ಪ ಮಣಿಗಾರರ ಜಾಯನಾರೊ ಮೆಚ್ಚದರ್‌ | ಪಿರಿಯ ರೆಸಿಪ್ಪೆ ಮೇಲ್ಕವಿಗಳಿರ್ಕೆಮ ಪಾಯ್ಕರೆ ಕಾಂಚಕ್ರಮೀ ! ಧರೆಯೊಳರಳ್ಳು ಮಾಸಿ ಮಸುಳ್ಳು ಸವೆದುಂ ನವೆದಿರ್ದುಕಾಣದಂ' ತಿರೆ ಕಡಿವೋದ ಕಬ್ಬಿಗರುಮಂ ನೆರೆ ಕಾಣಿಕುಮಾಚರಿತ್ರಮ ! "ಚ್ಚರಿಯೆನೆ ಪೇಳ್ವುದೇಂ ಕವಿಗೆ ನೋಡೆ ಕನ್ನಡಿಯಾಗದಿರ್ಕುಮೇ || ವಿದ್ಯಾದಾಯಿನಿ,